ದಕ್ಷಿಣ ಕನ್ನಡ
ಪುತ್ತೂರು: ಫೆ.26 ರಂದು ವಿದ್ಯುತ್ ವ್ಯತ್ಯಯ
ಪುತ್ತೂರು: ಪುತ್ತೂರು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಫೆ.26 ರಂದು ವಿದ್ಯುತ್ ವ್ಯತ್ಯಯವಾಗಲಿದೆ
Read Moreಮಡಪ್ಪಾಡಿ: ಕಾಡಾನೆ ದಾಳಿಯಿಂದ ಅಪಾರ ಕೃಷಿ ನಷ್ಟ
ಒಂದು ಕಡೆ ಅಡಿಕೆ ಬೆಳೆಗಾರರು ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗ ಬಾಧೆಯಿಂದ ತೊಂದರೆಗೆ ಈಡಾಗಿದ್ದರೆ ಈಗ ಕಾಡಾನೆಗಳ ಹಾವಳಿ ಎಲ್ಲರ ನಿದ್ದೆಗೆಡಿಸಿದೆ.
Read Moreಪುತ್ತೂರು: ಪಿಕಪ್ ಮತ್ತು ಆಟೋ ನಡುವೆ ಭೀಕರ ಡಿಕ್ಕಿ; ರಿಕ್ಷಾ ಚಾಲಕ ರಾಮಣ್ಣ ಇರ್ದೆಗೆ ಗಂಭೀರ ಗಾಯ
ಪುತ್ತೂರಿನ ಪಾಣಾಜೆ ರಸ್ತೆಯ ಕೈಕಾರ ಬಳಿ ಪಿಕಪ್ ವಾಹನ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ರಿಕ್ಷಾ ಚಾಲಕ ರಾಮಣ್ಣ ಇರ್ದೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ.
Read Moreಮಣಿಪಾಲ: ಬೈಕ್ ಕಳ್ಳರನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೊಲೀಸರು
ಕಳ್ಳರಿಬ್ಬರು ಬೈಕ್ ಕದ್ದು ಪರಾರಿಯಾಗಿದ್ದು. ಅವರನ್ನು ಕೇವಲ 11 ಗಂಟೆಗಳ ಒಳಗೆ ಬಂಧಿಸಿ ಪೊಲೀಸರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Read Moreಪುತ್ತೂರು: ದೈಹಿಕ ಸಂಪರ್ಕ ಬೆಳೆಸಿ ಮಗು ಕರುಣಿಸಿದ ಪ್ರಕರಣ: ಖಿನ್ನತೆಗೆ ಒಳಗಾಗಿ ಯುವತಿ ಆತ್ಮಹತ್ಯೆಗೆ ಯತ್ನ
ಪುತ್ತೂರಿನಲ್ಲಿ ವಿವಾಹವಾಗುವುದಾಗಿ ನಂಬಿಸಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡ ವ್ಯಕ್ತಿ, ಮಗು ಜನಿಸಿದ ನಂತರ ಮದುವೆಯಾಗಲು ನಿರಾಕರಿಸಿದ್ದಾನೆ. ನೊಂದ ಯುವತಿ ಪೊಲೀಸರ ಮೊರೆ ಹೋಗಿದ್ದು, ತನಿಖೆ ನಡೆಯುತ್ತಿದೆ.
Read Moreನಾಳೆ (ಫೆ.25) ಕಲ್ಲಡ್ಕ ಸುತ್ತಮುತ್ತ ವಿದ್ಯುತ್ ಕಡಿತ: ಯಾವೆಲ್ಲಾ ಪ್ರದೇಶಗಳಲ್ಲಿ ವ್ಯತ್ಯಯ?
ಫೆಬ್ರವರಿ 25ರಂದು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಕಲ್ಲಡ್ಕ, ಮೆಲ್ಕಾರ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮೆಸ್ಕಾಂ ನೀಡಿರುವ ಪೂರ್ಣ ಮಾಹಿತಿ ಇಲ್ಲಿದೆ.
Read MoreSad: ಬೊಳುಬೈಲು ಅಪಘಾತದ ಗಾಯಾಳು ಮೃತ್ಯು
ಕುಟುಂಬದವರೊಂದಿಗೆ ತೆರಳುತ್ತಿದ್ದ ಕಾರಿಗೆ ಪಾನಮತ್ತರಾಗಿ ಆಗಮಿಸಿದ ಯುವಕರು ಕಾರು ಫೆ.21 ರಂದು ಸಂಜೆ ಅಪಘಾತ ಪಡಿಸಿತ್ತು. ಗಂಭೀರ ಗಾಯಗೊಂಡಿದ್ದ ಚಾಲಕ ಕುಕ್ಕೆಶ್ರೀ ವಸಂತ್ ಸೋಮವಾರ ರಾತ್ರಿ ನಿಧನರಾದ ಘಟನೆ ನಡೆದಿದೆ.
Read MoreShocking: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ, ಪ್ರಯಾಣಿಕರು ಪಾರು
ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಸುಳ್ಯ ಸಮೀಪ ನಡೆದಿದೆ
Read Moreಬಿಸಿಲ ಬೇಗೆಯ ನಡುವೆ ಮಳೆ ಮುನ್ಸೂಚನೆ: ಮಂಗಳೂರು ಸೇರಿದಂತೆ ರಾಜ್ಯದ 5 ಜಿಲ್ಲೆಗಳಿಗೆ ಮುಂದಿನ 3 ಗಂಟೆ ‘ಎಲ್ಲೋ ಅಲರ್ಟ್’!
ರಾಜ್ಯದ 5 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಹವಾಮಾನ ವರದಿ ಇಲ್ಲಿದೆ.
Read Moreಬೆಳ್ತಂಗಡಿ: ಚಲಿಸುತ್ತಿದ್ದ ಆಂಬ್ಯುಲೆನ್ಸ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಆಂಬ್ಯುಲೆನ್ಸ್ನಲ್ಲೇ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮನೀಡಿರುವ ಘಟನೆ ನಡೆದಿದೆ.
Read More
