ಬ್ಲಿಂಕಿಟ್‌ನಲ್ಲಿ ‘ಇಯರ್‌ಬಡ್ಸ್’ ಆರ್ಡರ್ ಮಾಡಿದ ಟೆಕ್ಕಿಗೆ ಸಿಕ್ತು ‘ಆಲೂಗಡ್ಡೆ’!; ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ

ಬೆಂಗಳೂರಿನ ಟೆಕ್ಕಿಯೊಬ್ಬರು ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದ್ದ ಇಯರ್‌ಬಡ್ಸ್ ಬಾಕ್ಸ್‌ನಲ್ಲಿ ಆಲೂಗಡ್ಡೆ ಪತ್ತೆಯಾಗಿರುವ ವಿಲಕ್ಷಣ ಘಟನೆಯ ವೈರಲ್ ಸುದ್ದಿ.

Read More

ದೆಹಲಿ ಏರ್‌ಪೋರ್ಟ್‌ನಲ್ಲಿ ಬಿರುಗಾಳಿಯ ರೌದ್ರಾವತಾರ!: ಹಾರಾಡಿ ವಿಮಾನಗಳಿಗೆ ಗುದ್ದಿದ ಏಣಿಗಳು; ಏರ್ ಇಂಡಿಯಾದ 3 ವಿಮಾನಗಳು ಜಖಂ

ದೆಹಲಿ ವಿಮಾನ ನಿಲ್ದಾಣದಲ್ಲಿ ಭೀಕರ ಬಿರುಗಾಳಿಗೆ ಗ್ರೌಂಡ್ ಸಪೋರ್ಟ್ ಉಪಕರಣಗಳು ಡಿಕ್ಕಿಯಾಗಿ ಏರ್ ಇಂಡಿಯಾದ ಮೂರು ವಿಮಾನಗಳು ಜಖಂಗೊಂಡ ವರದಿ

Read More

ಹೆಲಿಕಾಪ್ಟರ್ ಮುಂಭಾಗದಲ್ಲಿ ನಿಂತು ಆರ್ಮಿ ಪೈಲಟ್ ರೋಮ್ಯಾಂಟಿಕ್ ಪ್ರಪೋಸಲ್!: ಪದವಿ ಪ್ರದಾನ ಸಮಾರಂಭದಲ್ಲೇ ಪ್ರೇಯಸಿಗೆ ಉಂಗುರ ತೊಡಿಸಿದ ಯೋಧ

ಆರ್ಮಿ ಪೈಲಟ್ ಭರತ್ ಭಾರದ್ವಾಜ್ ತರಬೇತಿ ಮುಗಿದ ತಕ್ಷಣ ಹೆಲಿಕಾಪ್ಟರ್ ಮುಂಭಾಗ ಪ್ರೇಯಸಿ ಆರುಷಿಗೆ ಪ್ರಪೋಸ್ ಮಾಡಿದ್ದಾರೆ. ನಾಸಿಕ್‌ನಲ್ಲಿ ನಡೆದ ಈ ರೋಮ್ಯಾಂಟಿಕ್ ಕ್ಷಣದ ಕಂಪ್ಲೀಟ್ ರಿಪೋರ್ಟ್

Read More