Breaking News

ದಾವಣಗೆರೆ: ವೃದ್ಧ ದಂಪತಿ ಲೂಟಿ ಪ್ರಕರಣ; ನಾಲ್ಕು ತಿಂಗಳ ಬಳಿಕ ಕುಖ್ಯಾತ ಗ್ಯಾಂಗ್‌ ಸೆರೆ!

ದಾವಣಗೆರೆಯ ಚನ್ನಗಿರಿಯಲ್ಲಿ ವೃದ್ಧ ದಂಪತಿಗಳನ್ನು ಲೂಟಿ ಮಾಡಿದ್ದ ಕುಖ್ಯಾತ ಗ್ಯಾಂಗ್ ಪೊಲೀಸರ ಪಾಲಾಗಿದೆ. ನಾಲ್ಕು ತಿಂಗಳ ಸುದೀರ್ಘ ತನಿಖೆಯ ನಂತರ 18 ಲಕ್ಷ ರೂ. ಮೌಲ್ಯದ ಚಿನ್ನದೊಂದಿಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

Read More

ದಾವಣಗೆರೆ: ಆನ್‌ಲೈನ್ ಗೇಮಿಂಗ್ ಸಾಲ ತೀರಿಸಲು ವೃದ್ಧೆಯ ಕೊಲೆ; ಆರೋಪಿ ಅಭಿಷೇಕ್ ಬಂಧನ!

ಆನ್‌ಲೈನ್ ಗೇಮಿಂಗ್ ಸಾಲ ತೀರಿಸಲು ಅರುಂಡಿ ಗ್ರಾಮದ ವೃದ್ಧೆ ಕಮಲಮ್ಮ ಅವರನ್ನು ಕೊಲೆ ಮಾಡಿ ಚಿನ್ನ ದೋಚಿದ್ದ ಆರೋಪಿ ಅಭಿಷೇಕ್‌ನನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ. 8 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.

Read More

ಸನ್ಯಾಸತ್ವ ಸ್ವೀಕರಿಸಿದ ದಾವಣಗೆರೆ ಇಂಜಿನಿಯರಿಂಗ್ ಟಾಪರ್

ಆಂಚಲ್ ಕುಮಾರಿ ಕೇವಲ ವಿದ್ಯಾರ್ಥಿನಿಯಲ್ಲ, ಅವರು ದಾವಣಗೆರೆಯ ಬಿ.ಐ.ಇ.ಟಿ (BIET) ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಟಾಪರ್ ಆಗಿದ್ದರು. ಅವರ ಈ ಶೈಕ್ಷಣಿಕ ಸಾಧನೆ ಅವರಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಸಂಬಳ ಮತ್ತು ಉದ್ಯೋಗವನ್ನು ತಂದುಕೊಡಬಲ್ಲದಾಗಿತ್ತು.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು