ರಾಜ್ಯ
MAFI ರಾಷ್ಟ್ರಮಟ್ಟದ ಅಥ್ಲೆಟಿಕ್ಸ್: 3 ಬೆಳ್ಳಿ ಪದಕ ಗೆದ್ದ ಬೆಳ್ಳಾರೆಯ ಸರಸ್ವತಿ ಕಾಮಾತ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ 46ನೇ ನ್ಯಾಷನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆಯ ದೇರಂಪಾಲಿನ ಸರಸ್ವತಿ ಕಾಮತ್ ಅವರು ಮೂರು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.
Read Moreಫೆ.8 ರಂದು ಕೊಡ್ಮಣ್ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಪಂದ್ಯಾವಳಿ
ಯುವ ಕೇಸರಿ ಕ್ರಿಕೆಟರ್ಸ್ ಕೊಡ್ಮಣ್ ಇದರ ಆಶ್ರಯದಲ್ಲಿ ಕೊಡ್ಮಣ್ ಪ್ರೀಮಿಯರ್ ಲೀಗ್ ಸೀಸನ್-3 ಫೆ.8 ರಂದು ಶಿವಾಜಿ ಕ್ರೀಡಾಂಗಣ ಪೈಕದಲ್ಲಿ ನಡೆಯಲಿದೆ
Read Moreಮಂಚಿ ಹಿಂದೂ ಸಂಗಮ; ಹಿಂದುತ್ವ ಮತ್ತು ಭಾರತ ಎರಡೂ ಒಂದೆ: ಗಿರೀಶ್ ಕಾಟಿಪಲ್ಲ
ವಿಟ್ಲ ತಾಲೂಕು, ಮಂಚಿ ಮಂಡಲದಿಂದ ಮಂಚಿ ಮತ್ತು ಸಾಲೆತ್ತೂರು ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಫೆ.1 ರಂದು ಕುಕ್ಕಾಜೆಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಮುಂಭಾಗದಲ್ಲಿ ನಡೆಯಿತು.
Read MoreSupreme Court : ಮಹಿಳಾ ಸಬಲೀಕರಣದತ್ತ ಐತಿಹಾಸಿಕ ಹೆಜ್ಜೆ; ಸುಪ್ರೀಂ ತೀರ್ಪಿಗೆ ಶ್ಲಾಘನೆ
ಬಾಲಕಿಯರ ಮಾಸಿಕ ಸ್ವಚ್ಛತೆ (Menstrual Hygiene)ಯನ್ನು ಬದುಕಿನ ಹಕ್ಕಿನ ಅವಿಭಾಜ್ಯ ಭಾಗವೆಂದು ಘೋಷಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಮಹಿಳೆಯರ ಗೌರವ, ಆರೋಗ್ಯ ಹಾಗೂ ಶಿಕ್ಷಣದ ದಿಕ್ಕಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Read Moreಕರ್ನಾಟಕದಲ್ಲಿ AI ಪೊಲೀಸ್; ನಿರ್ಮಾಣವಾಗಲಿದೆ ಕಮಾಂಡ್ ಸೆಂಟರ್
ಸೈಬರ್ ಅಪರಾಧಗಳಿಗೆ ತ್ವರಿತ ಮತ್ತು ಪರಿಣಾಮಕಾರಿ ತಡೆ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಅತ್ಯಾಧುನಿಕ ಒಗ್ಗೂಡಿಸಿದ ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆಗೆ ಮುಂದಾಗಿದೆ. ಸೈಬರ್ ಕಮಾಂಡ್ ಯುನಿಟ್ (CCU) ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಹೊಸ ಕೇಂದ್ರಕ್ಕೆ ಕರ್ನಾಟಕ ಸೈಬರ್ ಕಮಾಂಡ್ ಸೆಂಟರ್ (K4C) ಎಂದು ಹೆಸರು ನೀಡಲು ಪ್ರಸ್ತಾವಿಸಲಾಗಿದೆ.
Read MoreBJP: 25 ಲಕ್ಷಕ್ಕೆ ವೈದ್ಯಕೀಯ ಸೀಟ್ ಮಾರಾಟ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರೋಪ
ರಾಜ್ಯದಲ್ಲಿ ಹಣದ ಕೊರತೆಯನ್ನು ನೀಗಿಸಲು ಕರ್ನಾಟಕ ಸರ್ಕಾರ ವೈದ್ಯಕೀಯ ಶಿಕ್ಷಣ ಕ್ಷೇತ್ರವನ್ನು ವಾಣಿಜ್ಯೀಕರಣ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ತೀವ್ರ ಟೀಕೆ ನಡೆಸಿದೆ. ವಿಧಾನಸಭೆಯಲ್ಲಿನ ಉಗ್ರ ಚರ್ಚೆಯ ವೇಳೆ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ, ಸರ್ಕಾರ ವೈದ್ಯಕೀಯ ಕ್ಷೇತ್ರವನ್ನು “ಲೂಟಿ” ಮಾಡುತ್ತಿದೆ ಎಂದು ಆರೋಪಿಸಿದರು.
Read MoreBidar : ಬೀದರ್ ನಲ್ಲಿ ಸ್ಫೋಟ ! ಆರು ಮಂದಿಗೆ ಗಾಯ
ಮೊಲಖೇರಾ ಗ್ರಾಮದಲ್ಲಿ ಶನಿವಾರ ಶಂಕಾಸ್ಪದ ವಸ್ತು ಸ್ಫೋಟಗೊಂಡ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Read Moreಪುತ್ತೂರು: ನೂತನ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ
ಪುತ್ತೂರು: ಬಹುನಿರೀಕ್ಷಿತ ಪುತ್ತೂರಿನ ನ್ಯಾಯಾಲಯ ಸಂಕೀರ್ಣ ಶನಿವಾರ ಬೆಳಿಗ್ಗೆ ಲೋಕಾರ್ಪಣೆಗೊಂಡಿತು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟನಾ ಕಾರ್ಯ ನೆರವೇರಿಸಿದರು.
Read Moreಸಂಟ್ಯಾರ್ ಸರಸ್ವತಿ ಪ್ರಿ ಪ್ರೈಮರಿ ಶಾಲೆಯಲ್ಲಿ ದಾಖಲಾತಿ ಪ್ರಾರಂಭ
ಶ್ರೀ ಸರಸ್ವತಿ ಎಜುಕೇಶನ್ ಸೊಸೈಟಿಯಿಂದ ನಡೆಸಲ್ಪಡುವ ಸರಸ್ವತಿ ಪ್ರಿ ಪ್ರೈಮರಿ ಶಾಲೆಯು ಪ್ರಸಕ್ತ ಸಾಲಿಗೆ ಮಕ್ಕಳ ದಾಖಲಾತಿಯನ್ನು ಪ್ರಾರಂಭಿಸಿದೆ.
Read Moreನಗ್ರಿ ಶಾರದಾ ಭಜನಾ ಮಂದಿರದಲ್ಲಿ ಕಲ್ಲಡ್ಕ ಶ್ರೀರಾಮ ಕಾಲೇಜಿನ ಎನ್ಎಸ್ಎಸ್ ಶಿಬಿರ ಪ್ರಾರಂಭ
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಎನ್ಎಸ್ಎಸ್ ಶಿಬಿರವು ಬಂಟ್ವಾಳ ತಾಲೂಕಿನ ಬೊಳ್ಳಾಯಿ ಸಮೀಪದ ನಗ್ರಿ ಶಾರದಾ ಭಜನಾಮಂದಿರದಲ್ಲಿ ಜ.29 ರಿಂದ ಪ್ರಾರಂಭವಾಯಿತು.
Read More
