ಆದ್ಯಾತ್ಮ
ಮಳೆಯ ಸಿಂಚನದಲ್ಲಿ ಭಕ್ತಿಯ ಕಂಪನ: ಶ್ರಾವಣ ಮಾಸದ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಪರಿಸರ ಮಹತ್ವ
ಶ್ರಾವಣ ಮಾಸದ ಪೌರಾಣಿಕ ಹಿನ್ನೆಲೆ, ಶಿವ-ಲಕ್ಷ್ಮಿ ಆರಾಧನೆ, ಕುಟುಂಬ ಬಾಂಧವ್ಯ, ರೈತರ ಜೀವನ ಹಾಗೂ ಪ್ರಕೃತಿ ಸಂರಕ್ಷಣೆಯ ಸಾಂಸ್ಕೃತಿಕ ಮಹತ್ವವನ್ನು ಸಾರುವ ವಿಶೇಷ ಸುದ್ದಿ ವರದಿ.
Read Moreಶುಕ್ರವಾರ ಯಾರಿಗೂ ಸಾಲ ಕೊಡಬೇಡಿ: ಲಕ್ಷ್ಮಿ ದೇವಿಯ ಮುನಿಸಿಗೆ ಕಾರಣವಾಗಬಹುದು ಈ ಸಣ್ಣ ಎಡವಟ್ಟು
ಶುಕ್ರವಾರದ ದಿನ ಹಣವನ್ನು ಸಾಲದ ರೂಪದಲ್ಲಿ ನೀಡುವುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಷೇಧಿಸಲಾಗಿದೆ. ಈ ದಿನ ಸಾಲ ನೀಡಿದರೆ ಧನಲಕ್ಷ್ಮಿ ಮುನಿಯುತ್ತಾಳೆ ಹಾಗೂ ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ ಎಂಬ ನಂಬಿಕೆಯ ವಿವರ ಇಲ್ಲಿದೆ.
Read Moreಆಟಿ ಅಮಾವಾಸ್ಯೆ 2026: ಕರಾವಳಿಯ ಪವಿತ್ರ ಹಬ್ಬದ ದಿನಾಂಕ, ‘ಪಾಲೆದ ಕಷಾಯ’ ಹಾಗೂ ಆಚರಣೆಯ ಮಹತ್ವ
ಆಟಿ ಅಮಾವಾಸ್ಯೆ 2026: ತುಳುನಾಡಿನ ಪವಿತ್ರ ಆಟಿ ಅಮಾವಾಸ್ಯೆಯನ್ನು ಆಗಸ್ಟ್ 12ರಂದು ಆಚರಿಸಲಾಗುತ್ತಿದ್ದು, ಪಾಲೆದ ಕಷಾಯ ಸೇವನೆ, ಮೆಂತ್ಯ ಗಂಜಿ ಹಾಗೂ ತೀರ್ಥಸ್ನಾನದ ಮಹತ್ವದ ವಿವರ ಇಲ್ಲಿದೆ.
Read Moreಯಾವ ಸಮಯದಲ್ಲಿ ಸ್ನಾನ ಮಾಡುವುದು ಶ್ರೇಷ್ಠ? ಹಿಂದೂ ಸಂಪ್ರದಾಯ ಹೇಳುವುದೇನು?
ಹಿಂದೂ ಸಂಪ್ರದಾಯ ಮತ್ತು ಧರ್ಮಗ್ರಂಥಗಳ ಪ್ರಕಾರ ಯಾವ ಸಮಯದಲ್ಲಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠ? ಮುನಿ, ದೇವ, ಮಾನವ ಹಾಗೂ ರಾಕ್ಷಸ ಸ್ನಾನಗಳ ಮಹತ್ವ ಮತ್ತು ಫಲಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Read Moreಮನೆಗೆ ಈ ಬಣ್ಣದ ಇಲಿ ಬಂದರೆ ಯಾವುದೇ ಕಾರಣಕ್ಕೂ ಕೊಲ್ಲಬೇಡಿ: ಇಲ್ಲಿದೆ ಲಕ್ಷ್ಮೀ ಕೃಪೆಯ ರಹಸ್ಯ
ಮನೆಯಲ್ಲಿ ಬಿಳಿ ಇಲಿ ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ಕೊಲ್ಲಬೇಡಿ! ಗಣೇಶನ ವಾಹನ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹದ ಸಂಕೇತವಾದ ಬಿಳಿ ಇಲಿ ಮನೆಗೆ ಬಂದರೆ ಆಗುವ ಜ್ಯೋತಿಷ್ಯ ಲಾಭಗಳು ಹಾಗೂ ರಹಸ್ಯ ಇಲ್ಲಿದೆ.
