ವಿದೇಶ
ಬ್ಯಾಂಕಾಕ್ ಪಬ್ನಲ್ಲಿ ಭೀಕರ ಅಗ್ನಿ ದುರಂತ: 27 ಜನ ಸಜೀವ ದಹನ, ಹಲವರ ಸ್ಥಿತಿ ಗಂಭೀರ
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನ ನಾ ಲಾಡ್ಪ್ರಾವ್ ಪಬ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 27 ಮಂದಿ ಸಾವನ್ನಪ್ಪಿದ್ದು, 63 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಸ್ಫೋಟಗೊಂಡ ಬೆಂಕಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreವಿಯೆಟ್ನಾಂನಲ್ಲಿ: ಭಾರತೀಯ ಪ್ರವಾಸಿಗರಿದ್ದ ಬೋಟ್ ಮುಳುಗಿ 15 ಮಂದಿ ಸಾವು
ವಿಯೆಟ್ನಾಂನ ಫೂ ಕ್ವೋಕ್ ದ್ವೀಪದ ಬಳಿ 32 ಭಾರತೀಯ ಪ್ರವಾಸಿಗರಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಕನಿಷ್ಠ 15 ಭಾರತೀಯರು ಸಾವನ್ನಪ್ಪಿದ್ದಾರೆ. ಆಂಧ್ರದ ಪ್ರವಾಸಿಗರಿರುವ ಶಂಕೆ ವ್ಯಕ್ತವಾಗಿದ್ದು, ಭಾರತೀಯ ಮಿಷನ್ ತೆರೆದಿರುವ ಸಹಾಯವಾಣಿ ವಿವರಗಳು ಇಲ್ಲಿವೆ.
Read Moreಪ್ರವಾಹದ ನೀರಿನಲ್ಲಿ ತೇಲಿಬಂದ 900ಕ್ಕೂ ಹೆಚ್ಚು ನಾಗರಹಾವುಗಳು; ವಿಷಸರ್ಪ ಕಚ್ಚಿ ಮಹಿಳೆ ಸಾವು
ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಚೀನಾದಲ್ಲಿ ಈಗ ನೂರಾರು ವಿಷಪೂರಿತ ನಾಗರಹಾವುಗಳು ನೀರಿನಲ್ಲಿ ತೇಲಿಬರುತ್ತಿವೆ! ಫಾರ್ಮ್ಗಳಿಂದ ಕನಿಷ್ಠ 900 ಹಾವುಗಳು ಮತ್ತು ಮೃಗಾಲಯದಿಂದ ಜೀಬ್ರಾಗಳು ತಪ್ಪಿಸಿಕೊಂಡಿದ್ದು, ಇಡೀ ಪ್ರಾಂತ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
Read Moreಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಸರಕು ವಿಮಾನ ನಾಪತ್ತೆ: ವಾಯು ತುರ್ತು ಪರಿಸ್ಥಿತಿ ಬೆನ್ನಲ್ಲೇ ಕಣ್ಮರೆ, 5 ಸಿಬ್ಬಂದಿಗಾಗಿ ತೀವ್ರ ಶೋಧ
ಯುಎಇಯ ಶಾರ್ಜಾದಿಂದ ಕರಾಚಿಗೆ 5 ಸಿಬ್ಬಂದಿಯೊಂದಿಗೆ ಹೊರಟಿದ್ದ ಪಾಕಿಸ್ತಾನದ ಕೆ2 ಏರ್ವೇಸ್ ಸರಕು ವಿಮಾನವು ತಾಂತ್ರಿಕ ದೋಷದ ಕಾರಣ ವಾಯು ತುರ್ತು ಪರಿಸ್ಥಿತಿ ಘೋಷಿಸಿದ ಬೆನ್ನಲ್ಲೇ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದೆ.
Read Moreಅಮೆರಿಕ-ಇರಾನ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಡಿ: ಇರಾನ್ ಮೇಲೆ ಯುಎಸ್ ಭೀಕರ ವೈಮಾನಿಕ ದಾಳಿ; ಕಚ್ಚಾ ತೈಲ ಪರವಾನಗಿ ರದ್ದು
ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ ಇರಾನ್ನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ ನಡೆಸಿದೆ. ಜೊತೆಗೆ ಇರಾನ್ ಕಚ್ಚಾ ತೈಲ ಮಾರಾಟದ ಪರವಾನಗಿಯನ್ನೂ ರದ್ದುಗೊಳಿಸಿದ್ದು, ಜಾಗತಿಕವಾಗಿ ಆತಂಕ ಸೃಷ್ಟಿಯಾಗಿದೆ.
Read Moreಇರಾಕ್ನಲ್ಲಿ ಭ್ರಷ್ಟಾಚಾರದ ವಿರುದ್ಧ ಬೃಹತ್ ಕಾರ್ಯಾಚರಣೆ: ಸಂಸದೆಯ ಮನೆಯಲ್ಲಿ ಚಿನ್ನದ ಒಳ ಉಡುಪು, 57 ಮಿಲಿಯನ್ ಡಾಲರ್ ನಗದು ಜಪ್ತಿ!
ಇರಾಕ್ನಲ್ಲಿ ಪ್ರಧಾನಿ ಅಲಿ ಅಲ್-ಜೈದಿ ನೇತೃತ್ವದಲ್ಲಿ ನಡೆದ ದೈತ್ಯ ಭ್ರಷ್ಟಾಚಾರ ನಿಗ್ರಹ ದಾಳಿಯಲ್ಲಿ ಸಂಸದೆ ಹಿಂದ್ ಅಲ್-ಅಬ್ಬಾಸಿ ನಿವಾಸದಲ್ಲಿ ಕೋಟ್ಯಂತರ ನಗದು ಹಾಗೂ ಚಿನ್ನದ ಒಳ ಉಡುಪು ಪತ್ತೆಯಾಗಿರುವ ಸನ್ಸನೀಯ ಕೃತ್ಯದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Read Moreಥೈಲ್ಯಾಂಡ್ನಲ್ಲಿ ಭೀಕರ ದುರಂತ: 11 ವರ್ಷದ ಬಾಲಕ ಚಲಾಯಿಸುತ್ತಿದ್ದ ಕಾರು ಡಿಕ್ಕಿ; 9 ಬೌದ್ಧ ಸನ್ಯಾಸಿಗಳು ದಾರುಣ ಸಾವು!
ಥೈಲ್ಯಾಂಡ್ನ ಮುಕ್ದಹಾನ್ನಲ್ಲಿ 11 ವರ್ಷದ ಬಾಲಕ ಓಡಿಸುತ್ತಿದ್ದ ಕಾರು ಡಿಕ್ಕಿಯಾಗಿ ತೀರ್ಥಯಾತ್ರೆ ಮಾಡುತ್ತಿದ್ದ 9 ಬೌದ್ಧ ಸನ್ಯಾಸಿಗಳು ಸಾವನ್ನಪ್ಪಿದ್ದಾರೆ.
Read Moreಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರ ನೆಲಸಮ: ಭಾರತದಿಂದ ತೀವ್ರ ಖಂಡನೆ; ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ವಿದೇಶಾಂಗ ಇಲಾಖೆ ಆಗ್ರಹ
ಪಾಕಿಸ್ತಾನದ ಫಾರೂಕ್ಬಾದ್ನಲ್ಲಿ 125 ವರ್ಷ ಇತಿಹಾಸದ ಗುರುದ್ವಾರ ಧ್ವಂಸಗೊಳಿಸಿರುವುದನ್ನು ಭಾರತದ ವಿದೇಶಾಂಗ ಇಲಾಖೆ ತೀವ್ರವಾಗಿ ಖಂಡಿಸಿದೆ.
Read Moreಸಿಂಧೂ ಜಲ ಒಪ್ಪಂದ ವಿವಾದ: “ನಮ್ಮ ಪಾಲಿನ ನೀರನ್ನು ಮುಟ್ಟಿದರೆ ಕೈ ಕತ್ತರಿಸುತ್ತೇವೆ” ಎಂದ ಪಾಕ್ ಸಚಿವ ಮುಸಾದಿಕ್ ಮಲಿಕ್!
ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಭಾರತದ ವಿರುದ್ಧ ಸಿಂಧೂ ಜಲ ಒಪ್ಪಂದದ ವಿಷಯದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ನೀರು ತಡೆದರೆ ಕೈ ಕತ್ತರಿಸುವುದಾಗಿ ಬೆದರಿಕೆ ಹಾಕಿದ ಪಾಕ್.
Read Moreಸ್ಕೈಡೈವಿಂಗ್ ಟ್ರಿಪ್ ವೇಳೆ ವಿಮಾನ ಪತನ; 11 ಮಂದಿ ದುರ್ಮರಣ
ಫ್ರಾನ್ಸ್ನ ಟೊಂಬ್ಲೇನ್ ಪಟ್ಟಣದಲ್ಲಿ ಸ್ಕೈಡೈವಿಂಗ್ಗಾಗಿ ತೆರಳಿದ್ದ ಸಣ್ಣ ವಿಮಾನ ಪತನಗೊಂಡು ಪೈಲಟ್ ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ಕಾರಣ ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
Read More
