ತಂತ್ರಜ್ಞಾನ
ಸಾಮಾಜಿಕ ಮಾಧ್ಯಮಗಳ ಮೇಲೆ AI ನಿಗಾ! ಏನಿದು ?
ಬೆಂಗಳೂರು: ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ನಕಲಿ ಸುದ್ದಿ, ತಪ್ಪು ಮಾಹಿತಿ ಮತ್ತು ಉದಯೋನ್ಮುಖ ಡಿಜಿಟಲ್ ಬೆದರಿಕೆಗಳನ್ನು ನಿಭಾಯಿಸುವ ಪ್ರಯತ್ನದಲ್ಲಿ, ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ಶೀಘ್ರದಲ್ಲೇ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವನ್ನು ನಿಯೋಜಿಸಲಿದೆ.
Read Moreಪುತ್ತೂರು: ರಾಜ್ಯದ ಪ್ರಥಮ ಪಿಪಿಪಿ ಡ್ರೈನೇಜ್ ವ್ಯವಸ್ಥೆ ಮಂಜೂರಾಗುವ ಸಾಧ್ಯತೆ
ಪುತ್ತೂರು: ಸಮಗ್ರ ಒಳಚರಂಡಿ ನಿರ್ಮಾಣ ಯೋಜನೆ ಬೇಡಿಕೆಯಿರುವ ಪುತ್ತೂರು ನಗರಕ್ಕೆ ಇದೀಗ ರಾಜ್ಯದ ಪ್ರಥಮ ಪಿಪಿಪಿ ಡ್ರೈನೇಜ್ ಸ್ಕೀಂ ಮಂಜೂರುಗೊಳ್ಳುವ ಹಂತದಲ್ಲಿದೆ.
Read MoreElectronic : ಟಿವಿಎಸ್ eFX 3O ಎಲೆಕ್ಟ್ರಿಕ್ ಬೈಕ್ ವಿನ್ಯಾಸಕ್ಕೆ ಭಾರತದಲ್ಲಿ ಪೇಟೆಂಟ್
ಟಿವಿಎಸ್ ಮೋಟರ್ ಕಂಪನಿ ಭಾರತೀಯ ಮಾರುಕಟ್ಟೆಗೆ ತನ್ನ ಐಸಿಇ (ಪೆಟ್ರೋಲ್) ಹಾಗೂ ಎಲೆಕ್ಟ್ರಿಕ್ ವಾಹನ ಶ್ರೇಣಿಯನ್ನು ವಿಸ್ತರಿಸುವ ತಯಾರಿಯಲ್ಲಿದ್ದು, ಅದರಲ್ಲೂ ಟಿವಿಎಸ್ eFX 3O ಎಲೆಕ್ಟ್ರಿಕ್ ಬೈಕ್ ಪ್ರಮುಖ ಆಕರ್ಷಣೆಯಾಗಿ ಮೂಡಿಬರುತ್ತಿದೆ. ಈ ಬೈಕ್ ಅನ್ನು ಮೊದಲ ಬಾರಿಗೆ 2025ರ ಮಿಲಾನ್ನಲ್ಲಿ ನಡೆದ EICMA ಮೋಟಾರ್ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಇದೀಗ ಕಂಪನಿ ಇದರ ವಿನ್ಯಾಸಕ್ಕೆ ಭಾರತದಲ್ಲಿ ಪೇಟೆಂಟ್ ದಾಖಲಿಸಿದೆ.
Read MoreElectronics : ಬಿಗ್ ಶಾಕ್ ! ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಇನ್ನೂ ತುಟ್ಟಿ
ಹೊಸ ಟಿವಿ ಖರೀದಿಸುವ ಯೋಚನೆಯಿದೆಯೇ? ಅಥವಾ ಬಹುಕಾಲದಿಂದ ಕಣ್ಣಿಟ್ಟಿರುವ ಸ್ಮಾರ್ಟ್ಫೋನ್ ತೆಗೆದುಕೊಳ್ಳಬೇಕೆಂದು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಸ್ವಲ್ಪ ಬೇಗ ನಿರ್ಧಾರ ಮಾಡುವುದು ಒಳಿತು. ಮುಂದಿನ ಕೆಲವು ವಾರಗಳಲ್ಲಿ ಸ್ಮಾರ್ಟ್ಫೋನ್, ಟಿವಿ, ಲ್ಯಾಪ್ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.
Read MoreNew Delhi: ವಿಫಲಗೊಂಡ ಇಸ್ರೋದ PSLV-C62 ಮಿಷನ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯ PSLV-C62 ಮಿಷನ್ನ ವೈಫಲ್ಯಗೊಂಡಿದೆ. 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ ರಾಕೆಟ್ ನಲ್ಲಿ ಸ್ಪ್ಯಾನಿಷ್ ಸ್ಟಾರ್ಟ್ಅಪ್ ಆರ್ಬಿಟಲ್ ಪ್ಯಾರಡೈಮ್ನ ಕಿಡ್ ಮಾತ್ರ ಬದುಕುಳಿದಿದೆ.
Read MoreRepublic Day : ಗಣರಾಜ್ಯೋತ್ಸವ ಪ್ರಯುಕ್ತ ಈ ಮೊಬೈಲ್ ಗಳ ಮೇಲೆ ವಿಶೇಷ ರಿಯಾಯಿತಿ
ಅಮೆರಿಕದ ಇ-ಕಾಮರ್ಸ್ Amazon ತನ್ನ Great Republic Day Sale 2026-ನ್ನು ಭಾರತದಲ್ಲಿ ಈ ಜನವರಿ 16ರಿಂದ ಆರಂಭಿಸುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಜೊತೆಗೆ ಈ ಸಂದರ್ಭದಲ್ಲಿ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳೊಂದಿಗೆ ಸಹ ಐಫೋನ್ ಗಳ ಮೇಲೆ ವಿಶೇಷ ರಿಯಾಯಿತಿಗಳು ಲಭ್ಯವಾಗಲಿವೆ ಎಂದು ತಿಳಿಸಿವೆ.
