ವಾಣಿಜ್ಯ
Special: ಮುಖೇಶ್ ಅಂಬಾನಿ ಮನೆ ಕರೆಂಟ್ ಬಿಲ್ ಎಷ್ಟು ಗೊತ್ತ?
ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ನೆಲೆಸಿರುವ ಐಷಾರಾಮಿ ಆ್ಯಂಟೀಲಿಯಾ ಬಂಗಲೆಯ ಮಾಸಿಕ ವಿದ್ಯುತ್ ಬಿಲ್ 70 ಲಕ್ಷ ರುಪಾಯಿಗಳಂತೆ.
Read Moreಫೆ.1 ರಂದು ಕೇಂದ್ರ ಬಜೆಟ್ ಮಂಡನೆ, ಜ.28 ರಿಂದ ಸಂಸತ್ ಅಧಿವೇಶನಕ್ಕೆ ಒಪ್ಪಿಗೆ
ಸಂಸತ್ತಿನ ಬಜೆಟ್ ಅಧಿವೇಶನದ ತಾತ್ಕಾಲಿಕ ಆರಂಭದ ದಿನಾಂಕವಾಗಿ ಜನವರಿ 28 ಮತ್ತು ಕೇಂದ್ರ ಬಜೆಟ್ ಮಂಡನೆಗೆ ಫೆಬ್ರವರಿ 1 ರಂದು ಪ್ರಸ್ತಾಪಿಸಲು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಕೊಂಡಿದೆ.
Read Moreಇತಿಹಾಸದಲ್ಲೇ ಗರಿಷ್ಠ ದಾಖಲೆ ಬರೆದ ಜೊಮ್ಯಾಟೋ ಹಾಗೂ ಬ್ಲಿಂಕಿಟ್ ಸಂಸ್ಥೆ !
ನವದೆಹಲಿ : ಡಿಸೆಂಬರ್ 31ರಂದು ಡೆಲಿವರಿ ಪಾಲುದಾರರು ಅಂದ್ರೆ, ಗಿಗ್ ಕಾರ್ಮಿಕರು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರೂ, ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಜೊಮ್ಯಾಟೋ ಮತ್ತು ಬ್ಲಿಂಕಿಟ್, ದಾಖಲೆ ಮಟ್ಟದಲ್ಲಿ ಆರ್ಡರ್‌ಗಳನ್ನು ವಿತರಿಸಿವೆ ಎಂದು ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಮುಷ್ಕರದ ಕರೆಗಳು ಕೇಳಿಬಂದರೂ, ಅದರ ಪರಿಣಾಮವು ತಾವು ಮಾಡುವ ಸೇವೆಗಳ ಮೇಲೆ ಬೀಳದಂತೆ ಎಚ್ಚರ ವಹಿಸಿದ್ದಾರೆ. ವ್ಯವಸ್ಥೆಯು ಮೂಲತಃ ಅನ್ಯಾಯಕರವಾಗಿದ್ದರೆ, ಅದರೊಳಗೆ ಕೆಲಸ ಮಾಡಲು ಆಯ್ಕೆಮಾಡಿದ ವ್ಯಕ್ತಿಗಳು, ಇದರಲ್ಲಿ ದೀರ್ಘಕಾಲ
Read More
