ಟಾಪ್-೧೦ ರ‍್ಯಾಂಕ್ ಪಟ್ಟಿಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ೧೧ ವಿದ್ಯಾರ್ಥಿಗಳು

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜು ಹಾಗೂ ಬಪ್ಪಳಿಗೆ ವಸತಿಯುತ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳು 2025-26ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ. 100ಫಲಿತಾಂಶ ದಾಖಲಿಸಿದೆ. ನೆಲ್ಲಿಕಟ್ಟೆಯ ವಾಣಿಜ್ಯ ವಿಭಾಗ ಶೇ.100 ಫಲಿತಾಂಶವನ್ನು ದಾಖಲಿಸಿ ಸಾಧನೆ ಮೆರೆದಿದೆ. ಒಟ್ಟು 484 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 363 ಮಂದಿ ವಿಶಿಷ್ಟ ಶ್ರೇಣಿ,120 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದ್ದು ಶೇ. 100 ಫಲಿತಾಂಶ ದಾಖಲಾಗಿದೆ.

ನೆಲ್ಲಿಕಟ್ಟೆ ಪಿ.ಯು. ಕಾಲೇಜು:

Advertisement

ನೆಲ್ಲಿಕಟ್ಟೆ ಪದವಿಪೂರ್ವ ಕಾಲೇಜಿನಿಂದ 2025-26 ರ ಪರೀಕ್ಷೆಗೆ ಹಾಜರಾದ ಒಟ್ಟು 231 ವಿದ್ಯಾರ್ಥಿಗಳಲ್ಲಿ 173 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 58 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಕಾಲೇಜು ಶೇಕಡಾ 100 ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದಲ್ಲಿ ಇಂದಿರಾ ನಗರ ಬೆಳ್ಳಾರೆ ನಿವಾಸಿ ರವೀಂದ್ರನಾಥ್ ಹಾಗೂ ಸುಗುಣ ಎ ರವರ ಪುತ್ರಿ ಕು.ಶಾರ್ವರೀ ಆರ್ ಎಸ್ 600 ರಲ್ಲಿ 597 ಅಂಕವನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ನಂದಿಲ ಹೌಸ್ ಹಾರಾಡಿ ನಿವಾಸಿ ದಾಮೋದರ ಎನ್ ಹಾಗು ನವೀನಾ ಕುಮಾರಿ ಕೆ.ಎಸ್ ರವರ ಪುತ್ರ ತ್ರಿಶೂಲ್ ಎನ್.ಡಿ ೫೯೪ ಅಂಕವನ್ನು ಪಡೆದಿದ್ದಾರೆ.

Advertisement

ಇದನ್ನೂ ಓದಿ: ಪಿಯುಸಿ ಫಲಿತಾಂಶದಲ್ಲಿ ಬಂತು ಅತೀ ದೊಡ್ಡ ಎಡವಟ್ಟು: 600ಕ್ಕೆ 683 ಅಂಕ ಪಡೆದ ವಿದ್ಯಾರ್ಥಿ!

ವಾಣಿಜ್ಯ ವಿಭಾಗದಲ್ಲಿ ಶೆಣೈ ಕಂಪೌಂಡ್ ಮುಖ್ಯ ರಸ್ತೆ ಪುತ್ತೂರು ನಿವಾಸಿ ಎಮ್ ನರಸಿಂಹ ಶೆಣೈ ಹಾಗೂ ಶ್ರೀಲಕ್ಷ್ಮೀ ಎನ್ ಶೆಣೈ ರವರ ಪುತ್ರಿ ಕು. ಪ್ರತೀಕ್ಷಾ ಶೆಣೈ 600 ರಲ್ಲಿ 594 ಅಂಕ ಪಡೆದು ಪ್ರಥಮ ಸ್ಥಾನವನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

Advertisement

ಪರೀಕ್ಷೆಗೆ ಹಾಜರಾದ ಒಟ್ಟು 37 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 6 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶವನ್ನು ದಾಖಲಿಸುವುದರ ಮೂಲಕ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 37ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು 570ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ.

570ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು- ನೆಲ್ಲಿಕಟ್ಟೆ:

ಪ್ರತೀಕ್ಷಾ ಎನ್ ಶೆಣೈ(594), ಅನನ್ಯ ವಿ(593), ಕೆ ಪ್ರತೀಕ್ ಪಡಿಯಾರ್(591), ಶ್ರೀದೇವಿ(590), ಕೆ ಅಭಯ್ ನಾಯಕ್(587), ಪ್ರತ್ಯುಷ್ ಹೆಬ್ಬಾರ್(587), ಅನನ್ಯ ಜೆ ಶೆಟ್ಟಿ(585), ಜಿ ಸುನಿಧಿ ಪ್ರಭು (582), ಗೌತಮ್ ನಾಯಕ್ ಎನ್(581), ನರೇಶ್ ಕೆ ಎನ್(581), ಹಿತಾಶ್ರೀ(580), ಅಮೃತ್ ಪಿ(579), ಆರ್ ರುಚಿತಾ (578), ಕೃಪಾಲಿ ಕೆ ಜಿ(576), ಅನ್ಸಿಕಾ ಎನ್ ಶೆಟ್ಟಿ(572), ಸಮನ್ವಿಕಾ ವಿ ಎನ್(572).

ಇದನ್ನೂ ಓದಿ: ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ: ಮಗಳು ಕಾಲೇಜಿಗೆ ಟಾಪರ್, ಅಮ್ಮನೂ ಪಿಯುಸಿ ಪಾಸು!

ವಿಜ್ಞಾನ ವಿಭಾಗದಲ್ಲಿ 231 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು570ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಶಾರ್ವರಿ ಆರ್. ಎಸ್. (597), ತ್ರಿಶೂಲ್ ಎನ್. ಡಿ. (594), ಚಂದನ ಇ. (593), ಕವನ (590), ಪ್ರಕೃತಿ ಶೆಟ್ಟಿ(590), ಶ್ರೀನಿಧಿ(589), ಶ್ರೀನಿಧಿ (589), ನಿರೀಕ್ಷಾ ಕೆ ಪಿ (588), ಸಿಂಚನ ಹರೀಶ್ ಪನಂಬು (588), ಚಿನ್ಮಯಿ ಪುತ್ತಿಲ (588), ಅಭಿನವ್ ವಸಿಷ್ಠ (588), ಶ್ರೀಯ(588), ಎಂ ಶ್ರೀಶೈಲ್ (588), ಚಿತ್ರ ಕೆ ಪಿ(587), ಸಾನ್ವಿ ಜೆ ಎಸ್(586), ಪ್ರಜ್ವಲ್ ಎಚ್(586), ಆಯುಷ್ ರಾವ್ ಕೆ(586), ಶಿಫಾಲಿ ರೈ(584), ಜಶ್ಮಿ ಡಿ ಎಸ್ (584), ಹಂಸಿಕಾ ಡಿ ಟಿ(583), ಸಾನ್ವಿ ಎಸ್ ಪಿ (583), ಶ್ರೀಲಕ್ಷ್ಮೀ ಎಸ್ ಸಿ (583), ಪುಣ್ಯ ಎನ್ ವಿ (583), ಪಿ ಕೆ ರಕ್ಷಿತ್ (583), ಎನ್ ತನ್ವಿ ಗೌರಿ (582), ಚೈತನ್ಯ ವಿ (581), ಪ್ರಖ್ಯಾತ್ ರಾಜ್ ರೈ (581), ಸಂಹಿತಾ ಎನ್ (580), ಇಶಾ ಜಾರ್ಜ್ (580), ಚಿನ್ಮಯಿ ಕಂಬಾರ್ (579), ಧರಣಿ ಎಸ್ (579), ಶ್ರೇಯಸ್ ಎಂ(578), ಪ್ರಣಮ್ಯ ಎನ್(578), ಶಮಾ ವಿ ಎಂ (578), ಚೈತ್ರಾ ಕೆ ಪಿ (577), ಎ ಸಾನಿಕಾ ರೈ (577), ಜಸ್ವಿತ್(577), ರಿತೀಶ್ ಬಿ 576), ಮೋಕ್ಷ(576), ವೃದ್ಧಿ ರೈ(576), ರಿಯಾ ಜೆ ರೈ (575), ಆರಾಧ್ಯ (574), ಹಿತಾ ಶೆಟ್ಟಿ (574), ಜೀವಿತಾ ಕೆ (574), ಯಶಸ್ (573), ವೃದ್ಧಿ ಎ ಕೊಂಡೆ(573), ಪೂರ್ವಿ ಆಳ್ವ ಕೆ(572), ವೈಶಾಲಿ ಎಸ್(572), ದೀಪಾಲಿ ಜೆ ಕೆ (572), ಸ್ವಸ್ತಿಕ್ ಎಸ್ (572), ಪ್ರಣಾಮ್ ಕೆ ಟಿ(572), ಬಬಿನ್ ಎನ್(570)

