ಟಿವಿ ನೋಡುತ್ತಿದ್ದಾಗ ರಿಮೋಟ್ ಬ್ಯಾಟರಿ ನುಂಗಿದ 13 ವರ್ಷದ ಬಾಲಕ, ಕೆಎಂಸಿಯಲ್ಲಿ ಯಶಸ್ವಿ ಚಿಕಿತ್ಸೆ

ಬಂಟ್ವಾಳದಲ್ಲಿ 13 ವರ್ಷದ ಬಾಲಕ ಟಿವಿ ನೋಡುತ್ತಿದ್ದ ವೇಳೆ ರಿಮೋಟ್ ಬ್ಯಾಟರಿ ನುಂಗಿದ ಘಟನೆ ನಡೆದಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರು ದೂರದರ್ಶಕ (ಲ್ಯಾಪರೋಸ್ಕೋಪಿ) ಶಸ್ತ್ರಚಿಕಿತ್ಸೆ ಮೂಲಕ ಬ್ಯಾಟರಿಯನ್ನು ಯಶಸ್ವಿಯಾಗಿ ಹೊರತೆಗೆದು ಬಾಲಕನ ಜೀವ ಉಳಿಸಿದ್ದಾರೆ.

Read More

ದಕ್ಷಿಣ ಕನ್ನಡ ಜಿಲ್ಲೆಯ 14 ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದಿಂದ 57 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ ಮಹತ್ವದ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯ 14 ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ₹57 ಕೋಟಿ ಸಿಆರ್‌ಐಎಫ್ ಅನುದಾನ ಬಿಡುಗಡೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಕಟಿಸಿದ ಕಂಪ್ಲೀಟ್ ರೂಟ್ ಮ್ಯಾಪ್.

Read More

ಮಧ್ಯರಾತ್ರಿ ಎದೆನೋವಿನಿಂದ ತತ್ತರಿಸಿದ ವ್ಯಕ್ತಿ: ದೇವದೂತರಂತೆ ಬಂದು ಪ್ರಾಣ ಉಳಿಸಿದ ಬಂಟ್ವಾಳ ಪೊಲೀಸರು

ಹೈದರಾಬಾದ್‌ನ ಮಿಯಾಪುರ್‌ನಲ್ಲಿ 6ನೇ ಮಹಡಿಯಿಂದ ಮಗುವಿನೊಂದಿಗೆ ಜಿಗಿದು ಸಾಫ್ಟ್‌ವೇರ್ ಎಂಜಿನಿಯರ್ ಈಶಾ ಸಾಹೂ ಆತ್ಮಹತ್ಯೆ. ಕಬ್ಬಿಣದ ಬೇಲಿಗೆ ಬಿದ್ದು ಬದುಕಿದ 6 ತಿಂಗಳ ಮಗು. ಕಂಪ್ಲೀಟ್ ರಿಪೋರ್ಟ್.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು