Breaking News

Traffic : ಟ್ರಾಫಿಕ್ ದಟ್ಟಣೆಯಲ್ಲಿ ವಿಶ್ವಕ್ಕೆ ಬೆಂಗಳೂರಿಗೆ 2ನೇ ಸ್ಥಾನ

ಭಾರತದ ಐಟಿ ರಾಜಧಾನಿ ಎಂದೇ ಕರೆಸಿಕೊಳ್ಳುವ ಬೆಂಗಳೂರು, ಈಗ ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಟ್ರಾಫಿಕ್ ದಟ್ಟಣೆ ಹೊಂದಿದ ನಗರ ಎಂಬ ಅಹಿತಕರ ದಾಖಲೆ ಬರೆದಿದೆ. 2023ರಲ್ಲಿ ಆರನೇ ಸ್ಥಾನದಲ್ಲಿದ್ದ ಬೆಂಗಳೂರು, 2024ರಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದು, ಇದೀಗ 2025ರಲ್ಲಿ ನೇರವಾಗಿ ಎರಡನೇ ಸ್ಥಾನಕ್ಕೇರಿದೆ

Read More

ರಾಜ್ಯಪಾಲರು ಓದದೆ ಬಿಟ್ಟ ಭಾಷಣವನ್ನು ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಎರಡು ಲೈನ್‌ ಭಾಷಣ ಮಾಡಿದ ಹಿನ್ನೆಲೆ ಅವರಿಗೆ ನೀಡಲಾದ ಭಾಷಣದ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Read More

Karnataka Session: ಎರಡು ಲೈನ್‌ ಭಾಷಣ ಮಾಡಿದ ಕರ್ನಾಟಕ ರಾಜ್ಯಪಾಲ ಗೆಹ್ಲೋಟ್‌

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌  ಅವರು ರಾಜ್ಯ ಸರ್ಕಾರ ನೀಡಿದ ಭಾಷಣದಲ್ಲಿ ಕೇವಲ ಎರಡು ಲೈನ್‌ಗಳನ್ನಷ್ಟೇ ಓದಿ ಮುಗಿಸಿದರು.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು