ಜೀವನ ಶೈಲಿ
ಮದುವೆಗೂ ಮುನ್ನ ತೂಕ ಇಳಿಸಬೇಕೇ? ಕಠಿಣ ವ್ಯಾಯಾಮವಿಲ್ಲದೆ ಕೆಜಿಗಟ್ಟಲೆ ತೂಕ ಇಳಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್!
ಮದುವೆ ಹತ್ತಿರ ಬರುತ್ತಿದೆಯೇ? ಜಿಮ್ಗೆ ಹೋಗದೆ ಸುಲಭವಾಗಿ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಕೇವಲ ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವ ಮೂಲಕ ಕೆಜಿಗಟ್ಟಲೆ ತೂಕ ಇಳಿಸಲು ಇಲ್ಲಿವೆ ಸರಳ ಮನೆಮದ್ದುಗಳು.
Read Moreಭೂಮಿಯಿಂದ ದೂರ ಸರಿಯುತ್ತಿದ್ದಾನೆ ಚಂದ್ರ: ಇನ್ನು ಮುಂದೆ ದಿನಕ್ಕೆ 24 ಅಲ್ಲ, 25 ಗಂಟೆ!
ಭೂಮಿಯಿಂದ ಚಂದ್ರ ದೂರ ಸರಿಯುತ್ತಿರುವ ಕಾರಣ ಭೂಮಿಯ ವೇಗ ನಿಧಾನವಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಒಂದು ದಿನದ ಅವಧಿ 25 ಗಂಟೆಯಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದರ ಹಿಂದಿನ ವಿಜ್ಞಾನ ಮತ್ತು ಸಂಪೂರ್ಣ ವರದಿ ಇಲ್ಲಿದೆ.
Read Moreಬೇಸಿಗೆಯಲ್ಲಿ ಗುಲಾಬಿ ಗಿಡದ ತುಂಬಾ ಹೂವು ಬಿಡಲು ಸರಳ ಟಿಪ್ಸ್ಗಳು
ಬೇಸಿಗೆಯಲ್ಲಿ ಗುಲಾಬಿ ಗಿಡದ ತುಂಬಾ ಹೂವು ಪಡೆಯಲು ಮಣ್ಣಿನ ಮಿಶ್ರಣ, ಸೂರ್ಯನ ಬೆಳಕು ಮತ್ತು ಕತ್ತರಿಸುವಿಕೆ ಮುಖ್ಯ.
Read Moreಕೇವಲ ಸದ್ದಲ್ಲ, ಇದು ಆರೋಗ್ಯದ ರಹಸ್ಯ: ಚಪ್ಪಾಳೆ ತಟ್ಟುವುದರ ಹಿಂದಿದೆ ಬೆರಗುಗೊಳಿಸುವ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಸತ್ಯ!
ರಿಷ್ಠ ಆರೋಗ್ಯ ಲಾಭಕ್ಕಾಗಿ, ಪ್ರತಿದಿನ ಮುಂಜಾನೆ ಅಥವಾ ಸಂಜೆ 10 ರಿಂದ 15 ನಿಮಿಷಗಳ ಕಾಲ ಲಯಬದ್ಧವಾಗಿ ಚಪ್ಪಾಳೆ ತಟ್ಟುವ ಅಭ್ಯಾಸ ಮಾಡಿಕೊಳ್ಳಿ. ಚಪ್ಪಾಳೆ ತಟ್ಟುವ ಮೊದಲು ಕೈಗಳಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆ ಹಚ್ಚಿಕೊಂಡರೆ ರಕ್ತ ಪರಿಚಲನೆ ಇನ್ನು ಉತ್ತಮವಾಗುತ್ತದೆ.
Read Moreಪಾಲಕ್ ಬೇಸನ್ ಕಿ ಸಬ್ಜಿ; ಮಾಡುವ ಸರಳ ವಿಧಾನ ಇಲ್ಲಿದೆ!
ಪಾಲಕ್ ಮತ್ತು ಕಡಲೆಹಿಟ್ಟು ಬಳಸಿ ಮಾಡುವ ರಾಜಸ್ಥಾನಿ ಶೈಲಿಯ ರುಚಿಕರ ಪಲ್ಯದ ರೆಸಿಪಿ ಇಲ್ಲಿದೆ. ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುವ ಈ ಖಾದ್ಯ ಚಪಾತಿ ಮತ್ತು ರೊಟ್ಟಿಗೆ ಪರ್ಫೆಕ್ಟ್ ಕಾಂಬಿನೇಷನ್.
