Breaking News

ಪಾಕಿಸ್ತಾನ, ವೆನಿಜುವೆಲಾ ಬೆನ್ನಲ್ಲೇ ಈಗ ಇರಾನ್ ಸರದಿ: ಚೀನಾ ಶಸ್ತ್ರಾಸ್ತ್ರ ನಂಬಿ ಯುದ್ಧದಲ್ಲಿ ಕೈ ಸುಟ್ಟುಕೊಂಡ ಇರಾನ್!

ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ನಂಬಿ ಇರಾನ್ ಈಗ ಯುದ್ಧದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಪಾಕಿಸ್ತಾನ ಮತ್ತು ವೆನಿಜುವೆಲಾದಂತೆ ಇರಾನ್ ಕೂಡ ಚೀನಾ ತಂತ್ರಜ್ಞಾನದಿಂದ ಹೇಗೆ ಮೋಸಹೋಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Read More

ಇರಾನ್ ಕ್ಷಿಪಣಿ ದಾಳಿ: ಕುವೈತ್‌ನಲ್ಲಿರುವ ಅಮೆರಿಕ ಸೇನಾ ನೆಲೆ ಧ್ವಂಸ? ನೂರಾರು ಸೈನಿಕರು ಸಾವು ಎಂದ ಇರಾನ್

ಕುವೈತ್‌ನಲ್ಲಿರುವ ಅಮೆರಿಕದ ಅಲ್-ಸಲೇಂ ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ನೂರಾರು ಅಮೆರಿಕ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ದಾವೆ ಹೂಡಿದ್ದು, ಅಮೆರಿಕ ಇದನ್ನು ನಿರಾಕರಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ.

Read More

ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಫಿನಿಶ್: ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ!

ಅಯತೊಲ್ಲಾ ಅಲಿ ಖಮೇನಿ ಸತ್ತಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇರಾನ್‌ನ ರಕ್ಷಣಾ ಸಚಿವ ಮತ್ತು ಕಮಾಂಡರ್‌ಗಳೂ ಹತರಾಗಿದ್ದಾರೆ ಎನ್ನಲಾಗುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ಯುದ್ಧ ತಾರಕಕ್ಕೇರಿದೆ.

Read More