ವಿಶೇಷ
Kenya: ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾ ದೇಶದ ಶಾಸಕ
ಕೀನ್ಯದಲ್ಲಿ ನೂತನ ಶಾಸಕರೊಬ್ಬರು ಪ್ರಮಾಣವಚನ ವೇಳೆ ಭಗವದ್ಗೀತೆ ಹಿಡಿದು ಅಚ್ಚರಿ ಮೂಡಿಸಿದ್ದಾರೆ.
Read MoreBudget 2026: ಫೆ.1 ರಂದು ಮಂಡನೆ ಆಗಲಿರುವ ಬಜೆಟ್ನಲ್ಲಿ ನಿರೀಕ್ಷೆ ಏನಿರಬಹುದು?
ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೆ (ಫೆಬ್ರವರಿ 1) ದಿನಗಣನೆ ಆರಂಭವಾಗಿದೆ. 2026ರ ಬಜೆಟ್ನಲ್ಲಿ ಜನಸಾಮಾನ್ಯರು, ರೈತರು, ಮಹಿಳೆಯರು ಮತ್ತು ತೆರಿಗೆದಾರರಿಗೆ ಹಲವು ಬಂಪರ್ ಕೊಡುಗೆಗಳು ಸಿಗುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಈ ಬಾರಿ ಕೇಂದ್ರ ಸರ್ಕಾರ 5 ಪ್ರಮುಖ ಬದಲಾವಣೆಗಳನ್ನು ಘೋಷಿಸುವ ಸಾಧ್ಯತೆ ಇದೆ. 1. ಒಂದು ದೇಶ – ಒಂದು ಐಟಿಆರ್ ಫಾರ್ಮ್: ಪ್ರಸ್ತುತ ಇರುವ 7 ವಿವಿಧ ಬಗೆಯ ಐಟಿಆರ್ ಫಾರ್ಮ್ಗಳಿಂದ ಜನರಿಗೆ ಗೊಂದಲ ಉಂಟಾಗುತ್ತಿದೆ. ಇದನ್ನು ತಪ್ಪಿಸಲು, ಎಲ್ಲರಿಗೂ ಅನ್ವಯವಾಗುವಂತೆ ‘ಒಂದೇ ಸಾಮಾನ್ಯ
Read MoreShocking: ರಾಜ್ಯದಲ್ಲಿ 8355 ಬಾಲ್ಯ ವಿವಾಹ ಪ್ರಕರಣ ದಾಖಲು
ಬೆಂಗಳೂರು: ಬಾಲ್ಯವಿವಾಹ ಕಾನೂನುಬಾಹಿರ ಎಂಬ ಬಗ್ಗೆ ವ್ಯಾಪಕ ಜಾಗೃತಿ ಹಾಗೂ ಸರ್ಕಾರದ ಹಲವು ಕ್ರಮಗಳಿದ್ದರೂ ಕರ್ನಾಟಕದಲ್ಲಿ ಈ ಸಾಮಾಜಿಕ ಕೆಡುಕು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ.
Read More2026 ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ, ಯಾರೆಲ್ಲ ಭಾಜನರು?
ನವದೆಹಲಿ: ಕರ್ನಾಟಕದ 8 ಮಂದಿ ಸೇರಿದಂತೆ ದೇಶಾದ್ಯಂತ 131 ಮಂದಿ ಸಾಧಕರನ್ನು ಕೇಂದ್ರ ಸರ್ಕಾರ ಭಾನುವಾರ ಪದ್ಮ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಐವರಿಗೆ ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ.
Read Moreಕುಕ್ಕೆ ಸುಬ್ರಮಣ್ಯ ದೇವಳದ ಎರಡು ತಿಂಗಳ ಆದಾಯ ಎಷ್ಟು ಗೊತ್ತ?
ಕುಕ್ಕೆ ಸುಬ್ರಹ್ಮಣ್ಯ: ದಕ್ಷಿಣ ಭಾರತದ ನಾಗಾರಾಧನೆಯ ಹೆಸರಾಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2025ರ ನವಂಬರ್, ಡಿಸೆಂಬರ್ ತಿಂಗಳಲ್ಲಿ ಒಟ್ಟು ₹14.77ಕೋಟಿ ಆದಾಯ ಬಂದಿದೆ.
Read MoreFestival : ಜ.22 ರಂದು ಮಾಘಿ ಗಣೇಶ ಜಯಂತಿ : ವಿಶೇಷತೆ ಇಲ್ಲಿದೆ
ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾಗಿ ಆಚರಿಸಲ್ಪಡುವ ಗಣೇಶ ಜಯಂತಿ (ಮಾಘಿ ಗಣೇಶ ಜಯಂತಿ) ಈ ವರ್ಷ ಜನವರಿ 22 (ಗುರುವಾರ) ರಂದು ನಡೆಯಲಿದೆ. ಈ ದಿನವೇ ವಿಘ್ನೇಶ್ವರನಾದ ಶ್ರೀ ಗಣೇಶನು ಅವತರಿಸಿದ್ದಾನೆ ಎಂಬ ನಂಬಿಕೆ ಇದೆ. ಮಹಾರಾಷ್ಟ್ರ ಹಾಗೂ ಕೊಂಕಣ ಪ್ರದೇಶಗಳಲ್ಲಿ ಈ ಹಬ್ಬವನ್ನು ವಿಶೇಷ ಭಕ್ತಿಭಾವದಿಂದ ಆಚರಿಸಲಾಗುತ್ತದೆ.
Read MoreSpecial: ಮುಖೇಶ್ ಅಂಬಾನಿ ಮನೆ ಕರೆಂಟ್ ಬಿಲ್ ಎಷ್ಟು ಗೊತ್ತ?
ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ನೆಲೆಸಿರುವ ಐಷಾರಾಮಿ ಆ್ಯಂಟೀಲಿಯಾ ಬಂಗಲೆಯ ಮಾಸಿಕ ವಿದ್ಯುತ್ ಬಿಲ್ 70 ಲಕ್ಷ ರುಪಾಯಿಗಳಂತೆ.
Read Moreಪಜೀರು ಗೋವಣಿತಾಶ್ರಯ ಗೋಶಾಲೆಗೆ ಗೋರಕ್ಷಾ ನಿಧಿ ಸೇನೆಯಿಂದ ಧನ ಸಹಾಯ
ಜಿಲ್ಲೆಯಲ್ಲಿ ಅನೇಕ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಖಾಸಗಿ ಗೋಶಾಲೆಗಳೂ ಸೇರಿವೆ. ಗಂಡು ಕರುಗಳನ್ನು ಅಥವಾ ತಂದುಬಿಟ್ಟ ವಯಸ್ಸಾದ ದನಗಳು ಅಥವಾ ಕಸಾಯಿಖಾನೆಗೆ ಕೊಂಡೊಯ್ಯುವಾಗ ರಕ್ಷಣೆಗೊಳಪಟ್ಟ ದನಗಳನ್ನು ಇಂತಹ ಗೋಶಾಲೆಗಳಿಗೆ ಒಪ್ಪಿಸಲಾಗುತ್ತದೆ. ಇಲ್ಲಿ ಅವುಗಳ ಆರೈಕೆ ಮಾಡಲಾಗುತ್ತದೆ.
Read MoreSvalbard : ಇದು ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ, ಆದರೆ ಇಲ್ಲಿ ಜನಿಸುವಂತಿಲ್ಲ, ಅಂತ್ಯಸಂಸ್ಕಾರಕ್ಕೂ ನಿಷೇಧ
ಸ್ವಾಲ್ಬಾರ್ಡ್ : ಯೂರೋಪ್ನ ಉತ್ತರ ಭಾಗದಲ್ಲಿರುವ ಸ್ವಾಲ್ಬಾರ್ಡ್ (Svalbard) ಎಂಬ ಸಣ್ಣ ದ್ವೀಪ ಸಮೂಹವು ತನ್ನ ವಿಚಿತ್ರ ಕಾನೂನುಗಳು ಮತ್ತು ವಿಶಿಷ್ಟ ಜೀವನಶೈಲಿಯಿಂದ ಮತ್ತೆ ಸುದ್ದಿಯಾಗುತ್ತಿದೆ. ಇಲ್ಲಿ ಜನರು ವೀಸಾ ಇಲ್ಲದೆ ವಾಸಿಸಲು ಹಾಗೂ ಕೆಲಸ ಮಾಡಲು ಅವಕಾಶವಿದ್ದರೂ, ಜನನ ಮತ್ತು ಅಂತ್ಯಸಂಸ್ಕಾರಕ್ಕೆ ನಿಷೇಧ ವಿಧಿಸಲಾಗಿದೆ.
Read MoreSkin Infection : ಚರ್ಮದ ಸೋಂಕು: ಶ್ವಾನಕ್ಕೆ ಮೀನಿನ ಚರ್ಮ ಕಸಿ
ನಗರದ ಪಶುವೈದ್ಯರ ತಂಡವು ಗಂಭೀರ ಸ್ಥಿತಿಯಲ್ಲಿದ್ದ ಒಂದು ನಾಯಿಗೆ ಉಂಟಾಗಿದ್ದ ಸೆಪ್ಸಿಸ್ (Sepsis) ಸಮಸ್ಯೆಯನ್ನು ಚಿಕಿತ್ಸೆ ಮಾಡಲು ಮೀನಿನ ಚರ್ಮದ ಗ್ರಾಫ್ಟ್ಗಳನ್ನು ಬಳಸಿರುವುದು ತಿಳಿದುಬಂದಿದೆ. ನಾಯಿಯ ದೇಹದ ಸುಮಾರು 50 ಶೇಕಡಾ ಚರ್ಮ ಹಾನಿಗೊಂಡಿದ್ದು, ಮಾಧ್ಯಮಗಳಿಗೆ ಮಾಹಿತಿ ನೀಡಿದ ಖಾಸಗಿ ಆಸ್ಪತ್ರೆಯ ಪಶುವೈದ್ಯರಾದ ವೆಂಕಟ್ ಯಾದವ್ ಅವರು, ಈ ವಿಧಾನವು ಪ್ರಾಣಿ ಚಿಕಿತ್ಸಾ ಕ್ಷೇತ್ರದಲ್ಲಿ ಒಂದು ಮಹತ್ವದ ಹಾಗೂ ಹೊಸ ಪ್ರಯೋಗವಾಗಿದ್ದು, ಇದುವರೆಗೆ ಸೆಪ್ಸಿಸ್ಗೆ ಪರಿಣಾಮಕಾರಿಯಾದ ಚಿಕಿತ್ಸಾ ಆಯ್ಕೆಗಳು ತುಂಬಾ ಸೀಮಿತವಾಗಿದ್ದವು ಎಂದು ತಿಳಿಸಿದರು.
Read More
