ಜೀವನ ಶೈಲಿ
ಕಾಲಿಗೆ ಗೆಜ್ಜೆ ಧರಿಸುವುದು ಕೇವಲ ಫ್ಯಾಷನ್ ಅಲ್ಲ; ಇದರ ಹಿಂದಿರುವ ಅಚ್ಚರಿಯ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳಿವು!
ಮಹಿಳೆಯರು ಕಾಲಿಗೆ ಗೆಜ್ಜೆ ಧರಿಸುವುದರಿಂದ ಕೇವಲ ಸೌಂದರ್ಯ ಹೆಚ್ಚುವುದಲ್ಲದೆ, ಆರೋಗ್ಯಕ್ಕೂ ಹತ್ತಾರು ಲಾಭಗಳಿವೆ. ಇದರ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯ ಪೂರ್ಣ ವಿವರ ಇಲ್ಲಿದೆ.
Read Moreಉದ್ಯೋಗ ಸ್ಥಳದಲ್ಲಿ ಈ ವಿಚಾರಗಳನ್ನು ಹಂಚಿಕೊಳ್ಳಬೇಡಿ : ಚಾಣಕ್ಯ ನೀತಿ
ಉದ್ಯೋಗ ಅಥವಾ ಕೆಲಸದ ಸ್ಥಳದಲ್ಲಿ ಯಶಸ್ಸು ಸಾಧಿಸಲು ಮತ್ತು ಶತ್ರುಗಳಿಂದ ರಕ್ಷಿಸಿಕೊಳ್ಳಲು ಕೆಲವು ಪ್ರಮುಖ ವಿಷಯಗಳನ್ನು ಗೌಪ್ಯವಾಗಿಡಲು ಚಾಣಕ್ಯ ಸೂಚಿಸಿದ್ದಾರೆ.
Read MoreChanakya Niti: ಪುರುಷನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಪತ್ನಿಯಿಂದ ಈ 4 ವಿಷಯಗಳನ್ನು ಗುಪ್ತವಾಗಿಡಬೇಕು
ಚಾಣಕ್ಯ ನೀತಿಯ ಪ್ರಕಾರ ಈ ವಿಚಾರಗಳನ್ನು ಪತ್ನಿಯ ಜತೆಗೆ ಪತಿ ಹಂಚಿಕೊಳ್ಳಬಾರದು ಎಂಬ ಮಾತಿದೆ, ಒಂದು ವೇಳೆ ಅದನ್ನು ಹಂಚಿಕೊಂಡರೆ ಏನೆಲ್ಲ ಪರಿಣಾಮ ಉಂಟಾಗಬಹುದು ಎಂಬುದನ್ನು ಕೂಡ ಈ ನೀತಿಯಲ್ಲಿ ಹೇಳಿದ್ದಾರೆ.
Read Moreವಾಸ್ತು ಶಾಸ್ತ್ರದ ಪ್ರಕಾರ ದೇವರ ಮನೆಯಲ್ಲಿ ಈ ವಸ್ತುಗಳನ್ನು ಇಡಬೇಡಿ!
ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ದೇವರ ಮನೆ ಅಥವಾ ಪೂಜಾ ಕೊಠಡಿಯು ಮನೆಯಲ್ಲಿ ಅತ್ಯಂತ ಪವಿತ್ರವಾದ ಸ್ಥಳ. ಅಲ್ಲಿ ಧನಾತ್ಮಕ ಶಕ್ತಿ (Positive Energy) ನೆಲೆಸಲು ಕೆಲವು ವಸ್ತುಗಳನ್ನು ಇಡಬಾರದು ಎಂದು ಹೇಳಲಾಗುತ್ತದೆ.
Read MoreValentine’s Day 2026: ಪ್ರೇಮಿಗಳ ದಿನದಂದು ಈ ತಪ್ಪುಗಳನ್ನು ಮಾಡಬೇಡಿ
ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿಸಲು ನೀವು ಈ ಕೆಳಗಿನ ತಪ್ಪುಗಳನ್ನು ಮಾಡದಂತೆ ಎಚ್ಚರ ವಹಿಸಿ.
