ದೇಶ
ಬೆಂಗಳೂರು, ಚೆನ್ನೈ, ಮುಂಬೈ ಹೋಟೆಲ್ಗಳಲ್ಲಿ ಗ್ಯಾಸ್ ಅಭಾವ: ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಷ್ಟನೆ!
ಬೆಂಗಳೂರು, ಚೆನ್ನೈ ಮತ್ತು ಮುಂಬೈ ಹೋಟೆಲ್ಗಳಲ್ಲಿ ವಾಣಿಜ್ಯ ಸಿಲಿಂಡರ್ ಕೊರತೆ ಎದುರಾಗಿದೆ. ಕಾಳಸಂತೆ ತಡೆಯಲು ಕೇಂದ್ರ ಸರ್ಕಾರ ಬುಕ್ಕಿಂಗ್ ನಿಯಮ ಬದಲಿಸಿದ್ದು, ಮನೆ ಬಳಕೆಯ ಗ್ರಾಹಕರಿಗೆ ಆದ್ಯತೆ ನೀಡಿದೆ.
Read Moreಗ್ಯಾಸ್ ಅಭಾವ ತಡೆಗೆ ಕೇಂದ್ರ ಸರ್ಕಾರದ ‘ಮಾಸ್ಟರ್ ಪ್ಲಾನ್’: ಹೊಸ ಮಾರ್ಗಸೂಚಿ
ಗ್ಯಾಸ್ ಅಭಾವ ತಡೆಯಲು ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು 25 ದಿನಗಳಿಗೆ ಹೆಚ್ಚಿಸಲಾಗಿದೆ. ಮನೆ ಬಳಕೆಯ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವ ಸರ್ಕಾರದ ಹೊಸ ಮಾರ್ಗಸೂಚಿಗಳ ವಿವರ ಇಲ್ಲಿದೆ.
Read Moreಗಂಡ ಶಾಲೆ ಪ್ರೆಸಿಡೆಂಟ್, ಹೆಂಡತಿ ಅಡುಗೆ ಕುಕ್: ಹೆಡ್ ಮಾಸ್ಟರ್ ಕೊಣೆಯಲ್ಲಿ ಪತ್ನಿ ರಾಸಲೀಲೆ ನೋಡಿ ಅಧ್ಯಕ್ಷ ಮಾಡಿದ್ದೇನು?
ಒಡಿಶಾದ ರೂರ್ಕೆಲಾದಲ್ಲಿ ಶಾಲೆಯ ಅಡುಗೆ ಸಹಾಯಕಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹೆಡ್ಮಾಸ್ಟರ್ಗೆ ಗ್ರಾಮಸ್ಥರು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಘಟನೆಯ ಪೂರ್ಣ ವಿವರ ಇಲ್ಲಿದೆ.
Read Moreಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ: “ಟ್ರಂಪ್ ಸರ್ವಾಧಿಕಾರಿ, ಮೋದಿ ಅವರ ಗುಲಾಮ”
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಮತ್ತು ಟ್ರಂಪ್ ವಿರುದ್ಧ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ವಿದೇಶಾಂಗ ನೀತಿ ಕುರಿತು ಖರ್ಗೆ ಮಾಡಿದ ಗಂಭೀರ ಆರೋಪಗಳ ಪೂರ್ಣ ವಿವರ ಇಲ್ಲಿದೆ.
Read Moreಕೈಕೊಟ್ಟ ಪ್ರಿಯತಮೆ: ಕೋಪದಿಂದ ತಂಗಿಯನ್ನೇ 40 ಬಾರಿ ಇರಿದು ಕೊಲೆ ಮಾಡಿದ ಅಣ್ಣ! ತಾಯಿ ಮೇಲೂ ದಾಳಿ
ಉತ್ತರ ಪ್ರದೇಶದ ಮೋರಾದಾಬಾದ್ನಲ್ಲಿ ಭೀಕರ ಘಟನೆ ನಡೆದಿದೆ. ಇನ್ಸ್ಟಾಗ್ರಾಮ್ ಪ್ರೇಮ ವಿಫಲತೆಯಿಂದ ಕೋಪಗೊಂಡ ಅಣ್ಣ ತನ್ನ ತಂಗಿಯನ್ನು 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದಿದ್ದು, ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ.
