ಕ್ರೀಡೆ
ಕಾಪು ಮಾರಿಗುಡಿಯಲ್ಲಿ ಸೂರ್ಯಕುಮಾರ್ ಯಾದವ್ ವಿಶೇಷ ಪೂಜೆ: ವಿಶ್ವಕಪ್ ಗೆಲುವಿಗೆ ಹರಕೆ ತೀರಿಸಿದ ‘ಮಿಸ್ಟರ್ 360’!
ಟೀಮ್ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ಉಡುಪಿಯ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ವಿಶ್ವಕಪ್ ಗೆಲುವಿನ ಹಿನ್ನೆಲೆಯಲ್ಲಿ ಅವರು ಹೊತ್ತಿದ್ದ ಹರಕೆಯನ್ನು ತೀರಿಸಿದ ಪೂರ್ಣ ವಿವರ ಇಲ್ಲಿದೆ.
Read Moreಈ ಬಾರಿ ವಿಶ್ವಕಪ್ನಲ್ಲಿ ಕಾರು ಯಾರ ಪಾಲು? ಇಂಡಿಯಾಕ್ಕೆ ಸಿಕ್ಕ ಹಣ ಎಷ್ಟು?
2026ರ ಟಿ20 ವಿಶ್ವಕಪ್ನಲ್ಲಿ ಸಂಜು ಸ್ಯಾಮ್ಸನ್ ಸರಣಿ ಪುರುಷೋತ್ತಮ ಪ್ರಶಸ್ತಿ ಗೆದ್ದಿದ್ದಾರೆ. ಜಸ್ಪ್ರೀತ್ ಬುಮ್ರಾ ಫೈನಲ್ನಲ್ಲಿ ಮಿಂಚಿದ್ದಾರೆ. ಆಟಗಾರರಿಗೆ ಸಿಕ್ಕ ನಗದು ಮತ್ತು ಇತರ ಬಹುಮಾನಗಳ ಪೂರ್ಣ ಮಾಹಿತಿ ಇಲ್ಲಿದೆ.
Read More“ಇದು ಕ್ರಿಕೆಟ್ ಮೇಲಿರುವ ಹುಚ್ಚು ಅಭಿಮಾನ”: ಭಾರತ ವಿಶ್ವಕಪ್ ಗೆಲುವನ್ನು ನಡು ರಸ್ತೆಯಲ್ಲಿ ಸಂಭ್ರಮಿಸಿದ ಅಭಿಮಾನಿ
2026ರ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಅಭಿಮಾನಿಯೊಬ್ಬರು ರಸ್ತೆ ಮಧ್ಯೆ ವಿಚಿತ್ರವಾಗಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ. ಕ್ರಿಕೆಟ್ ಪ್ರೇಮಿಗಳ ಈ ಭಾವನಾತ್ಮಕ ಕ್ಷಣದ ಪೂರ್ಣ ವಿವರ ಇಲ್ಲಿದೆ.
Read Moreಸೋಲಿನ ಕ್ಷಣ: ಪತ್ನಿಯರಿಂದ ಅಪ್ಪುಗೆಯ ಧೈರ್ಯ; ಲಿಪ್ಕಿಸ್ ಕೊಟ್ಟ ಕಿವೀಸ್ನ ಫಿಲಿಪ್ಸ್, ಸೋಧಿ- ವಿಡಿಯೋ ವೈರಲ್
ಸೋಲಿನ ಕ್ಷಣ: ಪತ್ನಿಯರಿಂದ ಅಪ್ಪುಗೆಯ ಧೈರ್ಯ; ಲಿಪ್ಕಿಸ್ ಕೊಟ್ಟ ಕಿವೀಸ್ನ ಫಿಲಿಪ್ಸ್, ಸೋಧಿ- ವಿಡಿಯೋ ವೈರಲ್
Read Moreವಿಶ್ವ ಚಾಂಪಿಯನ್ ಭಾರತ: ಟಿ20 ವಿಶ್ವಕಪ್ ಫೈನಲ್ನಲ್ಲಿ ದಾಖಲೆಗಳ ಸರಣಿ ಸೃಷ್ಟಿಸಿದ ಟೀಂ ಇಂಡಿಯಾ!
2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಭಾರತ ವಿಶ್ವ ಚಾಂಪಿಯನ್ ಆಗಿದೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಅವರ ದಾಖಲೆಗಳ ಬ್ಯಾಟಿಂಗ್ ಮತ್ತು ಭಾರತದ ಐತಿಹಾಸಿಕ ಮೊತ್ತದ ಪೂರ್ಣ ಮಾಹಿತಿ ಇಲ್ಲಿದೆ.
