Breaking News

ಸುಚಿತ್ರಾ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಮಲಾಕರ್ ಭಟ್: ಆ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದ ರೀಲ್ಸ್​​ ರಾಣಿ

ಕಮಲಾಕರ್ ಭಟ್, ಸುಚಿತ್ರಾ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದ ಸುಚಿತ್ರಳಾ ಕರಳ ಮುಖ ಈಗ ಒಂದೊಂದೇ ಬಹಿರಂಗವಾಗುತ್ತಿದೆ. ಕಮಲಾಕರ್ ಭಟ್​​​ ಸುಚಿತ್ರಳಾ ಬಲೆಗೆ ಬೀಳಲು ಒಂದು ಬಲವಾದ ಕಾರಣ ಇದೆ. ಸುಚಿತ್ರ ಕಮಲಾಕರ್ ಭಟ್ ನಲ್ಲಿರುವ ಹಣ, ಆಸ್ತಿಯನ್ನು ನೋಡಿ ತನ್ನ ಬಲೆ ಹೇಗಾದರೂ ಹಾಕಿಕೊಳ್ಳಬೇಕು ಎಂದು ಪ್ಲಾನ್​ ಮಾಡಿದ್ದಾಳು. ಅದಕ್ಕೆ ಕಮಲಾಕರ್ ಭಟ್ ಜತೆಗೆ ದೈಹಿಕ ಸಂಪರ್ಕ ನಡೆಸಿ, ಅದನ್ನು ವಿಡಿಯೋ ಮಾಡಿದ್ದಾಳೆ. ಈ ವಿಡಿಯೋವನ್ನು ಇಟ್ಟುಕೊಂಡು ಬ್ಯ್ಲಾಕ್​​​ ಮೇಲ್ ಮಾಡಿದ್ದಾಳೆ. ಅಲ್ಲಿಂದ ಇರಿಬ್ಬರ ಸಂಬಂಧ ಮುಂದುವರಿದೆ.ಮೊದಲು ಸುಚಿತ್ರ ಕಮಲಾಕರ್ ಭಟ್ ಜತೆಗೆ 1ರಿಂದ 2 ಲಕ್ಷದ ಆಸೆಗಾಗಿ ದೈಹಿಕ ಸಂಪರ್ಕ ಬೆಳೆಸಲು ಮುಂದಾಗಿದ್ದಾಳು. ನಂತರ ಕಮಲಾಕರ್ ಭಟ್ ಆಸ್ತಿಯನ್ನು ನೋಡಿ. ಕಮಲಾಕರ್ ಭಟ್ ಜತೆಗೆ ಏಕಾಂತದಲ್ಲಿರುವುದನ್ನು ವಿಡಿಯೋ ಮಾಡಿ, ಬೆದರಿಕೆ ಹಾಕಿದ್ದಾಳೆ. ಬೇರೆ ದಾರಿ ಇಲ್ಲದೆ ಕಮಲಾಕರ್ ಭಟ್ ಆಕೆ ಹೇಳಿದಂತೆ ಕೇಳುತ್ತಿದ್ದ. ಇದೇ ವೇಳೆ ಕಮಲಾಕರ್ ಭಟ್ ಬಗ್ಗೆ ಸುಚಿತ್ರ ಎಲ್ಲವನ್ನು ಅಧ್ಯಾಯ ಮಾಡಿದ್ದಾಳೆ. ಆತ ಆಸ್ತಿ, ಜನಪ್ರಿಯತೆ ನೋಡಿ ಲಾಕ್ ಮಾಡಿದ್ದಾಳೆ.

ಇದನ್ನೂ ಓದಿ: ಶಾಪಿಂಗ್ ಮಾಲ್‌ನಲ್ಲಿರುವ ಸ್ಪಾ ಕೇಂದ್ರವೊಂದರಲ್ಲಿ ರಾಶಿ ರಾಶಿ ಕಾಂಡೋಮ್‌ ಪತ್ತೆ

Advertisement

ಈ ಸಂಬಂಧ ಕಮಲಾಕರ್ ಭಟ್ ಅವರು ಈಗ ಪೊಲೀಸರ ಮೊರೆ ಹೋಗಿದ್ದಾರೆ. ಸುಚಿತ್ರಾ ಅವರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಮತ್ತು ಸುಳ್ಳು ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.ಈ ಮೊದಲೇ ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ಸುದ್ದಿಯಾಗಿದ್ದ ಈ ಜೋಡಿಯ ಜಗಳದಲ್ಲಿ ಈಗ ಕಮಲಾಕರ್ ಭಟ್ ಅವರ ಎಂಟ್ರಿ ಹೊಸ ತಿರುವು ನೀಡಿದೆ. ಅಂಜಿಯ ಜೊತೆಗಿದ್ದ ಕಮಲಾಕರ್ ಈಗ ಸುಚಿತ್ರಾ ವಿರುದ್ಧ ತಿರುಗಿಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು