ಬೆಂಗಳೂರು ನಗರ
Bangalore : ಬೆಂಗಳೂರಿನಲ್ಲಿ ಕಾರು ಅಕ್ರಮ ಮಾರ್ಪಾಡು: ಕೇರಳದ ವಿದ್ಯಾರ್ಥಿಗೆ ರೂ.1.11 ಲಕ್ಷ ದಂಡ
ಕೇರಳ ಮೂಲದ ವಿದ್ಯಾರ್ಥಿಯೊಬ್ಬರು ತಮ್ಮ ಕಾರನ್ನು ಅಕ್ರಮವಾಗಿ ಮಾರ್ಪಾಡು ಮಾಡಿಸಿ, ನಗರ ರಸ್ತೆಗಳ ಮೇಲೆ ಗದ್ದಲ ಸೃಷ್ಟಿಸಿದ್ದಕ್ಕಾಗಿ ರೂ. 1.11 ಲಕ್ಷ ದಂಡವನ್ನು ಕಟ್ಟಬೇಕಾದ ಸ್ಥಿತಿಗೆ ತಲುಪಿದ್ದಾನೆ
Read MoreBangalore: ಚಿನ್ನದ ಅಂಗಡಿಯಲ್ಲಿ ಬುರ್ಖಾ ಬ್ಯಾನ್
ಹೆಚ್ಚುತ್ತಿರುವ ಚಿನ್ನದ ಕಳ್ಳತನ, ದರೋಡೆ ಮತ್ತು ವಂಚನೆ ಪ್ರಕರಣಗಳನ್ನು ತಡೆಯುವ ನಿರ್ಣಾಯಕ ಹೆಜ್ಜೆಯಾಗಿ, ಬೆಂಗಳೂರಿನ ಆಭರಣ ವ್ಯಾಪಾರಿಗಳು ಆಭರಣ ಅಂಗಡಿಗಳ ಒಳಗೆ ಗ್ರಾಹಕರು ಬುರ್ಖಾ (ಮುಖ ಮುಚ್ಚುವ ಉಡುಪುಗಳು) ಧರಿಸುವುದನ್ನು ನಿಷೇಧಿಸುವ ಬಗ್ಗೆ ಯೋಚಿಸುತ್ತಿದೆ.
Read MoreBangalore : ಬೆಂಗಳೂರು-ವನ್, ಕರ್ನಾಟಕ-ವನ್ ಕೇಂದ್ರಗಳಲ್ಲಿ KSRTC ಟಿಕೆಟ್ ಬುಕ್ಕಿಂಗ್ ಸೌಲಭ್ಯ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಪ್ರಯಾಣಿಕರಿಗೆ ಮತ್ತೊಂದು ಅನುಕೂಲ ಕಲ್ಪಿಸುವ ಉದ್ದೇಶದಿಂದ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಬೆಂಗಳೂರು-ಒನ್ ಹಾಗೂ ಕರ್ನಾಟಕ-ಒನ್ ಕೇಂದ್ರಗಳಿಗೆ ವಿಸ್ತರಿಸಿದೆ.
Read Moreಬಾಲಕಿಯ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಜ. 5 ರಂದು ಬಾಲಕಿ ಆಕೆಯ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಆರೋಪಿ ಅವಳನ್ನು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಚರಂಡಿಗೆ ಎಸೆದು ಪರಾರಿಯಾಗಿದ್ದ.