Read Moreಹುಡುಗರು ಜೀವನದಲ್ಲಿ ಯಶಸ್ವಿಯಾಗಲು ಚಾಣಕ್ಯ ನೀತಿಯ 7 ಪ್ರಮುಖ ಸೂತ್ರಗಳು!
ಹುಡುಗರು ಜೀವನದಲ್ಲಿ ಯಶಸ್ಸು ಮತ್ತು ಗೌರವ ಪಡೆಯಲು ಆಚಾರ್ಯ ಚಾಣಕ್ಯರು ತಿಳಿಸಿರುವ ಪ್ರಮುಖ ನೀತಿಗಳಿವು. ಹಣದ ಉಳಿತಾಯ, ಗೆಳೆತನ ಮತ್ತು ರಹಸ್ಯಗಳನ್ನು ಕಾಪಾಡುವ ಬಗ್ಗೆ ಚಾಣಕ್ಯರ ಸಲಹೆಗಳನ್ನು ಇಲ್ಲಿ ಓದಿ.
Read Moreರಾತ್ರಿ ವೇಳೆ ಹೆಣ್ಣು ಮಕ್ಕಳು ಕೂದಲು ಬಾಚಬಾರದು ಯಾಕೆ? ಇದರ ಹಿಂದಿರುವ ಶಾಸ್ತ್ರ ಮತ್ತು ವೈಜ್ಞಾನಿಕ ಸತ್ಯ ಇಲ್ಲಿದೆ!
ಹೆಣ್ಣು ಮಕ್ಕಳು ರಾತ್ರಿ ಹೊತ್ತು ಕೂದಲು ಬಾಚಬಾರದು ಅಥವಾ ಬಿಟ್ಟುಕೊಳ್ಳಬಾರದು ಎಂಬ ಸಂಪ್ರದಾಯದ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಎಂಬ ಎರಡೂ ಆಯಾಮಗಳಿವೆ.
Read Moreಮನೆಯ ಸಮೃದ್ಧಿಗಾಗಿ ಮಹಿಳೆಯರು ಮಾಡಲೇಬೇಕಾದ ಪ್ರಮುಖ ಕೆಲಸಗಳೇನು?
“ಮಹಿಳೆ” ಅಥವಾ “ಗೃಹಿಣಿ”ಯನ್ನು ‘ಸಾಕ್ಷಾತ್ ಮಹಾಲಕ್ಷ್ಮಿ’ ಎಂದು ಪರಿಗಣಿಸಲಾಗುತ್ತದೆ. ಮನೆಯ ಸುಖ, ಶಾಂತಿ ಮತ್ತು ಸಮೃದ್ಧಿಯು ಆ ಮನೆಯ ಹೆಣ್ಣುಮಕ್ಕಳು ಮಾಡುವ ಕೆಲಸಗಳು ಮತ್ತು ಅನುಸರಿಸುವ ಸಂಪ್ರದಾಯಗಳ ಮೇಲೆ ನಿಂತಿರುತ್ತದೆ
Read Moreಮನೆಯ ಮುಂದೆ ತುಳಸಿ ಗಿಡ ಇರಬೇಕು ಯಾಕೆ?: ಅದರ ಮಹತ್ವ ಮತ್ತು ಅದ್ಭುತ ಪ್ರಯೋಜನಗಳು ಇಲ್ಲಿದೆ
ತುಳಸಿಯನ್ನು ಮನೆಯ ಮುಂದೆ ಇಡುವುದಕ್ಕೆ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಎರಡೂ ಬಲವಾದ ಕಾರಣಗಳಿವೆ.
Read Moreವಿಶ್ವದ ಟಾಪ್ 6 ಹಿಂದೂ ಜನಸಂಖ್ಯೆಯುಳ್ಳ ದೇಶಗಳು, ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ?
ಜಗತ್ತಿನಲ್ಲಿ ಅತಿ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಟಾಪ್ 6 ದೇಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
Read More
