Breaking News

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಆರಂಭ

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮಾರ್ಚ್ 13, 2026 ರಂದು ನೂತನ ಡಿಜಿಟಲ್ ಮತ್ತು ಸ್ವಯಂಚಾಲಿತ ಲಗೇಜ್ ಲಾಕರ್ ವ್ಯವಸ್ಥೆ ಉದ್ಘಾಟನೆಯಾಗಿದೆ. OTP ಆಧಾರಿತ ಭದ್ರತೆ ಮತ್ತು ಕಡಿಮೆ ಶುಲ್ಕದ ಈ ಸೇವೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Read More

Sullia: ʼಸಮುದಾಯ ಸೇವೆʼ ಶಿಕ್ಷೆಗೆ ಗುರಿಯಾಗಿದ್ದ ಯುವಕ ಆತ್ಮಹತ್ಯೆಗೆ ಯತ್ನ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಸುಳ್ಯ ನ್ಯಾಯಾಲಯದಿಂದ 15 ದಿನಗಳ ಸಮುದಾಯ ಸೇವೆ ಶಿಕ್ಷೆ ಪಡೆದಿದ್ದ ಯುವಕ ರಕ್ಷಿತ್ ಜಿ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

Read More

ಮೋಂತಿಮಾರು: ಗ್ರಾಮೀಣ ಆರೋಗ್ಯಕ್ಕೆ ನೆರವಾಗುವ ‘ದುರ್ಗಿ’ ಉಚಿತ ಆಂಬುಲೆನ್ಸ್ ಸೇವೆ ಮಾ.22 ರಂದು ಉದ್ಘಾಟನೆ

ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ದುರ್ಗಿ” ಆಂಬುಲೆನ್ಸ್ ಸೇವೆ ಮಾರ್ಚ್ 22ರಂದು ಲೋಕಾರ್ಪಣೆಗೊಳ್ಳಲಿದೆ. ಈಶ್ವರ್ ಮಲ್ಪೆ ಚಾಲನೆ ನೀಡಲಿದ್ದಾರೆ.

Read More