ಪುತ್ತೂರು: ಸಂಟ್ಯಾರಿನಲ್ಲಿರುವ ಶ್ರೀ ಸರಸ್ವತಿ ಎಜುಕೇಶನ್ ಸೊಸೈಟಿಯಿಂದ ನಡೆಸಲ್ಪಡುವ ಸರಸ್ವತಿ ಪ್ರಿ ಪ್ರೈಮರಿ ಶಾಲೆಯು ಪ್ರಸಕ್ತ ಸಾಲಿಗೆ ಮಕ್ಕಳ ದಾಖಲಾತಿಯನ್ನು ಪ್ರಾರಂಭಿಸಿದೆ.
2026-27ನೇ ಸಾಲಿಗೆ ಪ್ಲೇ ಸ್ಕೂಲ್ ಗೆ 2.6 ವರ್ಷದ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು, ನರ್ಸರಿಗೆ 3 ಮತ್ತು 3 ವರ್ಷ ಮೇಲ್ಪಟ್ಟ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಮೂರುವರೆ ವರ್ಷದ ಮಕ್ಕಳನ್ನು LKG ತರಗತಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಮಾಹಿತಿಗಾಗಿ 9449516440, 9482950938 ಸಂಪರ್ಕಿಸಬಹುದು.

ಇದನ್ನೂ ಓದಿ : ಸಂಟ್ಯಾರ್ ಸರಸ್ವತಿ ಪ್ರಿ ಪ್ರೈಮರಿ ಶಾಲೆಯಲ್ಲಿ ದಾಖಲಾತಿ ಪ್ರಾರಂಭ
ನಿಮ್ಮ ಮಕ್ಕಳನ್ನು ಚಿತ್ರಕಲೆ ತರಬೇತಿಗೆ ಕಳುಹಿಸುವ ಯೋಚನೆಯಲ್ಲಿದ್ದರೆ ಇದಕ್ಕೂ ಸರಸ್ವತಿ ಎಜುಕೇಶನ್ ಸೊಸೈಟಿ ಅವಕಾಶ ಮಾಡಿಕೊಡುತ್ತಿದೆ. ಇಲ್ಲಿ ಪೆನ್ಸಿಲ್ ಸ್ಕೆಚ್, ವಾಟರ್ ಕಲರ್, ರಂಗೋಲಿ ಅರ್ಟ್, ಆಯಿಲ್ ಮತ್ತು ಪೋಸ್ಟರ್ ಕಲರ್ ತರಬೇತಿ ನೀಡಲಾಗುತ್ತದೆ.
ಜೊತೆಗೆ ಅನುಭವಿ ಭಜಕರಿಂದ ಕುಣಿತ ಭಜನಾ ತರಬೇತಿಯನ್ನೂ ನೀಡಲಾಗುತ್ತದೆ. ಆಸಕ್ತರು ಈ ಕೂಡಲೇ ನೋಂದಾಯಿಸುವಂತೆ ಸೊಸೈಟಿಯು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸರಸ್ವತಿ ಭವನ, 8197807972 ಸಂಪರ್ಕಿಸಬಹುದು.
ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

