Breaking News

ಅಯೋಧ್ಯೆ ಶ್ರೀ ರಾಮ ಮಂದಿರದ ಸುತ್ತಮುತ್ತ ಮಾಂಸಹಾರ ಸೇವನೆಗಿಲ್ಲ ಅವಕಾಶ

ಅಯೋಧ್ಯೆಯ ರಾಮ ಮಂದಿರದ ಸುತ್ತಮುತ್ತ ಮಾಂಸಾಹಾರ ಪದಾರ್ಥಗಳ ವಿತರಣೆಯ£ÀÄß ನಿಷೇಧಿಸಲಾಗಿದೆ. ʻಪಂಚಕೋಶ ಪರಿಕ್ರಮʼದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Read More

Manipur : ಬೇಡಿಕೆ ಈಡೇರಿಸದಿದ್ದರೆ ಪೆಟ್ರೋಲ್ ಪಂಪ್ ಬಂದ್ !

ಬಿಷ್‌ನಪುರ ಜಿಲ್ಲೆಯಲ್ಲಿ ಇಂಧನ ಪಂಪಿನಲ್ಲಿ ನಡೆದ ಬಾಂಬ್ ಹಲ್ಲೆ ನಂತರ, ಮಣಿಪುರ ಪೆಟ್ರೋಲಿಯಂ ಡೀಲರ್ಸ್ ಗಳು ಶನಿವಾರದಿಂದ ದಕ್ಷಿಣಾ ಮಣಿಪುರದ ಅನುಕ್ರಮಣಿಕೆಯ ಹಾಗೂ ಅದರ ಸುತ್ತಮುತ್ತಲ ಪ್ರದೇಶದ ಎಲ್ಲಾ ಪೆಟ್ರೋಲ್ ಪಂಪುಗಳನ್ನು ಕೆಲ ಸಮಯಗಳ ಕಾಲ ಮುಚ್ಚುವ ನಿರ್ಧಾರ ತೆಗೆದುಕೊಂಡಿದೆ.

Read More

ಮೊದಲ ಬಾರಿಗೆ ಭಾನುವಾರದಂದು ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್

2025-26ನೇ ಸಾಲಿನ ಬಜೆಟನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಫೆಬ್ರವರಿ 1ರ ಭಾನುವಾರದಂದ್ದು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಅಧಿವೇಶನ ಜನವರಿ 28ರಂದು ಪ್ರಾರಂಭವಾಗಿ ಏಪ್ರಿಲ್ 2 ರವರೆಗೆ ನಡೆಯಲಿದೆ.

Read More