Breaking News

ದಕ್ಷಿಣ ಕನ್ನಡ, ಉಡುಪಿ ಸೇರಿ 15 ಜಿಲ್ಲೆಗಳಲ್ಲಿ ಗಾಳಿ, ಗುಡುಗು ಮಿಂಚು ಸಹಿತ ಮಳೆ, ಯೆಲ್ಲೋ ಅಲರ್ಟ್

ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಚಟುವಟಿಕೆ ತೀವ್ರಗೊಂಡಿದ್ದು, ಮಾರ್ಚ್ 27ರಿಂದ ಏಪ್ರಿಲ್ 2ರವರೆಗೆ ರಾಜ್ಯದ ಹಲವೆಡೆ ಮಳೆ, ಗುಡುಗು, ಮಿಂಚು ಹಾಗೂ 30–50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 29ರಿಂದ ಮಳೆ ಹೆಚ್ಚಾಗಲಿದೆ.

Read More

ನವ ಮಂಗಳೂರು ಬಂದರಿನಲ್ಲಿ ಐತಿಹಾಸಿಕ ದಾಖಲೆ: 40,000ನೇ ಹಡಗಿನ ಆಗಮನ!

ನವ ಮಂಗಳೂರು ಬಂದರು ಪ್ರಾಧಿಕಾರವು 40,000ನೇ ಹಡಗನ್ನು ಸ್ವಾಗತಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಎಂ.ಟಿ. ಅಪೋಲೋ ಓಶನ್ ಹಡಗಿನ ಆಗಮನ ಮತ್ತು ಬಂದರಿನ ಕಾರ್ಯಕ್ಷಮತೆಯ ಪೂರ್ಣ ವಿವರ ಇಲ್ಲಿದೆ.

Read More

ಮೂಲೂರು-ಅಡ್ಡೂರು ಜೋಡುಕರೆ ಕಂಬಳದಲ್ಲಿ ಸೆನ್ಸಾರ್ ತಂತ್ರಜ್ಞಾನ ಬಳಕೆ: ನಿಖರ ಫಲಿತಾಂಶಕ್ಕೆ ಹೊಸ ಹೆಜ್ಜೆ

ಮಂಗಳೂರು ಸಮೀಪ ಗುರುಪುರದ ಮಣಿಬೆಟ್ಟಿನಲ್ಲಿ ಏಪ್ರಿಲ್ 4ರಂದು ಜೋಡುಕರೆ ಕಂಬಳ ಭವ್ಯವಾಗಿ ನಡೆಯಲಿದೆ. ಸೆನ್ಸಾರ್ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು.

Read More