Breaking News

ಕೋತಿ ಗ್ಯಾಂಗ್ ದಾಳಿಗೆ ಮಹಿಳೆ ಸ್ಥಳದಲ್ಲೇ ಸಾವು!

ತೆಲಂಗಾಣದ ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ಲಿಂಗಾಪುರ ಗ್ರಾಮದಲ್ಲಿ ಮಂಗಗಳು ಮಹಿಳೆ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ತಲೆಗೆ ಬಲವಾಗಿ ಬಿದ್ದ ಏಟಿನಿಂದಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Read More

ಇತಿಹಾಸದಲ್ಲೇ ಗರಿಷ್ಠ ದಾಖಲೆ ಬರೆದ‌ ಜೊಮ್ಯಾಟೋ ಹಾಗೂ ಬ್ಲಿಂಕಿಟ್ ಸಂಸ್ಥೆ !

ನವದೆಹಲಿ : ಡಿಸೆಂಬರ್ 31ರಂದು ಡೆಲಿವರಿ ಪಾಲುದಾರರು ಅಂದ್ರೆ, ಗಿಗ್ ಕಾರ್ಮಿಕರು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರೂ, ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಜೊಮ್ಯಾಟೋ ಮತ್ತು ಬ್ಲಿಂಕಿಟ್, ದಾಖಲೆ ಮಟ್ಟದಲ್ಲಿ ಆರ್ಡರ್‌ಗಳನ್ನು ವಿತರಿಸಿವೆ ಎಂದು ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಮುಷ್ಕರದ ಕರೆಗಳು ಕೇಳಿಬಂದರೂ, ಅದರ ಪರಿಣಾಮವು ತಾವು ಮಾಡುವ ಸೇವೆಗಳ ಮೇಲೆ ಬೀಳದಂತೆ ಎಚ್ಚರ ವಹಿಸಿದ್ದಾರೆ. ವ್ಯವಸ್ಥೆಯು ಮೂಲತಃ ಅನ್ಯಾಯಕರವಾಗಿದ್ದರೆ, ಅದರೊಳಗೆ ಕೆಲಸ ಮಾಡಲು ಆಯ್ಕೆಮಾಡಿದ ವ್ಯಕ್ತಿಗಳು, ಇದರಲ್ಲಿ ದೀರ್ಘಕಾಲ

Read More