ವಾಣಿಜ್ಯ
ಕರ್ನಾಟಕ ಬಜೆಟ್ 2026: ಮಾರ್ಚ್ 6 ರಿಂದ ಅಧಿವೇಶನ ಆರಂಭ; ಸಿದ್ದರಾಮಯ್ಯರಿಂದ ದಾಖಲೆಯ 17ನೇ ಬಜೆಟ್ ಮಂಡನೆ!
2026-27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಅಧಿವೇಶನವು ಮಾರ್ಚ್ 6 ರಿಂದ ಮಾರ್ಚ್ 27 ರವರೆಗೆ ನಡೆಯಲಿದೆ.
Read MoreGold Rate Today: ಗ್ರಾಹಕರಿಗೆ ಶಾಕ್ ಕೊಟ್ಟ ಚಿನ್ನ, ಇಂದಿನ ಬೆಲೆ ಇಲ್ಲಿದೆ
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರದ ವಿವರ ಇಲ್ಲಿದೆ.
Read Moreಮಹಿಳೆಯರಿಗೆ ಉದ್ಯೋಗ ಸೃಷ್ಟಿ; ಅಕ್ಕ ಕೆಫೆ ಕಿಯೋಸ್ಕ್ ಸ್ಥಾಪನೆಗೆ 25 ಕೋಟಿ ಮಂಜೂರು
ರಾಜ್ಯದಲ್ಲಿ 2,500 ‘ಅಕ್ಕ ಕಾಫೆ’ ಕಿಯೋಸ್ಕ್ಗಳನ್ನು ಸ್ಥಾಪಿಸಲು ಸರ್ಕಾರ 25 ಕೋಟಿ ರೂಪಾಯಿ ಮಂಜೂರು ಮಾಡಿದೆ. ಇದನ್ನು ಮಹಿಳೆಯರು ನಿರ್ವಹಿಸಲಿದ್ದಾರೆ.
Read MoreToday Gold Rate; ಇಂದಿನ ಚಿನ್ನದ ದರ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ
ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸರಿಸುಮಾರು ಒಂದೇ ರೀತಿಯ ದರಗಳಿವೆ.
Read Moreಚಿನ್ನದ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ ಬಂಗಾರ: ಇಂದಿನ ಬೆಲೆ ಇಲ್ಲಿದೆ ನೋಡಿ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯ ಪರಿಣಾಮವಾಗಿ ಇಂದು (ಫೆಬ್ರವರಿ 4, 2026) ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ ಕಂಡುಬಂದಿದೆ.
Read MoreUnion Budget 2026: SST ಹೆಚ್ಚಳ ಘೋಷಣೆ; ಕುಸಿದ ದಲ್ಲಾಳಿ ಸಂಬಂಧಿತ ಕಂಪನಿಗಳ ಷೇರುಗಳು
2026–27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರಕುಗಳ ಭವಿಷ್ಯದ ಮೇಲಿನ ಸೆಕ್ಯುರಿಟೀಸ್ ವಹಿವಾಟು ತೆರಿಗೆ (STT) ಹೆಚ್ಚಳವನ್ನು ಪ್ರಸ್ತಾಪಿಸಿದ ನಂತರ ಭಾನುವಾರ ದಲ್ಲಾಳಿ ಸಂಬಂಧಿತ ಕಂಪನಿಗಳ ಷೇರುಗಳು ತೀವ್ರವಾಗಿ ಕುಸಿತಗೊಂಡಿವೆ.
Read Moreಭಾರತ ಯುರೋಪ್ ವ್ಯಾಪಾರ ಒಪ್ಪಂದ: ಪಾಕಿಸ್ತಾನಕ್ಕೆ ಸಂಕಷ್ಟ
ನವದೆಹಲಿ: ಐರೋಪ್ಯ ಒಕ್ಕೂಟ-ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಈ ಒಪ್ಪಂದದಿಂದಾಗಿ ಪಾಕಿಸ್ತಾನದ ಜವಳಿ ಮತ್ತು ಉಡುಪು ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳುವ ಆತಂಕ ಎದುರಾಗಿದ್ದು, ಸುಮಾರು 10 ದಶಲಕ್ಷ ಉದ್ಯೋಗಕ್ಕೆ ಸಂಕಷ್ಟ ಬಂದೊದಗಿದೆ.
Read Moreಸಹಕಾರಿ ಸೌಹಾರ್ದ ಚುನಾವಣೆ: ಸುನಿಲ್ ಬೋರ್ಕರ್ ನೇತೃತ್ವದ ತಂಡ ಅಖಾಡಕ್ಕೆ
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಚೊಚ್ಚಲ ಚುನಾವಣೆಗೆ ಒಟ್ಟು ಏಳು ಮಂದಿ ಸ್ಪರ್ಧಿಸುತ್ತಿದ್ದೇವೆ ಎಂದು ಸುನಿಲ್ ಬೋರ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read Moreಸರಸ್ವತಿ ಸೌಹಾರ್ದ ಸಹಕಾರಿ ಚುನಾವಣೆ: ಎಸ್.ಆರ್. ಸತೀಶ್ಚಂದ್ರ ನೇತೃತ್ವದ ತಂಡಕ್ಕೆ ಮೊದಲ ಗೆಲುವು
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಜ.25 ರಂದು ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ಎಸ್ಆರ್ ಸತೀಶ್ಚಂದ್ರ ನೇತೃತ್ವದ ತಂಡಕ್ಕೆ ಮೊದಲ ಜಯ ದೊರಕಿದೆ.
Read Moreಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಚೊಚ್ಚಲ ಚುನಾವಣೆಗೆ ಮುಹೂರ್ತ ಫಿಕ್ಸ್
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ಚೊಚ್ಚಲ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಒಟ್ಟು 12 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
Read More
