ಸಹರಾನ್‌ಪುರದಲ್ಲಿ ಪ್ರವಾಹಕ್ಕೆ ಕೊಚ್ಚಿಹೋದವು ಗೋರಿಗಳು; ಮಣ್ಣಿನಿಂದ ಹೊರಬಂದ ಶವಗಳಿಗೆ ಮರುಸಂಸ್ಕಾರ

ಪಶ್ಚಿಮ ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಹರಾನ್‌ಪುರದ ಸ್ಮಶಾನವೊಂದು ಜಲಾವೃತಗೊಂಡು ಗೋರಿಗಳು ಧ್ವಂಸಗೊಂಡಿವೆ. ಮಣ್ಣಿನಿಂದ ಹೊರಬಂದ ಶವಗಳನ್ನು ಗ್ರಾಮಸ್ಥರು ಮರುಸಂಸ್ಕಾರ ಮಾಡಿರುವ ಸಂಪೂರ್ಣ ವಿವರ ಇಲ್ಲಿದೆ.

Read More

ಮುಂಬೈ ಮಹಾಮಳೆಗೆ ರೈಲ್ವೆ ಹಳಿಗಳೇ ‘ಅಕ್ವೇರಿಯಂ’!: ಹಳಿಗಳ ಮೇಲೆ ಈಜಾಡುತ್ತಿವೆ ಜೀವಂತ ಮೀನುಗಳು

ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈಲ್ವೆ ಹಳಿಗಳು ಜಲಾವೃತಗೊಂಡಿದ್ದು, ಹಳಿಗಳ ಮೇಲೆ ಜೀವಂತ ಮೀನುಗಳು ಈಜಾಡುತ್ತಿರುವ ರೋಚಕ ವಿಡಿಯೋ ವೈರಲ್ ಆಗಿದೆ. ಮುಂಬೈ ಲೋಕಲ್ ಟ್ರೈನ್ ಅಪ್‌ಡೇಟ್ ಇಲ್ಲಿದೆ.

Read More

ಮದುವೆಯಾದ ಮೂರೇ ದಿನಕ್ಕೆ ಹನಿಮೂನ್ ಮೂಡ್‌ನಲ್ಲಿದ್ದ ಪತ್ನಿ ಪ್ರೇಮಿ ಜೊತೆ ಲಾಕ್!: ಹೋಟೆಲ್‌ನಲ್ಲೇ ರಂಪಾಟ ಮಾಡಿದ ಪತಿ

ಮದುವೆಯಾದ ಕೇವಲ ಮೂರೇ ದಿನಕ್ಕೆ ಪ್ರೇಮಿ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪತ್ನಿ! ಹೋಟೆಲ್ ರೂಮ್‌ ಮೇಲೆ ದಾಳಿ ನಡೆಸಿ ರೆಡ್‌ಹ್ಯಾಂಡ್ ಆಗಿ ಹಿಡಿದ ಪತಿ ಸಾರ್ವಜನಿಕವಾಗಿ ಆಕ್ರೋಶ ಹೊರಹಾಕಿದ ಘಟನೆ.

Read More