Read MoreViral: ಮುಂಬೈಯಲ್ಲಿ ಪಾನಿಪೂರಿ ಸವಿದ ಯುಎಸ್ಎ ಕ್ರಿಕೆಟ್ ಆಟಗಾರರು
ಮುಂಬೈ: 2026 ರ ಟಿ20 ವಿಶ್ವಕಪ್ಗೆ ಕ್ಷಣಗಣನೆ ಆರಂಭವಾಗಿದೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ವಿರುದ್ಧದ ಉದ್ಘಾಟನಾ ಪಂದ್ಯಕ್ಕೂ ಮುನ್ನ ಯುಎಸ್ಎ ತಂಡವು ನವೀ ಮುಂಬೈನಲ್ಲಿ ತರಬೇತಿ ಪಡೆಯುತ್ತಿದೆ.
Read Moreಕೆಂಪುಕೋಟೆಯಲ್ಲಿ ರಾಜಸ್ಥಾನಿ ಶೈಲಿಯ ಪೇಟ ಧರಿಸಿ ಮಿಂಚಿದ ಪ್ರಧಾನಿ ನರೇಂದ್ರ ಮೋದಿ
ಇಂದು ಕೆಂಪುಕೋಟೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೋದಿ ಅವರು ರಾಜಸ್ಥಾನಿ ಶೈಲಿಯಲ್ಲಿ ಮಿಂಚಿದ್ದಾರೆ.
Read Moreರೋಗ ಲಕ್ಷಣಕ್ಕಿಂತ ಮುನ್ನವೇ ಅಲ್ಜೈಮರ್ ಕಾಯಿಲೆ ಪತ್ತೆಹಚ್ಚುತ್ತೆ AI
ತೀವ್ರ ಜ್ಞಾನಾತ್ಮಕ (ಕಾಗ್ನಿಟಿವ್) ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ಅಲ್ಜೈಮರ್ ರೋಗವನ್ನು ಗುರುತಿಸುವುದು ಇದೀಗ ಸಾಧ್ಯವಾಗಿದೆ. ಹೊಸ ಕೃತಕ ಬುದ್ಧಿಮತ್ತೆ (AI) ಸಂಯೋಜಿತ ರಕ್ತ ಬಯೋಮಾರ್ಕರ್ ಪರೀಕ್ಷೆ ಮತ್ತು ಉನ್ನತ ಇಮೇಜಿಂಗ್ ತಂತ್ರಜ್ಞಾನಗಳ ಸಹಾಯದಿಂದ ಇದು ಸಾಧ್ಯವಾಗಿದೆ.
Read Moreಅತಿ ಬಿಸಿ ಪಾನೀಯ ಸೇವನೆ ಅನ್ನನಾಳದ ಕ್ಯಾನ್ಸರ್ಗೆ ಕಾರಣ: ಅಧ್ಯಯನ
ಹೊಸ ಸಂಶೋಧನೆಯ ಪ್ರಕಾರ, ಅತಿ ಬಿಸಿಯಾದ ಪಾನೀಯಗಳು ಅನ್ನನಾಳದ ಮೇಲೆ ಗಂಭೀರ ಹಾನಿ ಉಂಟುಮಾಡಬಹುದು. ಇದು ಅನ್ನನಾಳದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
Read Moreಮಲಗುವ ಮುನ್ನ ಈ ಸಣ್ಣ ಕೆಲಸ ಮಾಡಿ ಚೆನ್ನಾಗಿ ನಿದ್ರೆ ಬರುತ್ತೆ
ಇಂದಿನ ಯಾಂತ್ರಿಕ ಜೀವನದಲ್ಲಿ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ದುಬಾರಿ ಔಷಧಿಗಳ ಬದಲಾಗಿ, ಕೇವಲ ಐದು ನಿಮಿಷಗಳ ಧ್ಯಾನ ಸಾಕು ಎಂದು ತಜ್ಞರು ಹೇಳುತ್ತಾರೆ.
Read More
