ಬೆಂಗಳೂರು: ಇಂದು ಗುರುವಾರವೂ ಸಹ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಮುಖ ಹಾದಿಯಲ್ಲಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ನಡುವೆ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗ್ರಾಮ್‌ಗೆ 265 ರೂಪಾಯಿ ಕಡಿಮೆಯಾಗಿದೆ.
ಇಂದಿನ ಚಿನ್ನದ ಬೆಲೆ ವಿವರ (ಗ್ರಾಮ್‌ಗೆ):

ಆಭರಣ ಚಿನ್ನ (22 ಕ್ಯಾರೆಟ್): ಗ್ರಾಮ್‌ಗೆ 14,175 ರೂ. ಆಗಿದೆ.
ಅಪರಂಜಿ ಚಿನ್ನ (24 ಕ್ಯಾರೆಟ್): ಗ್ರಾಮ್‌ಗೆ 15,464 ರೂ. ಗೆ ಇಳಿಕೆಯಾಗಿದೆ.
ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?
ಬೆಳ್ಳಿ ಬೆಲೆ ವಿವರ:
ಬೆಳ್ಳಿಯ ದರವು ಗ್ರಾಮ್‌ಗೆ 5 ರೂಪಾಯಿ ತಗ್ಗಿದ್ದು, ವಿವಿಧ ನಗರಗಳಲ್ಲಿನ ದರ ಹೀಗಿದೆ:
ಬೆಂಗಳೂರು ಮತ್ತು ಮುಂಬೈ: ಪ್ರತಿ ಗ್ರಾಮ್ ಬೆಳ್ಳಿ ಬೆಲೆ 260 ರೂ. ಇದೆ.
ಚೆನ್ನೈ: ಪ್ರತಿ ಗ್ರಾಮ್ ಬೆಳ್ಳಿ ಬೆಲೆ 265 ರೂ. ನಷ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

