Breaking News

ನಾರಿ ಶಕ್ತಿ ವಂದನ್ ಸಮ್ಮೇಳನ: ಮಹಿಳೆಯರ ಧ್ವನಿಗೆ ಸಂಸತ್ತಿನಲ್ಲಿ ಶಕ್ತಿ ತುಂಬುವ ಭರವಸೆ ನೀಡಿದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರಿನಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಾರಿ ಶಕ್ತಿ ವಂದನ್ ಸಮ್ಮೇಳನ ಯಶಸ್ವಿಯಾಗಿ ಜರುಗಿತು. ವಿವಿಧ ಕ್ಷೇತ್ರಗಳ ಮಹಿಳೆಯರು ಪಾಲ್ಗೊಂಡು ಮಹಿಳಾ ಮೀಸಲಾತಿ ಕಾಯ್ದೆ ಕುರಿತು ತಮ್ಮ ಅಭಿಪ್ರಾಯಗಳನ್ನು ಪ್ರಧಾನಿ ಮೋದಿಯವರಿಗೆ ಪೋಸ್ಟ್ ಕಾರ್ಡ್ ಮೂಲಕ ಹಂಚಿಕೊಂಡರು.”

Read More

ಸರಸ್ವತಿ ಸಹಕಾರಿ ಸಂಘದ ಮೆಗಾ ಪ್ಲಾನ್: 2026-27ರಲ್ಲಿ ರೂ. 1001 ಕೋಟಿ ವ್ಯವಹಾರದ ಗುರಿ; ಮೂರು ನೂತನ ಶಾಖೆಗಳ ಆರಂಭ

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2026-27ರ ಕ್ರಿಯಾಯೋಜನಾ ಸಭೆ ಮಂಗಳೂರಿನಲ್ಲಿ ನಡೆಯಿತು. ಸಂಘವು 1001 ಕೋಟಿ ರೂ. ವ್ಯವಹಾರದ ಗುರಿ ಹಾಗೂ 3 ಹೊಸ ಶಾಖೆಗಳ ಆರಂಭದ ಘೋಷಣೆ ಮಾಡಿದೆ.

Read More

ದೇಶದಲ್ಲೇ ಅತ್ಯಂತ ಹೆಚ್ಚು ಡಿಮ್ಯಾಂಡ್ ಇರುವ ರೈಲು ‘ಪರಶುರಾಮ್ ಎಕ್ಸ್‌ಪ್ರೆಸ್’: ಕೇರಳ-ಕರ್ನಾಟಕ ಮಾರ್ಗದಲ್ಲಿ ಪ್ರಯಾಣಿಕರ ಅಬ್ಬರ!

ಕನ್ಯಾಕುಮಾರಿ-ಮಂಗಳೂರು ಪರಶುರಾಮ್ ಎಕ್ಸ್‌ಪ್ರೆಸ್ ದೇಶದಲ್ಲೇ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ರೈಲಾಗಿ ಹೊರಹೊಮ್ಮಿದೆ. ವಂದೇ ಭಾರತ್‌ನಲ್ಲೂ ಮಂಗಳೂರು-ತಿರುವನಂತಪುರಂ ಮಾರ್ಗವೇ ನಂ.1.

Read More