Read MoreBangalore : ರಾಜ್ಯಕ್ಕೆ ಮಳೆಯ ಮುನ್ಸೂಚನೆ: ಬೆಂಗಳೂರಿನ ಮೇಲೆ ವಿಶೇಷ ನಿಗಾ
ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ಪ್ರಕಾರ, ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಮಳೆ, ಚಳಿ ಮತ್ತು ಮಂಜಿನ ವಾತಾವರಣ ಮುಂದುವರಿಯಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಕೆಲವೆಡೆ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Read Moreಮಹಿಳಾ ನೇತೃತ್ವದ ಶಾಂತಿ ಯೋಜನೆ: ಬೆಂಗಳೂರಿನ ಸೇನಾಧಿಕಾರಿಗೆ ಯುಎನ್ ಪ್ರಶಸ್ತಿ
ದಕ್ಷಿಣ ಸುಡಾನ್ನಲ್ಲಿರುವ ಯುನೈಟೆಡ್ ನೇಷನ್ಸ್ ಮಿಷನ್ (UNMISS)ನಲ್ಲಿ ಸೇವೆ ಸಲ್ಲಿಸುತ್ತಿರುವ 31 ವರ್ಷದ ಬೆಂಗಳೂರು ಮೂಲದ ಮೇಜರ್ ಸ್ವಾತಿ ಶಾಂತಾ ಕುಮಾರ್ ಅವರಿಗೆ ‘ಈಕ್ವಲ್ ಪಾರ್ಟ್ನರ್ಸ್, ಲಾಸ್ಟಿಂಗ್ ಪೀಸ್’ 2025ರ ಯುಎನ್ ಮಹಾಸಚಿವರ ಪ್ರಶಸ್ತಿ ಲಭಿಸಿದೆ.
Read Moreಸರಿಯಾಗಿ ಬಟ್ಟೆ ಹಾಕು ಎಂದ ಮಹಿಳಾ ಹೋಮ್ಗಾರ್ಡ್ಗೆ ಥಳಿಸಿದ ಯುವತಿ!
ಸರಿಯಾಗಿ ಬಟ್ಟೆ ಹಾಕು ಎಂದು ಹೇಳಿದ ಮಹಿಳಾ ಹೋಮ್ಗಾರ್ಡ್ ಮೇಲೇಯೇ ಯುವತಿ ಹಲ್ಲೆ ನಡೆಸಿದ್ದಾಳೆ. ಈ ಘಟನೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ.
Read Moreಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂಟಿಯಾಗಿ ಸ್ಪರ್ಧಿಸುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ : ನಿಖಿಲ್ ಕುಮಾರಸ್ವಾಮಿ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಮುಂದುವರಿಯುತ್ತದೆಯೇ ಅಥವಾ ಜೆಡಿಎಸ್ ಒಂಟಿಯಾಗಿ ಸ್ಪರ್ಧಿಸುತ್ತದೆಯೇ ಎಂಬ ಗೊಂದಲದ ನಡುವೆಯೇ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಪಕ್ಷವು ಒಂಟಿಯಾಗಿ ಸ್ಪರ್ಧಿಸುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಶುಕ್ರವಾರ ತಿಳಿಸಿದ್ದಾರೆ.
Read Moreಸಿದ್ದರಾಮಯ್ಯರ ಹೇಳಿಕೆ ಸಿಎಂ ಬದಲಾವಣೆಯ ಸ್ಪಷ್ಟ ಸಂದೇಶ ಎಂದ ಬಿಜೆಪಿ
ಸಿದ್ದರಾಮಯ್ಯ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಎಕ್ಸ್ ಪೋಸ್ಟ್ ಮಾಡಿದ ರಾಜ್ಯ ಬಿಜೆಪಿ, ಸಿಎಂ ಬದಲಾವಣೆಯ ಸ್ಪಷ್ಟ ಸಂದೇಶ ಎಂದು ಹೇಳಿಕೊಂಡಿದೆ.
Read Moreಅಂಗಾಂಗ ದಾನದಲ್ಲಿ ದಾಖಲೆ ಬರೆದ ಕರ್ನಾಟಕ; ರಾಷ್ಟ್ರದಲ್ಲಿ ಎಷ್ಟನೇ ಸ್ಥಾನ ಗೊತ್ತಾ?
ಕರ್ನಾಟಕವು 2025 ರಲ್ಲಿ 198 ಅಂಗಾಂಗ ದಾನಗಳನ್ನು ದಾಖಲಿಸುವ ಮೂಲಕ ದೇಶದಲ್ಲಿ ಅತಿ ಹೆಚ್ಚು ಅಂಗಾಂಗ ದಾನಗಳನ್ನು ಹೊಂದಿರುವ ರಾಜ್ಯಗಳಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
Read More
