Breaking News

Russia : ರಷ್ಯಾದಿಂದ ತೈಲ ಖರೀದಿಸಿದರೆ ಶೇ.500 ತೆರಿಗೆ : ಟ್ರಂಪ್ ಬೆದರಿಕೆ

ನವದೆಹಲಿ : ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇಕಡಾ 500 ಟ್ಯಾರಿಫ್ (ಆಮದು ಸುಂಕ) ವಿಧಿಸುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸೆನೆಟ್‌ನ ಅನುಮೋದನೆ ಅಗತ್ಯವಿದೆ ಎಂದು ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ. ಆದರೆ,‌ ಈ ಬಾರಿ ಈ ಬೆದರಿಕೆ ಮುಖ್ಯವಾಗಿ ಚೀನಾಗೆ ಉದ್ದೇಶಿತವಾಗಿದ್ದು, ಭಾರತಕ್ಕೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read More

NORAD : ಶೀಘ್ರದಲ್ಲೇ NORAD ಸೇನಾ ವಿಮಾನಗಳು ಗ್ರೀನ್’ಲ್ಯಾಂಡ್’ಗೆ

ಉತ್ತರ ಅಮೆರಿಕದ ಏರೋಸ್ಪೇಸ್ ರಕ್ಷಣಾ ಕಮಾಂಡ್ (NORAD)ಗೆ ಸೇರಿದ ಸೇನಾ ವಿಮಾನಗಳು ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿರುವ ಅಮೆರಿಕದ ಸೇನಾ ನೆಲೆ ಪಿಟುಫಿಕ್ ಸ್ಪೇಸ್ ಬೇಸ್‌ಗೆ ಆಗಮಿಸಲಿವೆ ಎಂದು ಸಂಸ್ಥೆ ಸೋಮವಾರ (ಜನವರಿ 19, 2026) ಪ್ರಕಟಿಸಿದೆ.

Read More

ಶಬರಿಮಲೆ ಚಿನ್ನ ಕಳವು ಪ್ರಕರಣ: ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಇಡಿ ದಾಳಿ

ಬೆಂಗಳೂರು: ಶಬರಿಮಲೆ ದೇವಾಲಯದ ಚಿನ್ನ ಕಳವು ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಆರಂಭಿಸಿದೆ

Read More