Breaking News

ಪುತ್ತೂರು: ದರ್ಬೆಯಲ್ಲಿ ನಡುರಸ್ತೆಯಲ್ಲೇ ಪಿಸ್ತೂಲ್ ತೋರಿಸಿ ದಮ್ಕಿ

ಪುತ್ತೂರಿನ ದರ್ಬೆ ಸಮೀಪ ಜಗಳ ಸಮಾಧಾನ ಪಡಿಸಲು ಹೋದ ವ್ಯಕ್ತಿಗೆ ಅಪರಿಚಿತ ಬೈಕ್ ಸವಾರ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

Read More

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ: ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಭಟ್ಕಳದ ವ್ಯಕ್ತಿ ಅರೆಸ್ಟ್!

ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಕಮೆಂಟ್ ಮಾಡಿದ್ದ ಭಟ್ಕಳ ಮೂಲದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೋಮು ಸೌಹಾರ್ದತೆ ಕೆಡಿಸಲು ಯತ್ನಿಸಿದ ಆರೋಪದ ಪೂರ್ಣ ವಿವರ ಇಲ್ಲಿದೆ.

Read More

ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಹಾರಾಡಿದ ಜೆಟ್ ವಿಮಾನ: ಕರ್ಕಶ ಶಬ್ದಕ್ಕೆ ಬೆದರಿದ ಜನ

ಪುತ್ತೂರಿನ ಆಕಾಶದಲ್ಲಿ ಇಂದು ಭಾರಿ ಶಬ್ದದೊಂದಿಗೆ ಯುದ್ಧ ವಿಮಾನಗಳು ಹಾರಾಟ ನಡೆಸಿವೆ. ಈ ಹಾರಾಟಕ್ಕೆ ಕಾರಣವೇನು? ವಾಯುಪಡೆಯ ತಾಲೀಮೋ ಅಥವಾ ಸುರಕ್ಷತಾ ಕ್ರಮವೋ? ಪೂರ್ಣ ವರದಿ ಇಲ್ಲಿದೆ.

Read More