ಕ್ಯಾಮೆರಾ ಮುಂದೆ ಹಾವಿನೊಂದಿಗೆ ಸರಸ: ವಿಷಕಾರಿ ಹಾವು ಕಚ್ಚಿ ಕ್ಷಣಾರ್ಧದಲ್ಲಿ ಪ್ರಾಣಬಿಟ್ಟ ವ್ಯಕ್ತಿ

ಹಾವನ್ನು ಹಿಡಿಯಲು ಬಂದ ವ್ಯಕ್ತಿಯೊಬ್ಬರು ಅದರೊಂದಿಗೆ ಅಪಾಯಕಾರಿ ಆಟವಾಡಲು ಹೋಗಿ ಪ್ರಾಣ ಕಳೆದುಕೊಂಡ ಭೀಕರ ಘಟನೆ ನಡೆದಿದೆ.

Read More

ಪಾಲ್ಕ್ ಜಲಸಂಧಿಯಲ್ಲಿ 9 ಗಂಟೆ 50 ನಿಮಿಷ ಈಜಾಡಿ ವಿಶ್ವದಾಖಲೆ ಬರೆದ 7 ವರ್ಷದ ಬಾಲಕ ಇಶಾಂಕ್!

ಇದು ನಿಜಕ್ಕೂ ಅದ್ಭುತವಾದ ಸಾಧನೆ! 7 ವರ್ಷದ ಇಶಾಂಕ್ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಕಠಿಣ ಸಾಹಸ ಮಾಡಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯ.

Read More

ಮಾನವೀಯತೆ ಮೆರೆದ ಡೆಲಿವರಿ ಬಾಯ್: ಬಾಗಿಲು ತೆರೆದಿದ್ದ ಮನೆಗೆ ‘ಕಾವಲುಗಾರ’ನಾದ ಅಮ್ಜದ್; ಮಾಲೀಕರು ಫುಲ್ ಫಿದಾ!

ಪಾರ್ಸೆಲ್ ನೀಡಲು ಬಂದ ವ್ಯಕ್ತಿಯೊಬ್ಬರು ತೆರೆದಿದ್ದ ಮನೆಯ ಬಾಗಿಲನ್ನು ನೋಡಿ ಕಳ್ಳತನವಾಗದಂತೆ ಮತ್ತು ಸಾಕುಪ್ರಾಣಿ ಓಡಿಹೋಗದಂತೆ ಕಾವಲು ನಿಂತು ಪ್ರಾಮಾಣಿಕತೆ ಮೆರೆದ ಘಟನೆ ವರದಿಯಾಗಿದೆ.

Read More