Breaking News

‌ಪುತ್ತೂರು: ತನ್ನ ಮಗಳ ಮೇಲೆಯೇ ತಂದೆಯಿಂದ ಲೈಂಗಿಕ ದೌರ್ಜನ್ಯ! ಆರೋಪಿ ಅರೆಸ್ಟ್

ತನ್ನ ಮಗಳು ಎಂದು ನೋಡದೆ ತಂದೆಯೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ. 

Read More

Mangalore : ಎಸ್‌ಟಿ ಸಮುದಾಯಕ್ಕಾಗಿ ರಾಜ್ಯಮಟ್ಟದ ವೆಬ್ ಡೆವಲಪ್‌ಮೆಂಟ್ ಕೋರ್ಸ್‌ಗೆ ಆಗ್ನೆಸ್ ಕಾಲೇಜಿನಲ್ಲಿ ಚಾಲನೆ

ಮಂಗಳೂರು : ಮಂಗಳೂರು ಆಗ್ನೆಸ್ ಕಾಲೇಜು, ಎಸ್‌ಟಿ ಸಮುದಾಯದವರಿಗಾಗಿ ವಿಶೇಷವಾಗಿ ರೂಪುಗೊಳಿಸಿದ ಕೋಡಿಂಗ್ ಇಲ್ಲದ ವೆಬ್‌ಸೈಟ್ ಅಭಿವೃದ್ಧಿ ಕುರಿತ ರಾಜ್ಯಮಟ್ಟದ ಪ್ರಮಾಣಪತ್ರ ಕೋರ್ಸ್‌ಗೆ ಚಾಲನೆ ನೀಡಲಾಯಿತು. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ವಿಭಾಗ ಹಾಗೂ ಐಕ್ಯೂಎಸಿ (IQAC) ಸಂಯುಕ್ತವಾಗಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಐಐಐಟಿ ಹೈದರಾಬಾದ್‌ನ iHub – Data ಪ್ರಾಯೋಜಕತ್ವ ವಹಿಸಿದೆ. ಡಿಜಿಟಲ್ ಸಾಕ್ಷರತೆ ಮತ್ತು ಕೌಶಲಾಭಿವೃದ್ಧಿಯ ಮೂಲಕ ಅಂಚಿನಲ್ಲಿರುವ ಸಮುದಾಯಗಳನ್ನು ಸಬಲೀಕರಣಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

Read More

PUC Exam: ಗಣಿತ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್!

ಇಂದಿನ ಪಿಯುಸಿ ಪ್ರಿಪರೆಟ್ರಿ ಗಣಿತ ಪರೀಕ್ಷೆಗೆ ನಿಗದಿಪಡಿಸಿದ್ದ ಪ್ರಶ್ನೆ ಪತ್ರಿಕೆ ಹಿಂದಿನ ದಿನವೇ ವಾಟ್ಸಾಪ್ ಮೂಲಕ ವ್ಯಾಪಕವಾಗಿ ಹರಡಿತ್ತು. ಆದರೂ, ಪೂರ್ವ ವಿಶ್ವವಿದ್ಯಾಲಯ ಪರೀಕ್ಷಾ ಮಂಡಳಿ (ಪಿಯು ಬೋರ್ಡ್) ಯಾವುದೇ ಬದಲಾವಣೆ ಮಾಡದೆ ಅದೇ ಪ್ರಶ್ನೆ ಪತ್ರಿಕೆಯನ್ನು ಬಳಸಿ ಪರೀಕ್ಷೆಯನ್ನು ನಡೆಸಿದೆ ಎಂಬ ಆರೋಪ ಕೇಳಿಬರುತ್ತಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು