Breaking News

Uttar Pradesh: ಸತತ 48 ಗಂಟೆಗಳ ಕಾಲ ಹನುಮಾನ್ ಮೂರ್ತಿಗೆ ಪ್ರದಕ್ಷಿಣೆ ಹಾಕಿದ ನಾಯಿ

ಉತ್ತರಪ್ರದೇಶ: ಹನುಮಾನ್ ದೇವಾಲಯದಲ್ಲಿ ನಾಯಿಯೊಂದು 48 ಗಂಟೆಗಳಿಂದ ನಿರಂತರವಾಗಿ ದೇವರ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ಘಟನೆ ಉತ್ತರ ಪ್ರದೇಶದ ಬಿಜೆರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯನ್ನು ನೋಡಲು ಜನರು ದೂರದೂರುಗಳಿಂದ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: Madikeri: ಕುಡಿದ ಮತ್ತಿನಲ್ಲಿ ತಂದೆಯನ್ನೇ ಹತ್ಯೆ ಮಾಡಿದ ಮಗ, ನಂತರ ಮಾಲೀಕರು ಮಾಡಿದ್ದೇನು?

Advertisement

ಬೆಳಗಿನ ಜಾವ 4 ಗಂಟೆಯಿಂದಲೂ ನಾಯಿ ಯಾವುದೇ ದಣಿವರಿಯಿಲ್ಲದೆ ಹನುಮಂತನ ವಿಗ್ರಹಕ್ಕೆ ಸುತ್ತು ಬರುತ್ತಿದ್ದು, ಈ ದೃಶ್ಯ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಈ ಘಟನೆಗೆ ಕಾರಣವೇನಿರಬಹುದು, ನಾಯಿಯ ಬೇಡಿಕೆ ಪ್ರಾರ್ಥನೆ ಏನಿರಬಹುದು ಎಂದು ಜನ ವಿವಿಧ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಈ ವಿಶಿಷ್ಟ ಮತ್ತು ದೈವಿಕ ದೃಶ್ಯವು ಈ ಪ್ರದೇಶದಲ್ಲಿ ಈಗ ಆಕರ್ಷಣೆ ಮತ್ತು ಚರ್ಚೆಯ ವಿಚಾರವಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು