Breaking News

ಎಂಜಿನಿಯರಿಂಗ್ ಕಾಲೇಜುಗಳಿಗೆ ಹೊಸ ನಿಯಮ: ಕಂಪ್ಯೂಟರ್ ಸೈನ್ಸ್‌ಗೆ 900 ಸೀಟು ಮಿತಿ

ಕರ್ನಾಟಕ ಸರ್ಕಾರ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಸಂಬಂಧಿತ ಕೋರ್ಸ್‌ಗಳಿಗೆ ಗರಿಷ್ಠ 900 ಸೀಟು ಮಿತಿ ವಿಧಿಸಲು ಸಜ್ಜಾಗಿದೆ. NBA ಮಾನ್ಯತೆ ಕಡ್ಡಾಯಗೊಳಿಸುವ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ.

Read More

ಬೆಂಗಳೂರು-ಮುಂಬೈ ನಡುವೆ ಹೊಸ ಎಕ್ಸ್‌ಪ್ರೆಸ್ ರೈಲಿಗೆ ಅಶ್ವಿನಿ ವೈಷ್ಣವ್ ಚಾಲನೆ; ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಆರಂಭ!

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಎಸ್‌ಎಂವಿಟಿ ಬೆಂಗಳೂರು-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿರುವ ಹಾಗೂ ವಂದೇ ಭಾರತ್ ಸ್ಲೀಪರ್ ಸೇವೆಯ ಕುರಿತು ಇಲ್ಲಿದೆ ವರದಿ.

Read More

ಬೆಂಗಳೂರಿನ ಐಟಿ ದಂಪತಿ ಸಾಹಸ: ಲಂಕಾದಿಂದ ಭಾರತಕ್ಕೆ ಸಮುದ್ರದಲ್ಲಿ ಈಜಿ ಹೊಸ ಇತಿಹಾಸ ಬರೆದ ದಾನಿಶ್-ವೃಶಾಲಿ!

ಬೆಂಗಳೂರು ಮೂಲದ ಐಟಿ ಉದ್ಯೋಗಿಗಳಾದ ದಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಅವರು ಶ್ರೀಲಂಕಾದಿಂದ ಭಾರತಕ್ಕೆ ಸಮುದ್ರದಲ್ಲಿ ಈಜುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

Read More