ಬಪ್ಪಳಿಗೆ ಅಂಬಿಕಾವಸತಿಯುತ ಪಿ.ಯು ಕಾಲೇಜಿಂದ ಹಾಜರಾದ ಒಟ್ಟು 216 ವಿದ್ಯಾರ್ಥಿಗಳಲ್ಲಿ 159 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 56 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇಕಡಾ 100 ಫಲಿತಾಂಶ ದಾಖಲಿಸುವ ಮೂಲಕ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಇದರಲ್ಲಿ 78 ಮಂದಿಪೂರ್ಣಾಂಕಗಳನ್ನುಗಳಿಸಿದ್ದು, ಸಂಸ್ಥೆಯು ಸತತ 5ನೇ ಬಾರಿ ಶೇಕಡಾ 100 ಫಲಿತಾಂಶ ದಾಖಲಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.

ವಿಜ್ಞಾನ ವಿಭಾಗದಲ್ಲಿ 570ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು- ಬಪ್ಪಳಿಗೆ:

ಗಗನ್ ಕೆ ಆರ್-594, ಅಖಿಲೇಶ್ ಅನಂತ ಶರ್ಮ-591, ಸನ್ನಿಧಿ ಯನ್-591, ಅಸೀಮ ಅಗ್ನಿ ಹೋತ್ರಿ-589, ಎಸ್ ಚಿನ್ಮಯ್-589-ಸಾಕ್ಷಿ ಕೃಷ್ಣ-589, ಶ್ರೀ ಲಕ್ಷ್ಮಿ ಸುರೇಶ್-589, ಪ್ರತೀಕ್ ಶಿವರುದ್ರಯ್ಯ ಹಿರೇಮಠ್-588, ಪ್ರಿಯದರ್ಶಿನಿ ಎಂ ಟಿ-588, ಶ್ರೀಶ ರೈ-586, ಶ್ರೀಶ ಎಂಕೆ 585, ದೃತಿ ಭಟ್ ಕೆ -584, ಅದ್ಯಾತ ವಿ ರಾವ್ -583, ಇಂಚರ -583, ಕೆ ಎಲ್ ಶಶಾಂಕ್ 583, ಸಂದೀಪ್ ಶರ್ಮಾ ಸಿಎಸ್ 583, ಸಾಥಿಕ್ ರಾಮನ್ ಕೆ ಸಿ 583, ಚಿಂತನ ಎಜೆ 582, ಸೃಜನ್ 582, ನಿರೀಕ್ಷ 581, ತೇಜುವಲ್ ಆರ್ 581, ಅಶ್ವಿನಿ ಎನ್ 580, ಶ್ರಾವಣಿ ಸಿ ಸಿ 580, ವೃದ್ಧಿ ರೈ 580, ದೀಕ್ಷಿತ್ ಸಿ 579, ತೇಜಸ್ವಿ ಕೆ 579, ಅನನ್ಯ ಎಎಸ್ 578, ಓಂಕಾರ್ ಶಾಸ್ತ್ರಿ 578, ರಾಹುಲ್ ಬಿ 578, ಅಮೋಘ್ ಪಿ ನಾಯಕ್ 576, ಮನ್ವಿತಾ ಐ ಎಂ 576, ಮೋಹಿತ್ ಕೆಎನ್ 576, ನಿಧಿ ಕೆ 576, ಶ್ರೀ ಲಕ್ಷ್ಮಿ ಸಿ ವಿ 576, ಕೆ ವಿ ರಿಸಿತ 575, ಅನಿಷ ಆರ್ 574, ಕೀರ್ತನ 574, ಶ್ರೇಯಸ್ ಜೆ ಶೆಟ್ಟಿ 574, ಸುದನ್ವಾ ಮಲ್ಲಿ ಭಟ್ 574, ಪ್ರಸ್ತುತ ಗೌಡ ಎಸ್ ಎ 573, ಶ್ರೀ ಜಲ್ 573, ರಚನಾ ಪಿ ಆರ್ 572, ಭವಿಷ್ಯ ಕೆ ಕೆ 571, ಗಣಶ್ರೀ ಎನ್ 571, ಪ್ರಮೋದ್ ಗಣಪತಿ ಭಟ್ 571, ಅನಗ ಕೆ ಸಿ 570, ಹಿತೈಷಿ ಎಸ್ ಆರ್ -570.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು