Breaking News

Thailand: ಕ್ರೇನ್ ಕುಸಿದು ಹಳಿತಪ್ಪಿದ ರೈಲು, 22 ಮಂದಿ ಸಾವು

At least 22 people were killed and 80 injured after a crane collapsed onto a passenger train in Thailand on Wednesday.

Read More

Svalbard : ಇದು ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ, ಆದರೆ ಇಲ್ಲಿ ಜನಿಸುವಂತಿಲ್ಲ, ಅಂತ್ಯಸಂಸ್ಕಾರಕ್ಕೂ ನಿಷೇಧ

ಸ್ವಾಲ್ಬಾರ್ಡ್‌ : ಯೂರೋಪ್‌ನ ಉತ್ತರ ಭಾಗದಲ್ಲಿರುವ ಸ್ವಾಲ್ಬಾರ್ಡ್ (Svalbard) ಎಂಬ ಸಣ್ಣ ದ್ವೀಪ ಸಮೂಹವು ತನ್ನ ವಿಚಿತ್ರ ಕಾನೂನುಗಳು ಮತ್ತು ವಿಶಿಷ್ಟ ಜೀವನಶೈಲಿಯಿಂದ ಮತ್ತೆ ಸುದ್ದಿಯಾಗುತ್ತಿದೆ. ಇಲ್ಲಿ ಜನರು ವೀಸಾ ಇಲ್ಲದೆ ವಾಸಿಸಲು ಹಾಗೂ ಕೆಲಸ ಮಾಡಲು ಅವಕಾಶವಿದ್ದರೂ, ಜನನ ಮತ್ತು ಅಂತ್ಯಸಂಸ್ಕಾರಕ್ಕೆ ನಿಷೇಧ ವಿಧಿಸಲಾಗಿದೆ.

Read More

ಪ್ರಧಾನಿ ಮೋದಿಗೆ ಪತ್ರ ಬರೆದ ಪೇಜಾವರ ಶ್ರೀ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಬಗ್ಗೆ ಬೇಜಾರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು