ವಿಶೇಷ
ಈ ವರ್ಷದ ಮೊದಲ ಪೂರ್ಣಿಮೆಯ ವಿಶೇಷತೆಯ ಬಗ್ಗೆ ಇಲ್ಲಿ ತಿಳ್ಕೊಳ್ಳಿ !
ಹುಣ್ಣಿಮೆ : ಈ ಬಾರಿಯ ಹುಣ್ಣಿಮೆಗಾಗಿ ಎಲ್ಲರೂ ಕಾಯುತ್ತಿರುತ್ತೀರಿ. ಯಾಕಂದ್ರೆ, ಇದು ನಮಗೆ ಮೊದಲ ಹುಣ್ಣಿಮೆ. 2026ರ ಹಿಂದೂ ಕ್ಯಾಲೆಂಡರ್‌ನಲ್ಲಿ ಒಟ್ಟು 13 ಹುಣ್ಣಿಮೆಯ ದಿನಗಳು ಆಚರಿಸಲಾಗಲಿವೆ. ಈ ಪೌರ್ಣಿಮಾ ದಿನಗಳು ಉಪವಾಸ, ಪವಿತ್ರ ಸ್ನಾನ, ದಾನ ಹಾಗೂ ವಿವಿಧ ಧಾರ್ಮಿಕ ಆಚರಣೆಗಳಿಗೆ ಅತ್ಯಂತ ಶುಭಕರವೆಂದು ಹೇಳಲಾಗುತ್ತದೆ. ಈ 2026ನೇ ವರ್ಷದ ಮೊದಲ ಹುಣ್ಣಿಮೆ‘ಪೌಷ ಪೌರ್ಣಿಮಾ’ಯಿಂದ ಆರಂಭವಾಗಲಿದ್ದು. ಈ ದಿನವನ್ನು ಭಕ್ತರು ವಿಶೇಷ ಭಕ್ತಿಭಾವದಿಂದ ಆಚರಿಸಿ, ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುತ್ತಾರೆ. ಪೌಷ ಮಾಸದ ಪೌರ್ಣಿಮಾ ; ಪೌಷ
Read More