Read Moreಬಳ್ಳಾರಿ: ಹಾಸ್ಟೆಲ್ನಲ್ಲಿ ಸಹಪಾಠಿಗಳ ಮೇಲೆ 9ನೇ ತರಗತಿ ವಿದ್ಯಾರ್ಥಿ ಹಲ್ಲೆ! ಓರ್ವ ಸಾವು, 7 ಮಂದಿಗೆ ಗಾಯ
ಬಳ್ಳಾರಿ ಜಿಲ್ಲೆಯ ಗುರುಕುಲ್ ಇಂಟರ್ನ್ಯಾಷನಲ್ ಶಾಲಾ ಹಾಸ್ಟೆಲ್ನಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬನು ಕಬ್ಬಿಣದ ರಾಡ್ನಿಂದ ಸಹಪಾಠಿಗಳ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿಯಲ್ಲಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
Read Moreರಾತ್ರಿ ಗುಡಿಸಲಿಗೆ ನುಗ್ಗಿ 90 ವರ್ಷದ ಅಜ್ಜಿ ಮೇಲೆ ಸಾಮೂಹಿಕ ಅತ್ಯಾಚಾರ
ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ಸುಮಾರು 90 ವರ್ಷದ ವೃದ್ಧೆಯ ಮೇಲೆ ನಾಲ್ವರು ಮುಸುಕುಧಾರಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ.
Read Moreಮಂಗಳೂರು ಸಿಸಿಬಿ ಪೊಲೀಸರ ದೊಡ್ಡ ಕಾರ್ಯಚರಣೆ: 9 ವರ್ಷಗಳ ಬಳಿಕ ಸಿಕ್ಕಿಬಿದ್ದ ಕುಖ್ಯಾತ ರೌಡಿಶೀಟರ್
ಮಂಗಳೂರು ಪೊಲೀಸರಿಂದ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಸಹಚರ ಸೂಫೀಯಾನ್ ಹುಸೇನ್ ಬೆಂಗಳೂರಿನಲ್ಲಿ ಬಂಧನ. ಕೊಲೆ, ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ಈತ ಹೊಸ ಗುರುತಿನೊಂದಿಗೆ ವಾಸವಾಗಿದ್ದ
Read More“ಮಮತಾ ನನ್ನ ಮೇಲೆ ಕೋಪಗೊಂಡಿದ್ದಾರೋ ಏನೋ..”: ಸಿಎಂ ಗೈರು ಹಾಜರಿಗೆ ರಾಷ್ಟ್ರಪತಿ ಮುರ್ಮು ಬೇಸರ
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸಿಎಂ ಮಮತಾ ಬ್ಯಾನರ್ಜಿ ನಡುವೆ ಶಿಷ್ಟಾಚಾರದ ಸಂಘರ್ಷ. ಸ್ಯಾಂತಾಲ್ ಸಮ್ಮೇಳನದಲ್ಲಿ ರಾಷ್ಟ್ರಪತಿಗಳು ಆಡಿದ ಆ ಒಂದು ಮಾತು ಈಗ ವೈರಲ್ ಆಗಿದೆ.
Read Moreಮೂರು ವರ್ಷದ ಮಗುವಿನ ಮೇಲೆ ಶಿಕ್ಷಕಿ ಆಸಿಡ್ ದಾಳಿ ಆರೋಪ
ಮಹಿಳಾ ಶಿಕ್ಷಕಿಯೊಬ್ಬರು 4 ವರ್ಷದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಭವಾನಿಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Read More
