ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಬರೆ: ಮಲ್ಲಿಗೆ ದರ ಇಲ್ಲಿದೆ ನೋಡಿ

ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್. ಮಾರುಕಟ್ಟೆಯಲ್ಲಿ ಇಂದು ಬೆಳ್ಳಂಬೆಳಿಗ್ಗೆಯಿಂದಲೇ ಖರೀದಿ ಭರಾಟೆ ಜೋರಾಗಿದೆ. ಬೇಡಿಕೆ ಹೆಚ್ಚಾಗಿರುವುದರಿಂದ ಹೂವು ಮತ್ತು ಹಣ್ಣುಗಳ ಬೆಲೆ ದುಪ್ಪಟ್ಟಾಗಿದೆ. ವಿಶೇಷವಾಗಿ ಮಲ್ಲಿಗೆ ಹೂವಿನ ದರ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ!

ಇಂದಿನ ಮಾರುಕಟ್ಟೆ ದರ ಪಟ್ಟಿ (ಅಂದಾಜು):

Advertisement

ಹೂವುಗಳ ದರ (ಕೆಜಿಗೆ):

ಮಲ್ಲಿಗೆ: 1,000 ರೂ. – 1,200 ರೂ.

ಸೇವಂತಿಗೆ: 200 – 250 ರೂ.

ಕನಕಾಂಬರ: 800 – 1,000 ರೂ.

ಗುಲಾಬಿ: 250 ರೂ.

ಚೆಂಡು ಹೂ: 40 – 50 ರೂ.

ಹೂವಿನ ಹಾರ (ಒಂದು): 100 – 150 ರೂ.

ಇದನ್ನೂ ಓದಿ: ಯುಗಾದಿ ಹಬ್ಬದಂದು ಯಾವ ದೇವರನ್ನು ಪೂಜೆ ಮಾಡಬೇಕು?

ಹಬ್ಬದ ವಿಶೇಷ ಸಾಮಗ್ರಿಗಳು:

ಬೇವಿನ ಸೊಪ್ಪು (ಕಟ್ಟು): 20 ರೂ.

ಮಾವಿನ ಸೊಪ್ಪು (ಕಟ್ಟು): 25 ರೂ.

ಹಣ್ಣುಗಳ ದರ (ಕೆಜಿಗೆ):

ದಾಳಿಂಬೆ: 220 ರೂ.

ದ್ರಾಕ್ಷಿ: 120 ರೂ.

ಕಲ್ಲಂಗಡಿ: 100 ರೂ.

ಬೇಲದ ಹಣ್ಣು: 50 ರೂ.

ಯಾಲಕ್ಕಿ ಬಾಳೆ (ಡಜನ್): 60 – 70 ರೂ.

ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು