Breaking News

ಉಡುಪಿ ಪರ್ಯಾಯ ಮಹೋತ್ಸವ: ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರ ಪರ್ಯಾಯ ಪುರಪ್ರವೇಶ ಮೆರವಣಿಗೆ ಇಂದು  ನಡೆಯಲಿದೆ.

Read More

Udupi : ಮಾನಸಿಕ ಅಸ್ವಸ್ಥ ಇಟ್ಟ ಬೆಂಕಿಗೆ ಹೊತ್ತಿ ಉರಿದ ಜಮೀನು

ಉಡುಪಿ ನಗರದ ಶ್ರೀಕೃಷ್ಣ ಮಠದ ಸಮೀಪದ ಖಾಸಗಿ ಜಮೀನೊಂದರಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿದ ಪರಿಣಾಮ ಸೋಮವಾರ ಮಧ್ಯಾಹ್ನ ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.

Read More

Udupi : ಉಡುಪಿ ಪರ್ಯಾಯೋತ್ಸವ ಕುರಿತು ದ್ವೇಷಪೂರ್ಣ ಪೋಸ್ಟ್ : ಪ್ರಕರಣ ದಾಖಲು

ಉಡುಪಿ, ಜ. 6 : ಉಡುಪಿ ಜಿಲ್ಲೆಯ ಶ್ರೀಕೃಷ್ಣ ಮಠದ ಪರ್ಯಾಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಮುಸ್ಲಿಂ ಫ್ರೆಂಡ್ಶಿಪ್ ಕಮಿಟಿ ನೀಡಿದ ಸಹಕಾರ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಆಕ್ಷೇಪಾರ್ಹ ಪೋಸ್ಟ್‌ಗಳು ಹರಿದಾಡಿದ್ದು, ಇವುಗಳು ಸಾಮುದಾಯಿಕ ದ್ವೇಷವನ್ನು ಉತ್ತೇಜಿಸಿ ಸಾರ್ವಜನಿಕ ಶಾಂತಿಯನ್ನು ಭಂಗಪಡಿಸುವಂತಿವೆ ಎಂದು ಆರೋಪಿಸಲಾಗಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು