Breaking News

ಬಿಎಂಸಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮೂಲದ ಅಭ್ಯರ್ಥಿಗಳ ಗೆಲುವು

ಬಿಎಂಸಿ 2026 ರ ಚುನಾವಣೆಯಲ್ಲಿ ಸುಮಾರು 60 ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ತುಳು. ಕನ್ನಡ ಮತ್ತು ಕೊಂಕಣಿ ಮಾತನಾಡುವ ಅಭ್ಯರ್ಥಿಗಳು ಗಮನಾರ್ಹ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದರು, ಅವರಲ್ಲಿ ಹಲವರು ವಿಜಯಶಾಲಿಗಳಾದರು. ಅವರಲ್ಲಿ ಮುಂಬೈ ಮತ್ತು ಅದರ ಉಪನಗರಗಳಾದ್ಯಂತ ವಿವಿಧ ವಾರ್ಡ್‌ಗಳಿಂದ ವಿಜೇತರು ಇದ್ದಾರೆ.

Read More

Shocking: ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ವಿಧಿವಶ

ಬೀದರ್: ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡ, ಮುತ್ಸದ್ದಿ ರಾಜಕಾರಣಿ ಶತಾಯುಷಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ (103) ನಿನ್ನೆ ರಾತ್ರಿ 10.50ರ ಸುಮಾರಿಗೆ ಲಿಂಗೈಕ್ಯರಾಗಿದ್ದಾರೆ.

Read More

ಬೃಹನ್ ಮುಂಬೈ ಪಾಲಿಕೆ ಚುಕ್ಕಾಣಿ ಹಿಡಿದ ಬಿಜೆಪಿ ಮೈತ್ರಿಕೂಟ

ಮುಂಬೈ: ದೇಶದ ಗಮನ ಸೆಳೆದ ಏಷ್ಯಾ ಖಂಡದ ಅತೀದೊಡ್ಡ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದು, 4 ದಶಕಗಳ ಬಾಳಾ ಠಾಕ್ರೆ ಅಧಿಪತ್ಯ ಕೊನೆಗೊಂಡಿದೆ.

Read More