Breaking News

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್‌ಪಿಜಿ ಕೊರತೆ ಇದೆಯಾ? ಜಿಲ್ಲಾಧಿಕಾರಿ ದರ್ಶನ್‌ ಹೇಳಿದ್ದೇನು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಡಿಸಿ ದರ್ಶನ ಎಚ್.ವಿ ಹೇಳಿದ್ದಾರೆ. ಅಗತ್ಯ ಸೇವೆಗಳಿಗೆ ನಿರಂತರ ಸರಬರಾಜು ಮುಂದುವರಿಯಲಿದೆ.

Read More

ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?

ಮಂಗಳೂರಿನ ಯೆನೆಪೊಯಾ ಮೆಡಿಕಲ್ ಕಾಲೇಜಿನಲ್ಲಿ ಅಪರೂಪದ ಪ್ರಸವ. 5.1 ಕೆಜಿ ತೂಕದ ಆರೋಗ್ಯವಂತ ಹೆಣ್ಣು ಮಗು ಸೀಸೇರಿಯನ್ ಮೂಲಕ ಜನಿಸಿದ್ದು ವೈದ್ಯರ ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Read More

ಮಡ್ಯಾರಬೆಟ್ಟಿನಲ್ಲಿ ನೀರು ಪಾಲಾದ ಸೇತುವೆಗೆ ಬದಲಾಗಿ ಹೊಸ ಸೇತುವೆ: ವೆಂಕಟರಮಣ ಆಜೇರು ಶ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ

ಆಜೇರು ಮಂದಿರದಿಂದ ಮಡ್ಯಾರಬೆಟ್ಟು ಕಲ್ಲಾಜೆ ಹೋಗುವ ಪಂಚಾಯತ್ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಕಿರು ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ.

Read More