ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಡುವೆ ಬಿರುಕು? ಇನ್‌ಸ್ಟಾಗ್ರಾಂನಲ್ಲಿ ‘ಅನ್‌ಫಾಲೋ’ ವದಂತಿ; ಅಸಲಿ ವಿಷಯವೇನು?

ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಪೇಜ್ ಅನ್‌ಫಾಲೋ ಮಾಡಿರುವ ಸುದ್ದಿ ವೈರಲ್ ಆಗಿದೆ. ಮೈತ್ರಿ ಮೂವಿ ಮೇಕರ್ಸ್ ಜೊತೆಗಿನ ಹೊಸ ಸಿನಿಮಾ ಒಪ್ಪಂದವೇ ಈ ಅಸಮಾಧಾನಕ್ಕೆ ಕಾರಣವೇ? ಪೂರ್ಣ ವಿವರ ಇಲ್ಲಿದೆ.

Read More

ಬಿಎಂಟಿಸಿ ಚಾಲಕನಿಗೆ ಏರಿದ ಎಣ್ಣೆಯ ಕಿಕ್: ಅಡ್ಡಾದಿಡ್ಡಿ ಬಸ್ ಚಾಲನೆ ಪ್ರಶ್ನಿಸಿದ ಮಹಿಳೆ ಮೇಲೆ ದರ್ಪ

ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ಬಿಎಂಟಿಸಿ ಚಾಲಕನ ಅಶಿಸ್ತಿನ ವರ್ತನೆ ಬಯಲಾಗಿದೆ. ಮದ್ಯಪಾನ ಮಾಡಿ ಬಸ್ ಓಡಿಸುತ್ತಿದ್ದ ಎನ್ನಲಾದ ಚಾಲಕನ ವಿರುದ್ಧ ಮಹಿಳಾ ಪ್ರಯಾಣಿಕರು ದೂರು ನೀಡಿದ್ದಾರೆ. ಪೂರ್ಣ ವಿವರ ಇಲ್ಲಿದೆ.

Read More

ಬೆಂಗಳೂರು: ಮಹಿಳೆ ಮತ್ತು ಇಬ್ಬರು ಪುರುಷರ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ!

ಬೆಂಗಳೂರಿನ ಯಲಹಂಕದ ಅಲ್ಲಾಲಸಂದ್ರ ಕ್ರಾಸ್ ಬಳಿ ರಸ್ತೆ ಗುಂಡಾಗಿರಿ ಪ್ರಕರಣ ನಡೆದಿದೆ. ಮಹಿಳೆ ಮತ್ತು ಇಬ್ಬರು ವ್ಯಕ್ತಿಗಳ ನಡುವೆ ನಡೆದ ಈ ಮಾರಾಮಾರಿಯ ವರದಿ ಇಲ್ಲಿದೆ.

Read More