ದೇಶೀಯ ಮಾರುಕಟ್ಟೆಯಲ್ಲಿ ಇಂದು ಬುಧವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ದರ ಏರಿಕೆಯು ಬಿಸಿ ಮುಟ್ಟಿಸಿದ್ದು, ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಇಂದಿನ ದರ ಪಟ್ಟಿ ಇಲ್ಲಿದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ದರ ಪಟ್ಟಿ (ಮಾರ್ಚ್ 25, 2026):

ಆಭರಣ ಚಿನ್ನ (22 ಕ್ಯಾರೆಟ್): ಇಂದು ಆಭರಣ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ನಿನ್ನೆಯ ದರ ₹12,865 ರಿಂದ ಇಂದು ₹13,445 ಕ್ಕೆ ಏರಿಕೆಯಾಗಿದೆ.
ಅಪರಂಜಿ ಚಿನ್ನ (24 ಕ್ಯಾರೆಟ್): ಹೂಡಿಕೆದಾರರ ನೆಚ್ಚಿನ 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಮ್‌ಗೆ ₹14,667 ಕ್ಕೆ ತಲುಪಿದೆ.
ಬೆಳ್ಳಿ ದರ (Silver Price): ಬೆಳ್ಳಿ ಬೆಲೆಯು ಪ್ರತಿ ಗ್ರಾಮ್‌ಗೆ ₹15 ರಿಂದ ₹20 ರಷ್ಟು ಏರಿಕೆಯಾಗಿದೆ.
ಬೆಂಗಳೂರು ಮತ್ತು ಮುಂಬೈ: ಪ್ರತಿ ಗ್ರಾಮ್‌ಗೆ ₹250.
ಚೆನ್ನೈ: ಪ್ರತಿ ಗ್ರಾಮ್‌ಗೆ ₹260.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

