Breaking News

ಮಂಗಳೂರು-ಸನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಕ್ರೀಡಾಪಟು ಅಶ್ವಿನ್ ನಾಯಕ್ ಜಮೀನಿಗೆ ಹರಿದ ನೀರು; ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ

ಮಂಗಳೂರು-ಸನೂರು ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯಿಂದ ಅಂತರರಾಷ್ಟ್ರೀಯ ಕ್ರೀಡಾಪಟು ಅಶ್ವಿನ್ ನಾಯಕ್ ಅವರ ಕೃಷಿ ಭೂಮಿ ಜಲಾವೃತಗೊಂಡ ಪ್ರಕರಣದಲ್ಲಿ, ತಕ್ಷಣವೇ ನೀರು ತೆರವುಗೊಳಿಸಲು ಗುತ್ತಿಗೆ ಸಂಸ್ಥೆ DBLಗೆ ಹೈಕೋರ್ಟ್ ಆದೇಶಿಸಿದೆ.

Read More

ಮಂಡ್ಯ: ಟ್ರ್ಯಾಕ್ಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ; ಚಾಲಕ ಸ್ಥಳದಲ್ಲೇ ದಾರುಣ ಸಾವು

ಮಂಡ್ಯ ಸಮೀಪದ ವರಾಹಸಂದ್ರ ಬಳಿ ಕಬ್ಬಿಣದ ಸರಳುಗಳಿದ್ದ ಟ್ರ್ಯಾಕ್ಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಹೊಳೆನರಸೀಪುರ ಡಿಪೋದ ಚಾಲಕ ಶೇಖರ್ ಎಂ.ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೂರ್ಣ ವಿವರ ಇಲ್ಲಿದೆ.

Read More

ಗದಗ: ಮುಳ್ಳಿನ ಕಂಟಿಯಲ್ಲಿ ನವಜಾತ ಗಂಡು ಶಿಶು ಎಸೆದು ಹೋದ ಪಾಪಿಗಳು; ಅಳುವಿನ ಧ್ವನಿ ಕೇಳಿ ಮಗು ರಕ್ಷಿಸಿದ ಗ್ರಾಮಸ್ಥರು

ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ನವಜಾತ ಗಂಡು ಶಿಶುವನ್ನು ಮುಳ್ಳಿನ ಕಂಟಿಯಲ್ಲಿ ಎಸೆದು ಹೋದ ಘಟನೆ ನಡೆದಿದೆ. ಗ್ರಾಮಸ್ಥರು ಮಗುವನ್ನು ರಕ್ಷಿಸಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಟಗೇರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More