Read Moreಟಿ20 ವಿಶ್ವಕಪ್ ಚಾಂಪಿಯನ್ ಭಾರತಕ್ಕೆ ಸಿಕ್ಕ ಹಣ ಎಷ್ಟು? ಪಂದ್ಯ ಶ್ರೇಷ್ಠ ಆಟಗಾರನಿಗೆ ಸಿಗಲಿದೆ ಐಷಾರಾಮಿ ಕಾರು!
2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತದ ಪೂರ್ಣ ವಿವರ. ವಿಜೇತ ತಂಡಕ್ಕೆ 27.48 ಕೋಟಿ ರೂ. ಹಾಗೂ ಪಂದ್ಯ ಶ್ರೇಷ್ಠ ಆಟಗಾರನಿಗೆ ಐಷಾರಾಮಿ ಕಾರಿನ ಉಡುಗೊರೆ!
Read Moreಗೆಲುವಿನ ಸಂಭ್ರಮದ ನಡುವೆ ಇಶಾನ್ ಕಿಶನ್ ಕಣ್ಣೀರು: “ಈ ವಿಶ್ವಕಪ್ ನನ್ನ ಅಗಲಿದ ಸಹೋದರಿಗೆ ಅರ್ಪಣೆ”
ಟಿ20 ವಿಶ್ವಕಪ್ ಫೈನಲ್ನಲ್ಲಿ ಅಬ್ಬರಿಸಿದ ಇಶಾನ್ ಕಿಶನ್ ಬೆನ್ನಲ್ಲೇ ದೊಡ್ಡ ನೋವಿನ ಸಂಗತಿ ಹೊರಬಿದ್ದಿದೆ. ಪಂದ್ಯಕ್ಕೂ ಮುನ್ನ ಸಹೋದರಿಯನ್ನು ಕಳೆದುಕೊಂಡ ಇಶಾನ್, ಈ ಐತಿಹಾಸಿಕ ಗೆಲುವನ್ನು ಅಗಲಿದ ಅಕ್ಕನಿಗೆ ಅರ್ಪಿಸಿದ್ದಾರೆ.
Read More“ನಾವು ಕೇವಲ ಕೀನ್ಯಾ, ಉಗಾಂಡ ಸೋಲಿಸಿದ್ದೇವೆ ಅಷ್ಟೇ”: ಭಾರತದ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಪಾಕ್ ಕ್ರಿಕೆಟಿಗನ ಆಕ್ರೋಶ!
ಭಾರತ 2026ರ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಪಾಕಿಸ್ತಾನದ ಅಹಮದ್ ಶೆಹಜಾದ್ ತಮ್ಮದೇ ತಂಡದ ವಿರುದ್ಧ ಕಿಡಿಕಾರಿದ್ದಾರೆ. ಪಾಕ್ ಕ್ರಿಕೆಟ್ನ ಅವನತಿಯ ಬಗ್ಗೆ ಅವರು ನೀಡಿದ ಭಾವುಕ ಹೇಳಿಕೆಯ ವಿವರ ಇಲ್ಲಿದೆ.
Read Moreಈ ಸಲನೂ ಕಪ್ ನಮ್ದೇ: ನ್ಯೂಜಿಲ್ಯಾಂಡ್ ಮಣಿಸಿ ಟಿ20 ವಿಶ್ವಕಪ್ ಗೆದ್ದ ಭಾರತ
T20 World Cup Final: ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್ ಕದನದಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿ ಟಿ20 ವಿಶ್ವಕಪ್ ಕಪ್ ಗೆದ್ದಿದೆ.
Read Moreಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚಿನ ಪವರ್ಪ್ಲೇ ಸ್ಕೋರ್ ದಾಖಲೆ ಮಾಡಿದ ಟೀಂ ಇಂಡಿಯಾ
2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ದಾಖಲೆಯ 255 ರನ್ ಗಳಿಸಿದೆ. ಅಭಿಷೇಕ್ ಶರ್ಮಾ 18 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರೆ, ಸಂಜು ಮತ್ತು ಇಶಾನ್ ಕಿವೀಸ್ ಬೌಲರ್ಗಳನ್ನು ಧೂಳಿಪಟ ಮಾಡಿದರು.
Read More
