‌ಫೆ.8 ರಂದು ಕೊಡ್ಮಣ್‌ ಪ್ರೀಮಿಯರ್‌ ಲೀಗ್-3 ಕ್ರಿಕೆಟ್‌ ಪಂದ್ಯಾವಳಿ

Bantwal news Kodman Premier League-3 Cricket Tournament on 8th Feb

ಬಂಟ್ವಾಳ: ಯುವ ಕೇಸರಿ ಕ್ರಿಕೆಟರ್ಸ್‌ ಕೊಡ್ಮಣ್‌ ಇದರ ಆಶ್ರಯದಲ್ಲಿ ಕೊಡ್ಮಣ್‌ ಪ್ರೀಮಿಯರ್‌ ಲೀಗ್‌ ಸೀಸನ್-3‌ ಫೆ.8 ರಂದು ಶಿವಾಜಿ ಕ್ರೀಡಾಂಗಣ ಪೈಕದಲ್ಲಿ ನಡೆಯಲಿದೆ.

ಅದ್ದೂರಿಯ ಕ್ರಿಕೆಟ್‌ ಪಂದ್ಯಕೂಟ ಲೀಗ್‌ ಮಾದರಿಯಲ್ಲಿ ನಡೆಯಲಿದ್ದು, ಒಟ್ಟು ಆರು ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಒಗ್ಗಟ್ಟು, ಸಹಬಾಳ್ವೆ, ಪ್ರೀತಿ, ಸ್ನೇಹ ಈ ಪಂದ್ಯಕೂಟದ ಮೂಲ ಉದ್ದೇಶವಾಗಿದೆ ಎಂದು ಯುವ ಕೇಸರಿ ಕ್ರಿಕೆಟರ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ: ಸ್ವಸ್ತಿಕ್‌ ಪ್ರೀಮಿರ್‌ ಲೀಗ್-1‌ ಕ್ರಿಕೆಟ್‌ ಟೂರ್ನಮೆಂಟ್:‌ ನವೀನ್‌ ಶೆಟ್ಟಿ ತಂಡ ಚಾಂಪಿಯನ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Advertisement
News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು