Breaking News

ಭಾರತ-ದಕ್ಷಿಣ ಆಫ್ರಿಕಾ ವನಿತೆಯರ ಟಿ20 ಸರಣಿ ವೇಳಾಪಟ್ಟಿ ಪ್ರಕಟ; ತಂಡದಲ್ಲಿ ಇಬ್ಬರು ಹೊಸಬರಿಗೆ ಅವಕಾಶ!

ಭಾರತ ಮಹಿಳಾ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ ಮತ್ತು 15 ಸದಸ್ಯರ ಟಿ20 ತಂಡ ಪ್ರಕಟವಾಗಿದೆ. ಏಪ್ರಿಲ್ 17 ರಿಂದ ಸರಣಿ ಆರಂಭವಾಗಲಿದ್ದು, ತಂಡದಲ್ಲಿ ಇಬ್ಬರು ಹೊಸಬರಿಗೆ ಸ್ಥಾನ ನೀಡಲಾಗಿದೆ. ಪೂರ್ಣ ವಿವರ ಇಲ್ಲಿದೆ.

Read More

ಐಪಿಎಲ್ ಇತಿಹಾಸದಲ್ಲೇ ಮೆಗಾ ಡೀಲ್: 15,286 ಕೋಟಿ ರೂ.ಗೆ ಮಾರಾಟವಾಯ್ತು ರಾಜಸ್ಥಾನ ರಾಯಲ್ಸ್!

ಐಪಿಎಲ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ರಾಜಸ್ಥಾನ ರಾಯಲ್ಸ್ ತಂಡವನ್ನು ಅಮೆರಿಕದ ಕಲ್ ಸೋಮನಿ ಒಕ್ಕೂಟ ₹15,286 ಕೋಟಿ ಮೌಲ್ಯಕ್ಕೆ ಖರೀದಿಸಿದೆ. ಈ ಮೆಗಾ ಡೀಲ್‌ನ ಪೂರ್ಣ ವಿವರ ಇಲ್ಲಿದೆ.

Read More

ಪಶ್ಚಿಮ ಏಷ್ಯಾ ಯುದ್ಧದ ಬಿಸಿ: ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಬಾಲ್‌ಗಳ ಭಾರಿ ಅಭಾವ

ಪಶ್ಚಿಮ ಏಷ್ಯಾದ ಯುದ್ಧದ ಕಾರಣದಿಂದಾಗಿ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಬಾಲ್‌ಗಳ ಪೂರೈಕೆ ಸ್ಥಗಿತಗೊಂಡಿದೆ. ಕ್ರೀಡಾ ಮಾರುಕಟ್ಟೆಯಲ್ಲಿ ಉಂಟಾಗಿರುವ ಈ ಬಿಕ್ಕಟ್ಟಿನ ಪೂರ್ಣ ವಿವರ ಮತ್ತು ಆರ್ಥಿಕ ಪರಿಣಾಮಗಳ ಮಾಹಿತಿ ಇಲ್ಲಿದೆ.

Read More