Read MoreAI : ತಪ್ಪು ವೈದ್ಯಕೀಯ ಸಲಹೆ ನೀಡಿದ AI : ಇರಲಿ ಎಚ್ಚರ
ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮಾನವ ಜೀವನದ ಬಹುತೇಕ ಕ್ಷೇತ್ರಗಳಲ್ಲಿ ಪ್ರವೇಶಿಸಿದ್ದು, ನಮಗೆ ಬೇಕಾಗಿರುವ ವಸ್ತುವಿನ ಹುಡುಕಾಟದಿಂದ ಹಿಡಿದು ವೈದ್ಯಕೀಯ ನಿರ್ಣಯದವರೆಗೆ AI ತನ್ನ ಪ್ರಭಾವ ವಿಸ್ತರಿಸುತ್ತಿದೆ. ಆದರೆ ಈ ತಂತ್ರಜ್ಞಾನ ಎಷ್ಟು ಸಹಾಯಕವಾಗಿದೆಯೋ, ಅಷ್ಟೇ ಅಪಾಯಕಾರಿ ಆಗಬಹುದು ಎಂಬುದನ್ನು ಗೂಗಲ್ನ AI Overviews ಮತ್ತೊಮ್ಮೆ ಸಾಬೀತುಪಡಿಸಿದೆ.
Read MoreAI : ಮನುಷ್ಯನ 100 ಕಾಯಿಲೆಗಳನ್ನು AI ಪತ್ತೆಹಚ್ಚುತ್ತೆ ಮಾರಾಯ್ರೆ ! ಹೊಸ ಸಂಶೋಧನೆ
ಸ್ಟ್ಯಾಂಫೋರ್ಡ್ ಮೆಡಿಸಿನ್ನ ಸಂಶೋಧಕರು, ಕೇವಲ ಒಂದೇ ರಾತ್ರಿಯ ನಿದ್ರೆ ಡೇಟಾವನ್ನು ವಿಶ್ಲೇಷಿಸಿ 100ಕ್ಕೂ ಹೆಚ್ಚು ರೋಗಗಳ ಸಂಭವನೀಯತೆಯನ್ನು ಊಹಿಸಬಲ್ಲ ಹೊಸ ಕೃತಕ ಬುದ್ಧಿಮತ್ತೆ (AI) ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. SleepFM ಎಂದು ಹೆಸರಿಸಲಾದ ಈ ಮಾದರಿಯನ್ನು ಸುಮಾರು 65,000 ಜನರಿಂದ ಸಂಗ್ರಹಿಸಿದ 6 ಲಕ್ಷ ಗಂಟೆಗಳ ನಿದ್ರೆ ಡೇಟಾ ಮೇಲೆ ತರಬೇತಿ ನೀಡಲಾಗಿದೆ. ಈ ಡೇಟಾವನ್ನು ಪಾಲಿಸೊಮ್ನೋಗ್ರಫಿ ಮೂಲಕ ಸಂಗ್ರಹಿಸಲಾಗಿದ್ದು, ಇದರಲ್ಲಿ ನಿದ್ರೆಯ ವೇಳೆ ಮೆದುಳಿನ ಚಟುವಟಿಕೆ, ಹೃದಯದ ಸ್ಪಂದನ, ಉಸಿರಾಟ, ಸ್ನಾಯು ಚಲನೆ, ಕಣ್ಣುಗಳ ಚಲನೆ ಸೇರಿದಂತೆ ಹಲವು ದೈಹಿಕ ಸೂಚಕಗಳನ್ನು ದಾಖಲಿಸಲಾಗುತ್ತದೆ.
Read MoreElectric Cycle : ಗ್ರಾಮೀಣ ಬಳಕೆಗೆ ಸೂಕ್ತವಾಗಿರೋ ಇಲೆಕ್ಟ್ರಿಕ್ ಸೈಕಲ್ !
ನಗರಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತು ಇಂಧನ ಬೆಲೆಗಳು ನಿರಂತರವಾಗಿ ಏರುತ್ತಿರುವುದರಿಂದ, ಜನರು ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದ ಪರ್ಯಾಯಗಳನ್ನು ಸಕ್ರಿಯವಾಗಿ ಹುಡುಕುತ್ತಿದ್ದಾರೆ. ನಂಬಿಕೆ, ನವೀನತೆ ಮತ್ತು ಸ್ಥಿರತೆಯ ಪ್ರತೀಕವಾಗಿರುವ ಟಾಟಾ ಸಂಸ್ಥೆ, ದೈನಂದಿನ ಪ್ರಯಾಣ, ಫಿಟ್ನೆಸ್ ಹಾಗೂ ಮನರಂಜನೆಗಾಗಿ ವಿನ್ಯಾಸಗೊಳಿಸಿದ ಎಲೆಕ್ಟ್ರಿಕ್ ಸೈಕಲ್ಗಳ ಮೂಲಕ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರಕ್ಕೆ ಇದೀಗ ತನ್ನ ಪರಿಣತಿಯನ್ನು ತಂದಿದೆ.
Read More