Read Moreತೆಂಕಿಲದಲ್ಲಿ ಧರ್ಮಾಭ್ಯುದಯ ಸಾಮಾನ್ಯ ಸಭೆ: ಧರ್ಮ ಶಿಕ್ಷಣ ಪ್ರಸಾರಕರ ನೇಮಕಕ್ಕೆ ನಿರ್ಧಾರ
ತೆಂಕಿಲದಲ್ಲಿ ಧರ್ಮ ಶಿಕ್ಷಣ ಸಮಿತಿ ‘ಧರ್ಮಾಭ್ಯುದಯ’ ಸಾಮಾನ್ಯ ಸಭೆ. ಶೀಘ್ರದಲ್ಲೇ ಧರ್ಮ ಶಿಕ್ಷಣ ಪ್ರಸಾರಕರ ನೇಮಕ ಹಾಗೂ ಕಾರ್ಯಕ್ಷೇತ್ರ ವಿಸ್ತರಣೆಗೆ ಸಭೆಯಲ್ಲಿ ನಿರ್ಧಾರ.
Read Moreಯಾವ ಕಾರಣಕ್ಕೂ ಈ ದಿನಗಳಲ್ಲಿ ಮನೆಯಲ್ಲಿ ಮಾಂಸಾಹಾರ ಮಾಡಬೇಡಿ
ವಾರದ ಯಾವ ದಿನಗಳಲ್ಲಿ ಮನೆಯಲ್ಲಿ ಮಾಂಸಾಹಾರ ಮಾಡಬಾರದು? ಧಾರ್ಮಿಕ ಹಾಗೂ ವಾಸ್ತು ನಿಯಮಗಳ ಪ್ರಕಾರ ಯಾವ ದಿನ ಅಮಿಷ ವರ್ಜಿಸಬೇಕು? ಇಲ್ಲಿದೆ ಮಾಹಿತಿ.
Read More‘ಹುಟ್ಟುವಾಗ ಏನನ್ನೂ ತರುವುದಿಲ್ಲ, ಸಾಯುವಾಗ ಏನನ್ನೂ ಕೊಂಡೊಯ್ಯುವುದಿಲ್ಲ’; ಬದುಕಿರುವಾಗ ಮಾಡಬೇಕಾದ ಅಸಲಿ ಕಾರ್ಯಗಳಿವು
ಮನುಷ್ಯ ಹುಟ್ಟುವಾಗ ಹಾಗೂ ಸಾಯುವಾಗ ನೆನಪಿನಲ್ಲಿಡಬೇಕಾದ ಬದುಕಿನ ಪರಮ ಸತ್ಯಗಳು ಮತ್ತು ಜೀವನವನ್ನು ಸಾರ್ಥಕಗೊಳಿಸಲು ಮಾಡಬೇಕಾದ ಸತ್ಕರ್ಮಗಳ ಕುರಿತಾದ ವಿಶೇಷ ವರದಿ ಇಲ್ಲಿದೆ.
Read Moreಶನಿವಾರದಂದು ಎಳ್ಳು ದಾನ ಮಾಡಿದರೆ ಸಿಗಲಿದೆ ಅಪಾರ ಪುಣ್ಯ
ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಶನಿ ದೋಷಗಳು ಹೇಗೆ ನಿವಾರಣೆಯಾಗುತ್ತವೆ? ಆರೋಗ್ಯ, ಆರ್ಥಿಕ ಪ್ರಗತಿ ಹಾಗೂ ಆಯುಷ್ಯ ವೃದ್ಧಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿರುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreದೇವಸ್ಥಾನದ ಪ್ರಸಾದವನ್ನು ನಿಮ್ಮ ಮನೆಗೇ ತರಬೇಕೇ?: ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಸಾದ ನಿರ್ವಹಣೆಯ ನಿಯಮಗಳೇನು?
ದೇವಸ್ಥಾನದಿಂದ ತರುವ ಪ್ರಸಾದವನ್ನು ಸ್ವಂತ ಮನೆಗೇ ತರಬೇಕೇ? ಬೇರೆ ಮನೆಗೆ ಕೊಂಡೊಯ್ದರೆ ಏನಾಗುತ್ತದೆ? ಜ್ಯೋತಿಷ್ಯ ಶಾಸ್ತ್ರ ಹಾಗೂ ಸನಾತನ ಧರ್ಮದಲ್ಲಿ ಉಲ್ಲೇಖಿಸಲಾದ ಪ್ರಸಾದ ನಿರ್ವಹಣೆಯ ಸಂಪೂರ್ಣ ನಿಯಮಗಳು ಇಲ್ಲಿವೆ.
Read More
