ಬೈಕ್ ಪಾರ್ಕ್ ಮಾಡಿ ಹೋಗಿದ್ದ ಸವಾರನಿಗೆ ಕಾಯುತ್ತಿತ್ತು ಬಿಗ್ ಸರ್ಪ್ರೈಸ್!; ಇಡೀ ಮೋಟಾರ್ ಸೈಕಲ್ ಅನ್ನೇ ಆವರಿಸಿದ ಸಾವಿರಾರು ಜೇನುನೊಣಗಳು!

ಬೈಕ್ ಪಾರ್ಕ್ ಮಾಡಿ ಹೋಗಿದ್ದ ಸವಾರನಿಗೆ ಕಾಯುತ್ತಿತ್ತು ಭೀಕರ ಶಾಕ್. ಚಳಿಯಿಂದ ಬಚಾವಾಗಲು ಸಾವಿರಾರು ಜೇನುನೊಣಗಳು ಇಡೀ ಬೈಕ್ ಅನ್ನೇ ಗೂಡು ಮಾಡಿಕೊಂಡ ಅಪರೂಪದ ವಿಡಿಯೋ ಇಲ್ಲಿದೆ.

Read More

ಮಹಾರಾಷ್ಟ್ರ: ದಿನಗಟ್ಟಲೆ ಡೀಸೆಲ್ ಇಲ್ಲದೆ ತತ್ತರಿಸಿದ್ದ ಲೋನಾರ್ ಜನ!; ಟ್ಯಾಂಕರ್ ಬರುತ್ತಿದ್ದಂತೆ ಪೆಟ್ರೋಲ್ ಬಂಕ್‌ಗೆ ಮುಗಿಬಿದ್ದ ವಾಹನ ಸವಾರರು

ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಲೋನಾರ್‌ನಲ್ಲಿ ಹಲವು ದಿನಗಳ ಬಳಿಕ ಡೀಸೆಲ್ ಪೂರೈಕೆಯಾಗಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಭಾರಿ ನೂಕುನುಗ್ಗಲು ಉಂಟಾಗಿದೆ. ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Read More

‘ಮಕ್ಕಳಿಗಿಂತ ನಾಯಿಗಳೇ ವಾಸಿ, ಅವುಗಳನ್ನೇ ಸಾಕಿಕೊಳ್ಳಿ’: ವಿವಾದಕ್ಕೆ ಕಾರಣವಾಯ್ತು ನಟಿ ಶೆಫಾಲಿ ಶಾ ಹೇಳಿಕೆ!

“ಮಕ್ಕಳಿಗಿಂತ ನಾಯಿಗಳೇ ಬೆಸ್ಟ್, ಅವುಗಳನ್ನೇ ಸಾಕಿಕೊಳ್ಳಿ” ಎಂದು ಹೇಳುವ ಮೂಲಕ ಶೆಫಾಲಿ ಅವರು ಪೋಷಕತ್ವ ಮತ್ತು ಸಾಕುಪ್ರಾಣಿಗಳ ಪ್ರೇಮದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

Read More