Uncategorized
ಮಲ್ಲಿಕಾರ್ಜುನ ಮುತ್ಯಾ ಕೇಸ್ ರದ್ದು ಮಾಡದಿದ್ದರೆ ‘ಯಾದಗಿರಿ ಬಂದ್’: ಜಿಲ್ಲಾಡಳಿತಕ್ಕೆ 2 ದಿನಗಳ ಗಡುವು ಕೊಟ್ಟ ಭಕ್ತರು!
ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಗೊಳಿಸುವಂತೆ ಒತ್ತಾಯಿಸಿ ಭಕ್ತರು 2 ದಿನಗಳ ಗಡುವು ನೀಡಿದ್ದಾರೆ. ಇಲ್ಲದಿದ್ದರೆ ಜಿಲ್ಲಾ ಬಂದ್ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
Read Moreಪುತ್ತೂರು ಮೆಡಿಕಲ್ ಕಾಲೇಜು:300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಅಸ್ತು, 180 ಕೋಟಿ ರೂ. ಮಂಜೂರು!
ಪುತ್ತೂರಿನ ಬನ್ನೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, 180 ಕೋಟಿ ರೂ. ಮಂಜೂರು ಮಾಡಿದೆ. ಶಾಸಕ ಅಶೋಕ್ ರೈ ಅವರ ಹೋರಾಟಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ.
Read Moreಮುಂಬೈನ ಈ ರಸ್ತೆಯಲ್ಲಿ ಕೇಳುತ್ತದೆ “ಜೈ ಹೋ” ಹಾಡು: ಭಾರತದ ಮೊಟ್ಟಮೊದಲ ‘ಮ್ಯೂಸಿಕಲ್ ರೋಡ್’
ಜಪಾನ್ ಮತ್ತು ಅಮೆರಿಕಾದಂತಹ ದೇಶಗಳಲ್ಲಿರುವ ಮ್ಯೂಸಿಕಲ್ ರೋಡ್’ನ್ನು ಮುಂಬೈ ಪರಿಚಯಿಸಿದೆ.
Read Moreಸಂಪೂರ್ಣ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯ! ಕೇಂದ್ರದಿಂದ ಮಹತ್ವದ ಆದೇಶ
ಭಾರತದ ರಾಷ್ಟ್ರಗೀತೆ (ಜನ ಗಣ ಮನ) ಹಾಡುವ ಮೊದಲು ‘ವಂದೇ ಮಾತರಂ’ ಅನ್ನು ಆರು ಚರಣಗಳ ರೂಪದಲ್ಲಿ ಹಾಡುವುದನ್ನು ಕೇಂದ್ರ ಗೃಹ ಸಚಿವಾಲಯ ಕಡ್ಡಾಯಗೊಳಿಸಿದೆ.
Read Moreಚಿನ್ನದ ಗ್ರಾಹಕರಿಗೆ ಗುಡ್ ನ್ಯೂಸ್: ಇಂದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ವಲ್ಪ ಇಳಿಕೆ ಕಂಡಿವೆ, ಇಂದಿನ ಚಿನ್ನದ ಬೆಲೆಯಲ್ಲಿ ಗುಡ್ ನ್ಯೂಸ್ ನೀಡಿದೆ. ಳೆದ 2-3 ದಿನಗಳಲ್ಲಿ ಸುಮಾರು ₹600 ರಷ್ಟು ಏರಿಕೆಯಾಗಿದ್ದ ಚಿನ್ನದ ದರವು ಇಂದು ಕೊಂಚ ತಗ್ಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ ₹14,475, ಅದೇಬೆಂಗಳೂರು ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: 10 ಗ್ರಾಂ ಚಿನ್ನಕ್ಕೆ ₹1,44,75024. 24 ಕ್ಯಾರಟ್ (ಅಪರಂಜಿ ಚಿನ್ನ) 1 ಗ್ರಾಂ ಬೆಲೆ ಚಿನ್ನಕ್ಕೆ ₹15,791, ಅದೇ 10 ಗ್ರಾಂಗೆ ₹1,57,910, 18
Read Moreತನ್ನನ್ನು ಮದುವೆಯಾಗಲಿರುವ ಯುವಕನೊಂದಿಗೆ ರಾತ್ರಿ ಕಳೆದ ಯುವತಿಗೆ ಚಡಿ ಏಟಿನ ಶಿಕ್ಷೆ!
ಇಂಡೋನೇಷ್ಯಾದ ಆಚೆ (Aceh) ಪ್ರಾಂತ್ಯದಲ್ಲಿ ನಡೆದ ಘೋರ ಘಟನೆಯ ಬಗ್ಗೆ ವಿವರಿಸುತ್ತದೆ. ಇಂಡೋನೇಷ್ಯಾದ ಈ ಭಾಗದಲ್ಲಿ ಕಟ್ಟುನಿಟ್ಟಾದ ಇಸ್ಲಾಮಿಕ್ ಷರಿಯಾ ಕಾನೂನು ಜಾರಿಯಲ್ಲಿದೆ.
Read Moreಚಿನ್ನದ ದರವನ್ನು ಯಾವ ಹೊತ್ತಿನಲ್ಲಿ ನೋಡಬೇಕು: ಇಂದಿನ ಬಂಗಾರದ ಬೆಲೆಯಲ್ಲಿ ಏರಿಕೆ
ಭಾರತೀಯ ಮಾರುಕಟ್ಟೆಗಳು ತೆರೆದ ನಂತರ, ಹಿಂದಿನ ದಿನದ ಅಂತರಾಷ್ಟ್ರೀಯ ಬದಲಾವಣೆಗಳನ್ನು ಗಮನಿಸಿ ಮೊದಲ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ನೀವು ಅಂದು ಚಿನ್ನ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಬೆಳಿಗ್ಗೆ 11 ಗಂಟೆಯ ನಂತರ ದರ ನೋಡುವುದು ಸೂಕ್ತ.
Read Moreಸ್ಮಾರ್ಟ್ ಗ್ಲಾಸ್ ದುರುಪಯೋಗ: ಮಹಿಳೆಯರ ಗೌಪ್ಯತೆಗೆ ಕುತ್ತು
ಮಹಿಳೆಯರ ಗೌಪ್ಯತೆಗೆ ಸ್ಮಾರ್ಟ್ ಗ್ಲಾಸ್ಗಳು ಕುತ್ತು ತಂದಿವೆ. ಬೀದಿ, ಮೆಟ್ರೋ, ಕೆಫೆಗಳಲ್ಲಿ ಮಹಿಳೆಯರೊಂದಿಗೆ ಮಾತನಾಡುವ ನೆಪದಲ್ಲಿ, ಅವರ ಅನುಮತಿಯಿಲ್ಲದೆ ಗುಪ್ತ ಕ್ಯಾಮೆರಾಗಳಿಂದ ವಿಡಿಯೋ ರೆಕಾರ್ಡ್ ಮಾಡಲಾಗುತ್ತಿದೆ.
Read MoreBreaking: ಇರಾನ್ ತೊರೆಯಲು ಅಮೆರಿಕನ್ನರಿಗೆ ಎಚ್ಚರಿಕೆ ನೀಡಿದ ವೈಟ್ ಹೌಸ್
ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ದಾಳಿಯ ಮುನ್ಸೂಚನೆ ನೀಡಿದ ಬೆನ್ನಲ್ಲೇ ಇರಾನ್ ನಲ್ಲಿರುವ ಅಮೆರಿಕನ್ನರು ದೇಶ ತೊರೆಯುವಂತೆ ಸೂಚನೆ ನೀಡಲಾಗಿದೆ.
Read More
