Breaking News

WPL GG vs UP: ಸೋಫಿ ಡಿವೈನ್ ಅರ್ಧಶತಕ, ಯುಪಿ ವಾರಿಯರ್ಸ್‌ ವಿರುದ್ಧ‌ ಗೆದ್ದ ಗುಜರಾತ್

ವಡೋದರ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರಿಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್‍ಸ್ ವಿರುದ್ಧ ಗುಜರಾತ್ ಜೈಂಟ್ಸ್ ೪೫ ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

Read More

NZ vs IND T-20: ಅಭಿಷೇಕ್ ಅಬ್ಬರಕ್ಕೆ ಒಲಿದ ಜಯ

ನಾಗ್ಪುರ: ಇಲ್ಲಿನ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

Read More

Sports : ನಿಜಕ್ಕೂ ಸೈನಾ ನೆಹ್ವಾಲ್ ನಿವೃತ್ತಿ ಘೋಷಿಸಿದ್ದಾರಾ?

ಕಳೆದ ಮೂರು ವರ್ಷಗಳಿಂದ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ಕೋರ್ಟ್‌ನಿಂದ ದೂರವಿರುವ ಭಾರತದ ದಿಗ್ಗಜೆ ಶಟ್ಲರ್ ಸೈನಾ ನೆಹ್ವಾಲ್, ತಮ್ಮ ಭವಿಷ್ಯ ಕುರಿತ ನಿವೃತ್ತಿ ವದಂತಿಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ಜೂನ್ 2023ರಲ್ಲಿ ನಡೆದ ಸಿಂಗಾಪುರ್ ಓಪನ್ ಬಳಿಕ ಯಾವುದೇ ಪಂದ್ಯದಲ್ಲೂ ಕಾಣಿಸಿಕೊಳ್ಳದಿದ್ದ ಸೈನಾ, ಇದೀಗ ತಾವು ಎರಡು ವರ್ಷಗಳ ಹಿಂದೆಯೇ ಬ್ಯಾಡ್ಮಿಂಟನ್‌ಗೆ ವಿದಾಯ ಹೇಳಿರುವುದಾಗಿ ಖಚಿತಪಡಿಸಿದ್ದಾರೆ.

Read More