ವೈರಲ್ & ಟ್ರೆಂಡಿಂಗ್
ರೈಲನ್ನೇ ‘ಹನಿಮೂನ್ ರೂಮ್’ ಮಾಡಿದ ದಂಪತಿ!: ಫಸ್ಟ್ ಎಸಿ ಕೋಚ್ನಲ್ಲಿ ಬಲೂನ್ ಡೆಕೋರೇಶನ್; ರೋಮ್ಯಾಂಟಿಕ್ ವಿಡಿಯೋ ವೈರಲ್ ಆಗ್ತಿದ್ದಂತೆ ಟಿಟಿಇ ಅಮಾನತು
ನಂದಿಗ್ರಾಮ್ ಎಕ್ಸ್ಪ್ರೆಸ್ ರೈಲಿನ ಫಸ್ಟ್ ಎಸಿ ಕೋಚ್ನಲ್ಲಿ ದಂಪತಿಗಾಗಿ ಬಲೂನ್ ಅಲಂಕಾರ ಮಾಡಲು ಖಾಸಗಿ ವ್ಯಕ್ತಿಗೆ ಅವಕಾಶ ನೀಡಿದ ಟಿಟಿಇ ಅಮಾನತು! ನಿಯಮ ಬಾಹಿರವಾಗಿ ಕಂಪಾರ್ಟ್ಮೆಂಟ್ ಶೃಂಗರಿಸಿದ ವಿಡಿಯೋ ವೈರಲ್ ಬೆನ್ನಲ್ಲೇ ರೈಲ್ವೆ ಇಲಾಖೆ ಖಡಕ್ ಕ್ರಮ ಕೈಗೊಂಡಿದೆ.
Read Moreಮಗನ ಹೈಟ್ ಹೆಚ್ಚಾಗಲಿ ಎಂದು ಹೆತ್ತವರೇ ಮಾಡಿದ್ರು ಅಮಾನವೀಯ ಟಾರ್ಚರ್! ಬಾಗಿಲಿನ ಫ್ರೇಮ್ಗೆ ಕಟ್ಟಿ ತೂಗುಹಾಕಿದ ವಿಡಿಯೋ ವೈರಲ್
ಮಗುವಿನ ಎತ್ತರ ಹೆಚ್ಚಿಸುವ ಹುಚ್ಚು ಹಠಕ್ಕೆ ಬಿದ್ದ ಪೋಷಕರು, ಮಗುವಿನ ಕೈಗಳನ್ನು ಬಾಗಿಲಿನ ಫ್ರೇಮ್ಗೆ ಕಟ್ಟಿ ಮೇಲಕ್ಕೆ ತೂಗುಹಾಕಿ ಅಮಾನವೀಯವಾಗಿ ಚಿತ್ರಹಿಂಸೆ ನೀಡಿರುವ ದಾರುಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Moreಅಮೀರ್ ಖಾನ್ ಮದುವೆ ಮಾಡಿಕೊಳ್ಳಲು ನಾನು ಸಿದ್ಧ; ಇಸ್ಲಾಂ ಅನ್ನು ಸಹ ಸ್ವೀಕರಿಸುತ್ತೇನೆ ಎಂದ ರಾಖಿ
ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಹಿರಿಯ ನಟ ಆಮಿರ್ ಖಾನ್ ಮದುವೆ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್. ನೆಟ್ಟಿಗರ ಆಕ್ರೋಶ.
Read Moreರಣಬೀರ್ ಕಪೂರ್ ಸಿನಿಮಾ ಸ್ಟೈಲ್ನಲ್ಲಿ ಹೊಸ ಉದ್ಯೋಗ!; ಜನರ ಬ್ರೇಕ್ಅಪ್ ಮಾಡಿಸೋದ್ದಕ್ಕೆ ಸಿಗಲಿದೆ ಅಧಿಕೃತ ಸಂಬಳ ಮತ್ತು ಹುದ್ದೆ
ಬಾಲಿವುಡ್ ಸಿನಿಮಾ ‘ತೂ ಝೂಟಿ ಮೇ ಮಕ್ಕಾರ್’ (Tu Jhoothi Main Makkaar) ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಅನುಭವ್ ಸಿಂಗ್ ಬಸ್ಸಿ ರಹಸ್ಯವಾಗಿ ಜನರ ಬ್ರೇಕ್ಅಪ್ ಮಾಡಿಸುವ ‘ಬ್ರೇಕ್ಅಪ್ ಕನ್ಸಲ್ಟೆಂಟ್ಸ್’ ಆಗಿ ಕೆಲಸ ಮಾಡುವುದನ್ನು ನೀವು ನೋಡಿರಬಹುದು. ಈಗ ಅದೇ ಮಾದರಿಯ ವಿಲಕ್ಷಣ ಹಾಗೂ ಆಕರ್ಷಕ ಉದ್ಯೋಗವೊಂದು ನಿಜ ಜೀವನದಲ್ಲೂ ಸೃಷ್ಟಿಯಾಗಿದ್ದು, ಅದರ ಜಾಗತಿಕ ವರದಿ ಇಲ್ಲಿದೆ:
Read Moreಈಜುಕೊಳದಲ್ಲಿ ಈಜಾಡುತ್ತಿದ್ದ ಯುವಕನ ಅಂಡರ್ವೇರ್ ಒಳಗೆ ನುಗ್ಗಿದ ಹಾವು!; ಪ್ರಾಣಾಪಾಯದಿಂದ ಪಾರು ಮಾಡಿದ ಸ್ನೇಹಿತರು; ವಿಡಿಯೋ ವೈರಲ್
ಉತ್ತರ ಪ್ರದೇಶದ ಒರಾಯ್ನಲ್ಲಿ ಸ್ವಿಮ್ಮಿಂಗ್ ಪೂಲ್ನಲ್ಲಿ ಸ್ನಾನ ಮಾಡುತ್ತಿದ್ದ ಯುವಕನ ಅಂಡರ್ವೇರ್ ಒಳಗೆ ಸೇರಿದ ಹಾವು. ಸ್ನೇಹಿತರ ಸಾಹಸದಿಂದ ಬಚಾವ್. ವಿಡಿಯೋ ವೈರಲ್.
Read Moreಬಿಕಿನಿ ಧರಿಸಿ ಫೋಟೋ ಹಾಕಲು ಹೆದರುವ ಭಾರತೀಯ ಮಹಿಳೆಯರಿಗೆ ಇನ್ಫ್ಲುಯೆನ್ಸರ್ ರೀಟಾ ಖಡಕ್ ಸಂದೇಶ
ವಿದೇಶಿ ಬೀಚ್ನಲ್ಲಿ ಬಿಕಿನಿ ಧರಿಸಿ ವಿಡಿಯೋ ಪೋಸ್ಟ್ ಮಾಡಿದ ಭಾರತೀಯ ಇನ್ಫ್ಲುಯೆನ್ಸರ್ ರೀಟಾ. ಸಮಾಜದ ಕನ್ಡಿಷನಿಂಗ್ ಮತ್ತು ಮಹಿಳೆಯರ ಬಟ್ಟೆಯ ಮೇಲಿನ ನಿರ್ಬಂಧದ ಕುರಿತು ನೆಟ್ಟಿಗರ ಚರ್ಚೆ
Read More194 ವರ್ಷಗಳ ಜೀವಂತ ಇತಿಹಾಸ!: ಐಫೆಲ್ ಟವರ್ಗಿಂತಲೂ ಹಿರಿಯ ಈ ದೈತ್ಯ ಆಮೆ; ಗಿನ್ನೆಸ್ ದಾಖಲೆ ಬರೆದ ‘ಜೊನಾಥನ್’
ಜಗತ್ತಿನ ಅತ್ಯಂತ ಹಿರಿಯ ಆಮೆ ಜೊನಾಥನ್ಗೆ ಈಗ 194 ವರ್ಷ ವಯಸ್ಸು. ಐಫೆಲ್ ಟವರ್ಗಿಂತಲೂ ಹಳೆಯದಾದ ಈ ದೈತ್ಯ ಆಮೆಯ ಗಿನ್ನೆಸ್ ದಾಖಲೆಯ ವರದಿ ಇಲ್ಲಿದೆ.
Read Moreಜೈಲಿಂದ ಬಂದರೂ ಬುದ್ಧಿ ಕಲಿಯದ ಕಳ್ಳನಿಗೆ ಸಾರ್ವಜನಿಕರ ಕ್ಲಾಸ್!: ಜಿಪಿಎಸ್ ಟ್ರ್ಯಾಕರ್ ಧರಿಸಿದ್ದವನಿಗೆ ಬಿತ್ತು ಧರ್ಮದೇಟು
ಬ್ರೆಜಿಲ್ನಲ್ಲಿ ಕಾಲಿಗೆ ಆಂಕಲ್ ಮಾನಿಟರ್ ಧರಿಸಿದ್ದ ಕಳ್ಳನಿಗೆ ಸಾರ್ವಜನಿಕರೇ ಹಿಡಿದು ಕಟ್ಟಿಹಾಕಿ ಧರ್ಮದೇಟು ನೀಡಿದ ಜಾಗತಿಕ ಕ್ರೈಂ ಸುದ್ದಿಯ ವರದಿ.
Read More2 ಲಕ್ಷದಿಂದ ಆರಂಭವಾದ ಕ್ಲೌಡ್ ಕಿಚನ್ ತಂದಿಟ್ಟಿತು 1 ಕೋಟಿ ಸಾಲದ ಗಂಡಾಂತರ!: 25ರ ಯುವ ಉದ್ಯಮಿಯ ‘ನೈಟ್ಮೇರ್ ಸ್ಟೋರಿ’
ಕ್ಲೌಡ್ ಕಿಚನ್ ಉದ್ಯಮ ವಿಸ್ತರಿಸಲು ಹೋಗಿ ತಿಂಗಳಿಗೆ 10% ಬಡ್ಡಿಯ ಖಾಸಗಿ ಸಾಲದ ಸುಳಿಗೆ ಸಿಲುಕಿ 1 ಕೋಟಿ ಸಾಲಗಾರನಾದ 25 ವರ್ಷದ ಯುವಕನ ವೈರಲ್ ರೆಡ್ಡಿಟ್ ಕಥೆ.
Read Moreಹೆಂಡತಿ ಜೊತೆ ಜಗಳವಾಡಿ ಸೈಲೆಂಟ್ ಆದ ಗೊರಿಲ್ಲಾ ಸಿಂಗಂ!: ಈ ವಿಡಿಯೋ ನೋಡಿ ಬಿದ್ದು ಬಿದ್ದು ನಗುತ್ತಿರುವ ಗಂಡಂದಿರು!
ಜಪಾನ್ನ ಮೃಗಾಲಯದಲ್ಲಿ ಹೆಣ್ಣು ಗೊರಿಲ್ಲಾ ಜೊತೆ ಜಗಳವಾಡಿ ಬೇಸರದಿಂದ ಮನುಷ್ಯರಂತೆ ಯೋಚಿಸುತ್ತಾ ಕುಳಿತಿರುವ ಗಂಡು ಗೊರಿಲ್ಲಾ ಕಿಯೋಮಾಸಾನ ವೈರಲ್ ವಿಡಿಯೋ ವರದಿ.
Read More
