194 ವರ್ಷಗಳ ಜೀವಂತ ಇತಿಹಾಸ!: ಐಫೆಲ್ ಟವರ್‌ಗಿಂತಲೂ ಹಿರಿಯ ಈ ದೈತ್ಯ ಆಮೆ; ಗಿನ್ನೆಸ್ ದಾಖಲೆ ಬರೆದ ‘ಜೊನಾಥನ್’

ಜಗತ್ತಿನ ಅತ್ಯಂತ ಹಿರಿಯ ಆಮೆ ಜೊನಾಥನ್‌ಗೆ ಈಗ 194 ವರ್ಷ ವಯಸ್ಸು. ಐಫೆಲ್ ಟವರ್‌ಗಿಂತಲೂ ಹಳೆಯದಾದ ಈ ದೈತ್ಯ ಆಮೆಯ ಗಿನ್ನೆಸ್ ದಾಖಲೆಯ ವರದಿ ಇಲ್ಲಿದೆ.

Read More

ಜೈಲಿಂದ ಬಂದರೂ ಬುದ್ಧಿ ಕಲಿಯದ ಕಳ್ಳನಿಗೆ ಸಾರ್ವಜನಿಕರ ಕ್ಲಾಸ್!: ಜಿಪಿಎಸ್ ಟ್ರ್ಯಾಕರ್ ಧರಿಸಿದ್ದವನಿಗೆ ಬಿತ್ತು ಧರ್ಮದೇಟು

ಬ್ರೆಜಿಲ್‌ನಲ್ಲಿ ಕಾಲಿಗೆ ಆಂಕಲ್ ಮಾನಿಟರ್ ಧರಿಸಿದ್ದ ಕಳ್ಳನಿಗೆ ಸಾರ್ವಜನಿಕರೇ ಹಿಡಿದು ಕಟ್ಟಿಹಾಕಿ ಧರ್ಮದೇಟು ನೀಡಿದ ಜಾಗತಿಕ ಕ್ರೈಂ ಸುದ್ದಿಯ ವರದಿ.

Read More

2 ಲಕ್ಷದಿಂದ ಆರಂಭವಾದ ಕ್ಲೌಡ್ ಕಿಚನ್ ತಂದಿಟ್ಟಿತು 1 ಕೋಟಿ ಸಾಲದ ಗಂಡಾಂತರ!: 25ರ ಯುವ ಉದ್ಯಮಿಯ ‘ನೈಟ್‌ಮೇರ್ ಸ್ಟೋರಿ’

ಕ್ಲೌಡ್ ಕಿಚನ್ ಉದ್ಯಮ ವಿಸ್ತರಿಸಲು ಹೋಗಿ ತಿಂಗಳಿಗೆ 10% ಬಡ್ಡಿಯ ಖಾಸಗಿ ಸಾಲದ ಸುಳಿಗೆ ಸಿಲುಕಿ 1 ಕೋಟಿ ಸಾಲಗಾರನಾದ 25 ವರ್ಷದ ಯುವಕನ ವೈರಲ್ ರೆಡ್ಡಿಟ್ ಕಥೆ.

Read More